Rathi manmatha pranaya lyrics ( ಕನ್ನಡ ) – Buy 1 get 1 free

Rathi manmatha pranaya song details

Gari Bichchide Rathi Manmatha Pranaya song lyrics from BUY 1 GET 1 FREE movie. Starring by Kishore, RoshiniTelkar, Madhu Mithun, Manu Milan, Rishitha Malnad & Others.

Song was sung by Anil C J and lyrics penned by Shivjamkandi and Milan and music was composed by Anil C J.

  • Song : Rathi manmatha pranaya
  • Singer : Anil C J
  • Lyrics : Shivjamkandi, Milan
  • Movie : Buy 1 get 1 free
  • Music : Anil C J
  • Label : Anand audio

Rathi manmatha pranaya lyrics in kannada

ರತಿ ಮನ್ಮಥ ಪ್ರಣಯ ಸಾಂಗ್ ಲಿರಿಕ್ಸ್

ಗರಿ ಬಿಚ್ಚಿದೆ ಕನಸುಗಳು
ಬರೀ ನಿನ್ನದೆ ನೆನಪಿನಲಿ
ಪಿಸುಗುಡುತಿದೆ ಮನಸು
ಬರೀ ನಿನ್ನದೆ ಹೆಸರಿನಲಿ
ಕಾಗದದ ಅಂಚೆ ಪೆಟ್ಟಿಗೆಯೊಳಗೆ
ನಿನ್ನ ಕಂಡಂತೆ
ಮನ್ಮಥನ ರತಿಯು ನೀನೆ
ಬಿಟ್ಟ ಕಣ್ಣು ಬಿಟ್ಟ ಹಾಗೆ ನೋಡಬೇಕಿದೆ
ಹೆಕ್ಕಿ ಹೆಕ್ಕಿ ಎಲ್ಲವನ್ನೂ ಕೇಳಬೇಕಿದೆ
ಒಲವೇ ನಿನಗೆ ಶುಭಾಶಯ
ಒಲಿದರೆ ನನಗೆ ಅದೇ ವಿಸ್ಮಯ

Rathi manmatha pranaya song video :

Leave a Comment

Contact Us