Categories
Charanraj Sanjith hegde Sharath Yogi B

Salaga title track lyrics ( ಕನ್ನಡ ) – Salaga

Salaga title track details

  • Song : Salaga title track
  • Singer : Yogi B , Sharath , Charan Raj , Sanjith Hegde
  • Lyrics : Nagarjun sharma
  • Movie : Salaga
  • Music : Charanraj

Salaga title track lyrics in Kannada

ಪೇಟೆಗೆಲ್ಲಾ ಟಾಪ್ ಸಲಗ
ಸಾಲ ಹಟ್!
ಬೇಟೆ ಬೇಟೆ ಆಡೋ ಖಡ್ಗ ಚಲ್ ಚಲೋ!!
ಡಿಚ್ಚಿ ಡಿಚ್ಚಿ ಡೋಲು ಡೋಲು ಮಾ

ಊರ ಕಣ್ಣು ಮಾರಿ ಕಣ್ಣು
ಇವನ ಮೇಲೆ ಸಲಗ!

ಏ ಏ?!
ಮಾಮ ಮಾ ಮಾಮಾ ಮಾಮ
ಪಾಗಲ್!
ಗಿಲ್ಲಿ ಓಡಿ ಓಡಿ ಓಡಿ ಮಾ
ರನ್ ರನ್!
ರೋಡ್ ರೋಡ್ ರೋಡ್ ಓಡು ಮಾ

ಆಣೆ ಮಾಡಿ ಹೇಳುತೀನಿ
ಸೀಳುತಾನೆ ಸಲಗ!

ರಕ್ತದಿಂದ ಮಾಸೊ ರಕ್ತದ ಕಲೆ
ನೀತಿ ಬೇಕಿಲ್ಲ ಇಲ್ಲ ಕತ್ತಲೆ
ಸಾವು ಮಲಗಿರುತ್ತೆ ನಿನ್ನ ಪಕ್ಕದಲ್ಲೆ
ಗೊತ್ತಾಗೋದು ಎದ್ದಾಗಲೆ!
ಸಲಗಾ…

ಏರಿಯಾಗೆ ಬಂದು ಒಮ್ಮೆ ನೋಡು ಜಾತ್ರೆ
ಹಬ್ಬ ಮಾಡುತಾನೆ ಅಪ್ಪಿ ತಪ್ಪಿ ಸಿಕ್ಕರೆ
ಫುಲ್ ಸೇವೆಜ್ ಡ್ಯಾಮೇಜ್ ಬಂದರೆ
ಮಗ be careful ಆಗೋಯ್ತಿಯ ಕಣ್ಮರೆ!
ಹೊಡಿ ಹೊಡಿ ಜಡಿ ಜಡಿ
ಒಂಟಿ ತಲೆ ರಾವಣನೆ
ಅಲ್ ಸಿಡಿತಂತೆ

ನಾಯಕ್ ನಹಿ.
ಕಳ್ ನಾಯಕ್ hai tu!
Zulmi ಬೇಡ
Dukh daayak hai tu! (2)

ಕಾಲ ಕಾಲ ಕರಾಬು
ವ್ಹಾ ವ್ಹಾ!
ಮಾಂಜ ಮಾಂಜ ಲಡಾಯ್ಸು
ವ್ಹಾ ವ್ಹಾ!
ದೊರೆ ಆಗಬೇಕು ಸುಮ್ಮನೆ ಬಿಡ್ತೀವ
ಬೀಸು ಬೀಸು ಬೀಸು
ಮಚ್ಚು ಗರ್ವ

ಬಾಗ್ ಬಾಗ್ ಸಾಲ ಹಟ್!
ಚಲ್ ಚಲ್! ಏ ಏ?!

ಬರ್ನಿಂಗ್ ಬರ್ನಿಂಗ್ ನಾಡಿಲಿ ಲಾವ
ಮೀಟರ್ ನೋಡಿ ಹೊಡಿಯುತ್ತೆ ಲಕ್ವ
ಫೇವರ್ ಫೇವರ್ ಬರಲೆ ಬೇಕಲ್ವಾ
ಎಳಿದ ಮೇಲೆ ಹೊಡಿ ಕದರು ಜೀವ!

ಟೈಮ್ ಇಲ್ಲಿ ಈಗ ಚೂಪಾಗಿದೆ
ತಿನ್ನೊ ಅನ್ನ ಕೂಡ ಕೆಂಪಾಗಿದೆ
ಹಾಳು ಹಣೆಯಲ್ಲಿ ಏನೇನಿದೆ
ತಿಳಿಯದು ತೀರ ಗುಟ್ಟಾಗಿದೆ!

ಕ್ರೂರ ಕ್ರೂರ ಕ್ರೂರ
ಈ ಸಲಗ!
ಘೋರ ಘೋರ ಆಗೋರ
ಈ ಸಲಗ!
ರೋಷ ರೋಷ ಆಕ್ರೋಷ
ಈ ಸಲಗ!
ಹಾಯೊ ಹಾಯೊ ಸಲಗಾ…

ರಕ್ತದಿಂದ ಮಾಸೊ ರಕ್ತದ ಕಲೆ
ನೀತಿ ಬೇಕಿಲ್ಲ ಇಲ್ಲ ಕತ್ತಲೆ
ಸಾವು ಮಲಗಿರುತ್ತೆ ನಿನ್ನ ಪಕ್ಕದಲ್ಲೆ
ಗೊತ್ತಾಗೋದು ಎದ್ದಾಗಲೇ!
ಸಲಗ..

ಏರಿಯಾಗೆ ಬಂದು ಒಮ್ಮೆ ನೋಡು ಜಾತ್ರೆ ಹಬ್ಬ ಮಾಡುತಾನೆ ಅಪ್ಪಿ ತಪ್ಪಿ ಸಿಕ್ಕರೆ ಫುಲ್ ಸೇವೇಜ್ ಡ್ಯಾಮೇಜ್ ಬಂದರೆ ಮಗ be careful ಆಗೋಯ್ತಿಯ ಕಣ್ಮರೆ!
ಹೊಡಿ ಹೊಡಿ ಜಡಿ ಜಡಿ
ಒಂಟಿ ತಲೆ ರಾವಣನೆ
Rage rage ಅಲ್ ಸಿಡಿದಂತೆ

Watch the ಸಲಗ come through !

ನಾಯಕ್ ನಹಿ
ಕಲ್ ನಾಯಕ್ hai tu!
Zulmi ಬೇಡ
Dukh daayak hai to!(2)

Salaga title track video :

Leave a Reply

Your email address will not be published. Required fields are marked *