Roar of Arindam Song Lyrics – Arindam 

Roar of Arindam Song Details:

SongRoar of Arindam
SingersParvez Ahmed
LyricsSawad M
MovieArindam
MusicSanthosh Joshua
LabelPRK Audio

Roar of Arindam Song Spotify:

Roar of Arindam Song Lyrics In Kannada:

ಅದಮದೂತ ದುರುಳ ಕಾಂತ
ಮುಕುಟಮೋಹ ವಿಕಟ ದಾಹ
ಅದಮದೂತಮ್ ದುರುಳ ಕಾಂತ
ಮುಕುಟಮೋಹ ವಿಕಟ ದಾಹ
ಅರಿಂದಮ್ ಅರಿಂದಮ್
ನರ ನರ ಬಲಿ ಸಂಬವಂ
ಅರಿಂದಮ್ ಅರಿಂದಮ್

ನೋವು ನಲಿವು ಸೋಲು ಗೆಲುವು
ಮಾಂಸ ರಕ್ತ ದಾಹ ಹಸಿವು
ನೋವು ನಲಿವು ಸೋಲು ಗೆಲುವು
ಮಾಂಸ ರಕ್ತ ದಾಹ ಹಸಿವು
ಅರಿಂದಮ್ ಅರಿಂದಮ್
ಜಗವೇ ಭಕ್ಷ ಭೋಜನಮ್
ಅರಿಂದಮ್ ಅರಿಂದಮ್

ಸತ್ಯವೇ ಸುಳ್ಳಿಗೆ ಹೆದರಿತೆ…..
ನ್ಯಾಯವು ಅನೀತಿಗೆ ಹೇದುರಿತೆ…..
ಕಣ್ಮರೆ ಇಂದು ಮಾನವೀಯತೆ
ಕರುಣೆಗೆ ಕರುಗದ ಈ ಕ್ರೂರತೆ..

ಸೆಳೆದ ಹಣವು ಮರೆತ ಒಲವು
ತೊರೆದ ಹೃದಯ ಕೊಳೆತ ಶವವು
ಅರಿಂದಮ್ ಅರಿಂದಮ್
ಬೋಗನಿತ್ಯ ಜೀವನಮ್
ಅರಿಂದಮ್ ಅರಿಂದಮ್

ದುಷ್ಟ ನಗರಿ ದೋಷ ಚಿಗುರಿ
ವೇಷ ಬಡಿದು ನಿಂತ ಬುಗುರಿ
ದುಷ್ಟ ನಗರಿ ದೋಷ ಚಿಗುರಿ
ವೇಷ ಬಡಿದು ನಿಂತ ಬುಗುರಿ
ಅರಿಂದಮ್ ಅರಿಂದಮ್
ವೀರ ಮರಣಂ ಶಾಶ್ವತಂ
ಅರಿಂದಮ್ ಅರಿಂದಮ್

Roar of Arindam Song Lyrics In English:

Adamaduta durula kaanta
Mukutamoha vikata daaha
Adamaduta durula kaanta
Mukutamoha vikata daaha
Arindam Arindam
Nara nara sambavam
Arindam Arindam

Novu nalivu solu geluvu
Mamsa rakta daaha hasivu
Novu nalivu solu geluvu
Mamsa rakta daaha hasivu
Arindam Arindam
Jagave baksha bhojanam
Arindam Arindam

Satyave sullige hedarite…
Nyayavu anithige hedurite…
Kanmare indu manaviyathe
Karunege karugada e krurate…

Seleda hanavu mareta olavu
Toreda hrudaya koleta shavavu
Arindam Arindam
boganitya jeevanam
Arindam Arindam

Dusta nagari dosha chiguri
Vesha badidu ninta buguri
Dusta nagari dosha chiguri
Vesha badidu ninta buguri
Arindam Arindam
Veera maranam shashwatam
Arindam Arindam

Leave a Comment

Contact Us