Rashtriya tiger ( ಕನ್ನಡ ) – Master mind

Rashtriya tiger song details

  • Song : Rashtriya tiger
  • Singer : Johan Bastin
  • Lyrics : A V Suresh
  • Movie : Master mind
  • Music : Lalith krish

Rashtriya tiger lyrics in Kannada

ರಾಷ್ಟ್ರೀಯ ಟೈಗರ್ ಸಾಂಗ್ ಲಿರಿಕ್ಸ್

ಘರ್ಜಿಸೊ ಇವನೆ
ರಾಷ್ಟ್ರೀಯ ಟೈಗರ್
ಘರ್ಜಿಸೊ ಇವನೆ
ರಾಷ್ಟ್ರೀಯ ಟೈಗರ್
ರಾಷ್ಟ್ರೀಯ ಟೈಗರ್
ಇವನು ಅಲ್ಲ ನಾರ್ಮಲ್
FIR ಮೋಸ್ಟು ವಾಂಟೆಡು ಕ್ರಿಮಿನಲ್
ಸ್ಕೆಚ್ ಹಾಕಬೇಡ ಇವನು ಡೇಂಜರು
ಘರ್ಜಿಸೊ ಇವನೆ
ರಾಷ್ಟ್ರೀಯ ಟೈಗರ್
ಟೈಗರ್ ಟೈಗರ್ ಟೈಗರ್
ಘರ್ಜಿಸೊ ಇವನೆ
ರಾಷ್ಟ್ರೀಯ ಟೈಗರ್
ರಾಷ್ಟ್ರೀಯ ಟೈಗರ್

ಒಂಟಿಯಾಗಿ ನಿಂತು ಹೊಡೆಯೊ ಮೀಟರ್
ಅಂಡರ್ ವರ್ಲ್ಡ್ಂಗೆ ಇವನೆ ಅಂಡರ್ ಟೇಕರ್
ಟೂಲ್ಸ್ ಹಿಡಿದರೆ ಆಪೋಸಿಟ್ ಟ್ರಿಗರ್
ಗನ್ ಹಿಡಿದರೆ ಗೇಮ್ ಚೇಂಜರ್
ಒಂಟಿಯಾಗಿ ನಿಂತು ಹೊಡೆಯೊ ಮೀಟರ್
ಅಂಡರ್ ವರ್ಲ್ಡ್ಂಗೆ ಇವನೆ ಅಂಡರ್ ಟೇಕರ್
ಟೈಗರ್ ಟೈಗರ್ ಇವನೆ ಟೈಗರ್
ರಾಷ್ಟ್ರೀಯ ಟೈಗರ್ ಇವನೇ ಟೈಗರ್

ನ್ಯಾಷನಲ್ ಟೈಗರ್ ಇವನೆ ಟೈಗರ್
ನ್ಯಾಷನಲ್ ಪಕ್ಷ ಕಾಪಾಡೋನೆ
ಟೈಗರ್ ಟೈಗರ್ ಟೈಗರ್
ರಾಷ್ಟ್ರೀಯ ಟೈಗರ್

Rashtriya tiger song video :

Leave a Comment

Contact Us