Categories
Arfaz ullal

RCB kannada song lyrics ( ಕನ್ನಡ ) – Arfaz ullal – Super cine lyrics

 RCB kannada song lyrics – Arfaz ullalRcb song details 


  • Song : R C B Kannada song lyrics
  • Singer : Arfaz ullal
  • Lyrics : Sharat Adi
  • Label : Classic media

RCB kannada song lyrics in Kannada


RCB song ಲಿರಿಕ್ಸ್

ಕರ್ನಾಟಕದ ಪ್ರೀತಿಯ 
ನಮ್ಮ ಚಾಲೆಂಜರ್ಸ್
ಘರ್ಜಿಸಿದೆ ನೋಡಿ 
ನಮ್ಮ ರಾಯಲ್ ಚಾಲೆಂಜರ್ಸ್
RCB
ಕುಗ್ಗೋದಿಲ್ಲ ಎಷ್ಟೇ ಕಷ್ಟ ಇರೋ ಮ್ಯಾಚಲ್ಲಿ
ಓ ಓ ಓ 
ಬಿಟ್ಕೊಡೊ ಮಾತೆ ಇಲ್ಲ 
IPL ಗ್ರೌಂಡಿನಲ್ಲಿ

ಯಾರೆನೆ ಅಂದರೂನು
ನಮ್ಮೂರೆ ಸೂಪರು
ಬೆಸ್ಟ್ ಆಫ್ ಲಕ್
ರಾಯಲ್ ಚಾಲೆಂಜರ್ಸ್॥2॥

ಮಾತಿನಲ್ಲಿ RCB
ಸ್ಟೋರಿ ಯಲ್ಲಿ RCB
ಗ್ರೌಂಡಿನಲ್ಲಿRCB 
ಎದೆಯಲ್ಲಿRCB 
ಹಾಡಿನಲ್ಲಿ RCB 
ನಮ್ಮೂರಿನಲ್ಲೆRCB 
ಹಳ್ಳಿಯಲ್ಲೇRCB 
ನಮ್ ಕೇರಿಯಲ್ಲೇRCB
ಹೇ ಏ this is rcbians 
(music)


Rcb song lyrics video : 

Leave a Reply

Your email address will not be published. Required fields are marked *

Contact Us