Saavaasa lyrics ( ಕನ್ನಡ ) – Rahul dito

Saavaasa song details

  • Song : Saavaasa
  • Singer : Rahul DitO
  • Lyricist : Rahul DitO
  • Music : Judah Sandhy
  • Label : Brand Studios

Saavaasa lyrics in Kannada

ಸಾವಾಸ ಲಿರಿಕ್ಸ್

ಲವ್ ಒಂತರ ಜಾಲಿ ರೈಡ್ ಪ್ರವಾಸ
ಅಂಡರ್ ಸ್ಟ್ಯಾಂಡಿಂಗ್ ಇದ್ರೆ ಅಷ್ಟೇನೆ ಉಲ್ಲಾಸ
ಫ್ಲಿಪ್ ಆದ್ರೆ ತಗೋ ನಕ್ಕನ್ ವನವಾಸ

ಬೇಡ ಹೊಗೆಲೆ ನಂಗೆ ನಿನ್ ಸಾವಾಸ! (X3)

ಈ ಹುಡುಗಿರ ಸಾವಾಸ ಒಂದೊಂದಲ್ಲ
ಇವರಿಗಿಂತ ದೊಡ್ಡ ತಲೆ ನೋವು ಇನ್ನೊಂದ್ ಇಲ್ಲ
ಮಾಡೋ ತಪ್ಪುಗಳನ್ನ ತಪ್ಪಂತ ಒಪ್ಪೋದಿಲ್ಲ
ಒಳ್ಳೆ ಹುಡುಗರಿಗೆ ಈ ಕಾಟ ತಪ್ಪೋದಿಲ್ಲ

ಫಸ್ಟ್ ಮೀಟಿಂಗ್ ಅಲ್ಲಿ ಎಲ್ಲ ಚೆನ್ನಾಗಿರುತ್ತೆ
ನೆಕ್ಸ್ಟ್ ಚಾಟಿಂಗ್ ಮದ್ಯ ರಾತ್ರಿ ಮೂರಕ್ ಮುಗ್ಯುತ್ತೆ
ಆಮೇಲೆ ಡೇಟಿಂಗ್ ನೋಡಕ್ ತುಂಬಾ ಪೀಸ್ ಆಗಿರುತ್ತೆ
ಕೊನೆಗೆ ಶಾಪಿಂಗ್ ಹೊದಾಗಲೇನೆ ಪೈನ್ ಗೊತ್ತಾಗುತ್ತೆ

ಇಲ್ಲಿ ಒದ್ದಾಡದ್ ಕಷ್ಟ ಸುರಾ ಸುಂದರಿ ಜೊತೆ
ಹಾಕೊಳೋ ಮೇಕ್-ಅಪ್ ಮ್ಯಾಟರ್ ಗೆ ಹೋದ್ರೆ ಮುಗಿತು ಕಥೆ
ಆಗಲ್ಲ ಅಂದ್ರೆ ಸಿಕ್ಕಾಪಟ್ಟೆ ತೊಂದ್ರೆ ಮತ್ತೆ
ಬಾಯಿ ಬಿಟ್ರೆ ಬ್ರೇಕ್-ಅಪ್ ಅಂತಾರೆ ಇನ್ನೇನ್ ಇರುತ್ತೆ

ನಕಾರ ಮಾಡೋ ನಾರಿ ಮಣಿ
ಬೇಗ ಎಡಗೈ ಕೊಡು ಹೇಳ್ತಿನಿ ಕಣಿ
ಬಾಯ್ಸ್ ಹಾರ್ಟ್ 24 ಕಾರಟ್ ಚಿನ್ನದ ಗಣಿ
ಕರೆಗೆ ಸಿಗದೇ ಹಕೊಬೇಡಿ ಚೈನ್ ಮಣಿ

ಲವ್ ಒಂತರ ಜಾಲಿ ರೈಡ್ ಪ್ರವಾಸ
ಅಂಡರ್ ಸ್ಟ್ಯಾಂಡಿಂಗ್ ಇದ್ರೆ ಅಷ್ಟೇನೆ ಉಲ್ಲಾಸ
ಫ್ಲಿಪ್ ಆದ್ರೆ ತಗೋ ನಕ್ಕನ್ ವನವಾಸ

ಬೇಡ ಹೊಗೆಲೆ ನಂಗೆ ನಿನ್ ಸಾವಾಸ!

ಸುಮ್ನೆ ಸಿಲ್ಲಿ – ಲಲ್ಲಿ ವಿಷಯಕ್ ಎಲ್ಲ ಡೌಟ್ ಪಡೋದು
ಗೊತ್ತು ಊಸರವಳ್ಳಿ ಗಿಂತ ಚೆನ್ನಾಗ್ ಡವ್ ಮಾಡೋದು
ಟೈಮ್ ಪಾಸ್ ಅಗದಕ್ಕೆ ಅಷ್ಟೇ ಟೈಮ್ ಕೊಡೋದು
ಬಿಂದಾಸ್ ಆಗಿ ಇರೋವಾಗಲೇ ಸೈಕ್ ಮಾಡೋದು

ಒಂದ್ ಕ್ಯಾತೆ ಮಾಡಿಲ್ಲ ಅಂದ್ರೆ ತಿಂದಿದ್ ಅರ್ಗೋದಿಲ್ಲ
ಒಂದಲ್ಲ ಒಂದ್ ಕಿರಿಕ್ ಇಲ್ಲ ಅಂದ್ರೆ ಜರಗೋದಿಲ್ಲ
ನಿವ ಎಷ್ಟೇ ನೈಸ್ ಮಾಡುದ್ರುನು ನವ ಕರಗೋದಿಲ್ಲ
ಬಿಟ್ಟೋಗೋ ಬ್ಲಾಕ್ಮೇಲ್ಸ್ ಗೆಲ್ಲ ಉಹು ಕೊರಗೋದಿಲ್ಲ

ಯಾರು ಮುಂದೆ ಬೇರೆ ಹುಡುಗಿರನ್ನ ನೋಡಲೇ ಬಾರದು
ನೋಡುದ್ರುನು ಚೆನಾಗವ್ಳೆ ಅಂತ ಹೇಳಲೆ ಬಾರದು
ಇವರ ಹೆಸರಲ್ಲಿ ಪಾಸ್ವರ್ಡ್ ಇಡಲೇ ಬಾರದು
ಇಟ್ಟುರುನು ಫೋನ್ ಇವರ್ ಕೈಗೆ ಕೊಡಲೇ ಬಾರದು

ಅಯ್ಯೋ ನೆಕ್ಸ್ಟ್ ಡೇ ಜಗಳ ರಂಪ ರಾಮಾಯಣ
ಶಿವ ಶಿವ ಕಷ್ಟ ಮುಚ್ಚಿಸೋದು ಬಾಯಿನ
ನೋಡ್ ನೋಡ್ ಸಾಕಾಯ್ತು ಅವತಾರಗಳನ್ನ
ಇನ್ನೆಷ್ಟು ತ್ರಾಸ್ ಮಾಡ್ತಿರ್ಲೇ ನಿಮ್ಮೌನ

ಲವ್ ಒಂತರ ಜಾಲಿ ರೈಡ್ ಪ್ರವಾಸ
ಅಂಡರ್ ಸ್ಟ್ಯಾಂಡಿಂಗ್ ಇದ್ರೆ ಅಷ್ಟೇನೆ ಉಲ್ಲಾಸ
ಫ್ಲಿಪ್ ಆದ್ರೆ ತಗೋ ನಕ್ಕನ್ ವನವಾಸ

ಬೇಡ ಹೊಗೆಲೆ ನಂಗೆ ನಿನ್ ಸಾವಾಸ! (X3)

ಬೇಡ ಹೋಗ್ರೋ ನಮಗೂ ನಿಮ್ ಸಾವಾಸ!

Saavaasa song video :

Leave a Comment

Contact Us