Categories
Deepak Blue Sanjith hegde

Rowdigalu navu rowdigalu lyrics ( ಕನ್ನಡ ) – Head bush

Rowdigalu navu rowdigalu song details :

  • Song : Rowdigalu navu rowdigalu
  • Singer : Sanjith Hegde, Deepak Blue
  • Lyrics : Agni Sreedhar
  • Movie : Head bush
  • Music : Charan Raj
  • Label : Anand audio

Rowdigalu navu rowdigalu lyrics in kannada

ರೌಡಿಗಳು ನಾವು ರೌಡಿಗಳು ಸಾಂಗ್ ಲಿರಿಕ್ಸ್

ರೌಡಿಗಳು ನಾವು ರೌಡಿಗಳು
ರೌಡಿಗಳು ನಾವು ರೌಡಿಗಳು
ರೌಡಿಗಳು ನಾವು ರೌಡಿಗಳು
ರೌಡಿಗಳು ನಾವು ರೌಡಿಗಳು

ಬಳೆ ಪೇಟೆ ಕುಂಬಾರ್ ಪೇಟೆ
ಕಾಟನ್ ಪೇಟೆ ರೌಡಿಗಳು
ತಿಗಲಾರ್ ಪೇಟೆ ಗಣಿಗರ್ ಪೇಟೆ
ನಗರತ್ ಪೇಟೆ ರೌಡಿಗಳು
ಎಲ್ಲ ಪೇಟೆಲು ನಮ್ದೆ ಖದರ್
ಖದರ್ ಖದರ್ ಖದರ್
ಖದರ್ ಖದರ್
supercinelyrics.com

ರೌಡಿಗಳು ನಾವು ರೌಡಿಗಳು
ರೌಡಿಗಳು ನಾವು ರೌಡಿಗಳು
ರೌಡಿಗಳು ನಾವು ರೌಡಿಗಳು
ರೌಡಿಗಳು ನಾವು ರೌಡಿಗಳು

Beat the ಪೋಲೀಸ್
Beat that beat beat
Beat the ಪೋಲೀಸ್
ನಾವ್ ಪೆಟ್ಟಾಕ್ತೀವಿ
ಗ್ವಮಾಲೆ ಇಸ್ಕತೀವಿ
ಲಡಾಟ್ ಮಾಡ್ತೀವಿ
ಸೊಂಟ ಮುರೀತೀವಿ

ಪೋಲೀಸ್ ಅಂದ್ರೆ ಭಯ ಇಲ್ಲ
ದೊಡ್ಡೋರ್ ಅಂದ್ರೆ ಬೆಲೆನೇ ಇಲ್ಲ
ಇಲ್ಲಿರೋರ್ ಎಲ್ಲ ನಮ್ಗೆ ಸಣ್ಣರ್
ಸಣ್ಣರ್ ಸಣ್ಣರ್ ಸಣ್ಣರ್

ರೌಡಿಗಳು ನಾವು ರೌಡಿಗಳು
ರೌಡಿಗಳು ನಾವು ರೌಡಿಗಳು
ರೌಡಿಗಳು ನಾವು ರೌಡಿಗಳು
ರೌಡಿಗಳು ನಾವು ರೌಡಿಗಳು

ಮಂತ್ರಿ ಸುಳ್ಳು
ಅವರು ಮಾತು ಸುಳ್ಳು
ಪೋಲೀಸ್ ಸುಳ್ಳು
ಅವರು ಕೇಸು ಸುಳ್ಳು
ದೊಡ್ಡೋರ್ ಸುಳ್ಳು
ಅವರು ಪಾಠ ಸುಳ್ಳು
ಸೀಟು ಸುಳ್ಳು ಅವರ ಲೆಕ್ಕ ಸುಳ್ಳು

ಲೋಕಾನೆ ಸುಳ್ಳು ಅದರ ನ್ಯಾಯನು ಸುಳ್ಳು
ಈ ಸುಳ್ರುರೆಲ್ಲಾ ಮಾಡ್ತೀವಿ ನಾವ್ ಪಂಚರ್
ಪಂಚರ್ ಪಂಚರ್ ಪಂಚರ್ ಪಂಚರ್

ಕಾಮನ ಮಕ್ಕಳು
ಕಳ್ಳ ಸೂಳೆ ಮಕ್ಕಳು
ಏನೇನು ಕದ್ದರು
ಸೌದೆ ಬೆರಣಿ ಕದ್ದರು
ಯಾತಕ್ಕೆ ಕದ್ದರು
ಕಾಮಣ್ಣನ್ ಸುಡೋಕೆ
supercinelyrics.com

Rowdigalu navu rowdigalu song video :

Leave a Reply

Your email address will not be published. Required fields are marked *

Contact Us