Premalokada parijathave lyrics ( ಕನ್ನಡ ) – Jaana – Super cine lyrics

Premalokada parijathave – S P Balasubramyam Lyrics

Singer S P Balasubramyam

Premalokada parijathave song details – Jaana

▪ Song – Premalokada Parijathave
▪ Singer – S P Balasubramanyam
▪ Music -Hamsalekha
▪ Lyrics – Hamsalekha

Premalokada parijathave song lyrics in Kannada – Jaana

ಪ್ರೇಮಲೋಕದ ಪಾರಿಜಾತವೆ
ಯಾಕೆ ನೀನು
ಎದೆಯ ತುಂಬಿದೆ
ನೀನು ಒಳಗಿರಲು,
ಮಲಗೊ ಮಾತಿಲ್ಲ
ನೀನು ಒಳಗಿರಲು,
ಉಸಿರೇ ಬೇಕಿಲ್ಲ
ನೀನು ಕನ್ನಡದ ಚಂದನದ ಕಂಪು ಕಸ್ತೂರಿ (×2)

ಚೆಲುವಿನ ಬಲೆಯಲ್ಲಿ
ಒಲವಿನ ಮೀನು ನಾ
ಚೆಲುವಿನ ಬಲೆಯಲ್ಲಿ
ಒಲವಿನ ಮೀನು ನಾ
ಸೆರಗಿನ ಗಿರಿಯಲ್ಲಿ ವಿಲ ವಿಲ ಹಾಡು ನಾ
ಧರೆಗೆ ಇಳಿದ ಅಪ್ಸರೆ
ನಗುವೆ ನಿನಗೆ ಒಡವೆ
ಸರಳ ವಿರಳ ಸುಂದರಿ
ನೀನೆ ಸ್ವರ್ಗ ಎನುವೆ

ಪ್ರೇಮಲೋಕದ ಪಾರಿಜಾತವೆ
ಯಾಕೆ ನೀನು ಎದೆಯ ತುಂಬಿದೆ
ನೀನು ಒಳಗಿರಲು, ಮಲಗೊ ಮಾತಿಲ್ಲ
ನೀನು ಒಳಗಿರಲು, ಹಾ!!…. ಉಸಿರೆ ಬೇಕಿಲ್ಲ
ನೀನು ಕನ್ನಡದ ಚಂದನದ ಕಂಪು ಕಸ್ತೂರಿ

ಕನ್ನಡ ಕವಿಗಳ..
ಕವನದ ಕಿವಿಗಳ ..
ಕನ್ನಡದ ಕವಿಗಳ
ಕವನದ ಕಿವಿಗಳ
ಜೇನಿನ ಪದಗಳ ಹೂ ಮಳೆ ಸುರಿಸಿದೆ
ಕಮಲ ವಿಮಲ ಮಲ್ಲಿಗೆ
ಕಣ್ಣು ಹೃದಯ ಮನಸ್ಸು
ರಾತ್ರಿ ರಾಣಿ ನೈದಿಲೆ
ನಿನ್ನ ಮೈ ಸೊಗಸು

ಪ್ರೇಮಲೋಕದ ಪಾರಿಜಾತವೆ
ಯಾಕೆ ನೀನು ಎದೆಯ ತುಂಬಿದೆ..
ನೀನು ಒಳಗಿರಲು, ಮಲಗೊ ಮಾತಿಲ್ಲ
ನೀನು ಒಳಗಿರಲು, ಉಸಿರೆ ಬೇಕಿಲ್ಲ
ನೀನು ಕನ್ನಡದ ಚಂದನದ ಕಂಪು ಕಸ್ತೂರಿ

Leave a Comment

Contact Us