Rajadiraja Baaro Maharaja Song Details
| Song | Rajadiraja Baaro Maharaja |
| Singers | Bharan |
| Lyrics | Ravikumar.B |
| Movie | Roberrt |
| Music | Bharan |
| Label | Anand Audio |
Rajadiraja Baaro Maharaja Song Spotify
Rajadiraja Baaro Maharaja Song in Kannada
ರಾಜಾಧಿರಾಜ
ಬಾರೋ ಮಹಾರಾಜ
ನೀನೆ ಯುವರಾಜ
ನಮ್ಮೂರಿಗೆ
ಅಯ್ಯಾ ಅಂದೋರ್ಗೆ
ಅಣ್ಣ ಅಂದೋರ್ಗೆ
ಜೀವ ಕೊಡ್ತಾನೆ
ಕೊನೆಯವರೆಗೆ
ರಾಜಾಧಿರಾಜ
ಬಾರೋ ಮಹಾರಾಜ
ನೀನೆ ಯುವರಾಜ
ನಮ್ಮೂರಿಗೆ
ಅಯ್ಯಾ ಅಂದೋರ್ಗೆ
ಅಣ್ಣ ಅಂದೋರ್ಗೆ
ಜೀವ ಕೊಡ್ತಾನೆ
ಕೊನೆಯವರೆಗೆ
ರೋಬರ್ಟ್ ಬಂದ ನೋಡು
ಆಗ್ಲೇ ಫುಲ್ ಕ್ರೌಡ್
ಸೌಂಡು ಜಾಸ್ತಿ ಮಾಡು
ಇವ್ರ ಎಂಟ್ರಿಗೆ
ಊರಲ್ಲಿ ಹಬ್ಬ ಶುರು
ಡ್ಯಾನ್ಸ್ ಫುಲ್ ಜೋರು
ಮಸ್ತಿ ಜಾಸ್ತಿ ಗುರು
ಇವ್ರ ಕಿಕ್ಕಿಗೆ
ಮಗ ತಿಲಕ ಇಟ್ಟು
ಹಾರ ಹಾಕಿ
ಬಿಳಿ ಆನೆಗೆ
ದೃಷ್ಟಿ ತಗಿ
ಅಬ್ಬಾಬ್ಬಾಬ್ಬಾ
ಎಂತ ಖದರ್ರು
ನೇರ ನುಡಿ
ತುಂಬಾ ಸೂಪರು
ಸಿಂಗಲ್ ಟೈಗರ್ರು
ಪಕ್ಕ ಡೇಂಜರ್ರು
ಕೆಣಕಬೇಡಿ
ಗುರಾಯಿಸ್ಬೇಡಿ
ತುಂಬಾ ಟೆರರ್ರು
ರಾಜಾಧಿರಾಜ
ಬಾರೋ ಮಹಾರಾಜ
ನೀನೆ ಯುವರಾಜ
ನಮ್ಮೂರಿಗೆ
ಅಯ್ಯಾ ಅಂದೋರ್ಗೆ
ಅಣ್ಣ ಅಂದೋರ್ಗೆ
ಜೀವಕೊಡ್ತಾನೆ
ಕೊನೆಯವರೆಗೆ
ರೋಬರ್ಟ್ ಈಸ್ ರೋರಿಂಗ್
ರೋಬರ್ಟ್ ಈಸ್ ಫೈರಿಂಗ್
ದ್ವೇಷ ಕ್ಷಣಿಕ ಕಣೊ
ಪ್ರೀತಿ ಅಮರ ಕಣೊ
ಕನ್ನಡ ಉಸಿರು ಕಣೊ
ತಂದೆ ತಾಯಿ ದೈವ ಕಣೊ
ದುಡಿಮೆ ಬಲ ಕಣೊ
ನಡತೆ ನೆರಳು ಕಣೊ
ಧೈರ್ಯ ಶಕ್ತಿ ಕಣೊ
ಗುರಿ ಒಂದೇ ಮುಖ್ಯನೋ
ಹುಟ್ಟು ಸಾವು ಎಲ್ಲಾ
ಯಾರನು ಬಿಡೋದಿಲ್ಲ
ಇಲ್ಲಿ ಏನಾದರೂ
ಸ್ವಲ್ಪ ಸಾದ್ಸು ಗುರು
ಕಲ್ಲು ಮುಳ್ಳು ದಾರಿ
ನಾನು ಇದ್ದ ಕೇರಿ
ಬೆಳೆದು ಬಂದ ದಾರಿ
ನಿಂಗೆ ಗೊತ್ತು ಮರಿ
ರಾಜಾಧೀರಾಜ
ಬಾರೋ ಮಹಾರಾಜ
ನೀನೆ ಯುವರಾಜ
ನಮ್ಮೂರಿಗೆ
ಅಯ್ಯಾ ಅಂದೋರ್ಗೆ
ಅಣ್ಣ ಅಂದೋರ್ಗೆ
ಜೀವ ಕೊಡ್ತಾನೆ
ಕೊನೆಯವರೆಗೆ
ಒಂದೇ ತಾಯಿ ನೆಲ
ಒಂದೇ ಮನುಜ ಕುಲ
ನಿಮ್ಮ ಅಭಿಮಾನಕ್ಕೆ
ನಾನು ಸೋತೆನಲ್ಲ
ನೂರು ಆನೆ ಬಲ
ನೀವು ಇದ್ದಾಗೆಲ್ಲ
ನಿಮ್ಮ ಈ ಪ್ರೀತಿಗೆ
ದಾಸ ಶರಣಾದನಲ್ಲ
ರಾಜಾಧಿರಾಜ
ಬಾರೋ ಮಹಾರಾಜ
ನೀನೆ ಯುವರಾಜ
ನಮ್ಮೂರಿಗೆ
ಅಯ್ಯಾ ಅಂದೋರ್ಗೆ
ಅಣ್ಣ ಅಂದೋರ್ಗೆ
ಜೀವ ಕೊಡ್ತಾನೆ
ಕೊನೆಯವರೆಗೆ
ರೋಬರ್ಟ್ ಬಂದ ನೋಡು
ಆಗ್ಲೇ ಫುಲ್ ಕ್ರೌಡು
ಸೌಂಡು ಜಾಸ್ತಿ ಮಾಡು
ಇವ್ರ ಎಂಟ್ರಿಗೆ
ಊರಲ್ಲಿ ಹಬ್ಬ ಶುರು
ಡ್ಯಾನ್ಸ್ ಫುಲ್ ಜೋರು
ಮಸ್ತಿ ಜಾಸ್ತಿ ಗುರು
ಇವ್ರ ಕಿಕ್ಕಿಗೆ
ರಾಜಾಧಿರಾಜ
ಬಾರೋ ಮಹಾರಾಜ
ನೀನೆ ಯುವರಾಜ
ನಮ್ಮೂರಿಗೆ
ಅಯ್ಯಾ ಅಂದೋರ್ಗೆ
ಅಣ್ಣ ಅಂದೋರ್ಗೆ
ಜೀವ ಕೊಡ್ತಾನೆ
ಕೊನೆಯವರೆಗೆ…..


