Pranave pranave lyrics ( ಕನ್ನಡ ) – Arfaz ullal – super cine lyrics

Pranave Pranave – Arfaz Ullal Lyrics

Singer Arfaz Ullal

Pranave Pranave song details – Arfaz ullal

▪Album : Pranave Pranave
▪Singer : Arfaz Ullal
▪Lyrics : Chikkesh

Pranave pranave song lyrics in Kannada – Arfaz ullal

ಪ್ರಾಣವೇ ಪ್ರಾಣವೇ

ಹೆಜ್ಜೆ ಮೇಲೆ ಹೆಜ್ಜೆಯನಿರಿಸೊ
ಕ್ಷಣವ ಮರಳಿಸು ..
ಕೊರಳಿನ ಸನಿಹ ಉಸಿರ
ಕೊಂಚ ಕೆರಳಿಸು
ತಪ್ಪು ಕೂಡ ಒಪ್ಪದಂತೆ
ಒಮ್ಮೆಗದರಿಸು ..

ನನ್ನ ಬಿಟ್ಟು ಇರಲು
ಆಗದಷ್ಟು ಪ್ರೀತಿಸು
ಮೊದಲು ಖುಷಿಗಳಿಗೆ
ಜೊತೆಯೂ ನೀನಾಗು
ಮತ್ತೇಳು ಜನುಮದಲೂ ನನ್ನೋನೆ ಆಗು

ಪ್ರಾಣವೇ ಪ್ರಾಣವೇ ನೀ
ನನ್ನ ಕಾಯುವೆ ಕಾಯುವೆ ನೀ
ನಿನ್ನ ಪ್ರೇಮವೇ ಪ್ರೇಮವೇ ನೀ
ಸಾಕಂತೆ ಪ್ರೇಮದ ಹುಚ್ಚಿಗೆ ನೀ ಬೇಕೆಂದೆ

ನೀನು ಬಂದ ಮೇಲೆ
ಕನಸು ಬಣ್ಬವಾಯಿತು
ಆಸರೆಯ ಬಯಸಿದೆನಗೆ
ಬದುಕು ಸಿಕ್ಕಿತು..
ಕಣ್ಣಿನಲ್ಲಿ ಕಣ್ಣನಿಟ್ಟು
ಕಾದ ಹೊಮ್ಮು ನಸೇ
ನೀನು ಸಿಕ್ಕ ಮೇಲೆ
ಪೂರ್ತಿಯಾಯ್ತು ಈ ಕನಸೇ…

ಹಿಡಿದ ಬೆರಳುಗಳ
ಬದುಕೇ ನಿನ್ನಿಂದ …
ಚೆಂದ ಹೃದಯಗಳ
ಮಿಲನ ವಿನೋದ

ಪ್ರಾಣವೇ ಪ್ರಾಣವೇ ನೀ
ನನ್ನ ಕಾಯುವೇ
ಕಾಯುವೇ ನಾ
ನಿನ್ನ ಪ್ರೇಮವೇ
ಪ್ರೇಮವೇ ನೀ
ನನ್ನ ಪ್ರೇಮದ ಹುಚ್ಚಿಗೆ ನೀ
ಬೇಕೆಂದೆ..

ಈ ಪ್ರೀತಿಯೇ ಹೀಗೆ
ಬಾ ಪ್ರೀತಿಸು ಮುತ್ತಾಗೇ
ನಿನ್ನ ತೋಳಿಗೆ ಒರಗಿ
ಸೆರೆಯಾಗಲೆ ಹೀಗೆ
ಮದುವೆಯ ಮೊದಲು
ಹರುಷ ಇನಿಯ ನಿನ್ನಿಂದ
ಹೆಣ್ಣಿನ ಕನಸು ನೂರು
ತಿಳಿದೆ ನೀ ಚಂದ್ರ

ತೆರೆದನೂ ಹೆಣ್ಣಿನ ಮನಸ್ಸು
ಹಸಮಣೆಯಿಂದ ಕಟ್ಟಿದನು
ಮೂರು ಗಂಟಿಂದ
ತುಂಬಿದೇ ಕಣ್ಣುಗಳಿಂದು
ಪ್ರೀತಿ ನಿನ್ನಿಂದ

ಯಾವ ಜನುಮದಲ್ಲಿ
ಪಡೆದ ವರದಿಂದ
ಪ್ರಾಣವೇ ಪ್ರಾಣವೇ ನೀ ನನ್ನ ಕಾಯುವೆ ನೀ ನಿನ್ನ ಪ್ರೇಮವೇ ಪ್ರೇಮವೇ ನೀ ನನ್ನ ಪ್ರೇಮದ ಹುಚ್ಚಿಗೆ ನೀ ಬೇಕೆಂದೆ

Leave a Comment

Contact Us