Party zamana – Chetan gandharva , Madhuri seshadri Lyrics
Singer | Chetan gandharva , Madhuri seshadri |
About the song
▪ Movie : Mundina Nildana
▪ Song : Where’s your Mundina Nildana
▪ Music Composer : Adil Nadaf
▪ Lyricist : Vasuki Vaibhav
▪ Singers : Chetan Gandharva & Madhuri Seshadri
Party zamana Lyrics
ಮಹಾಜನತೆ ಕೇಳಿ,
ಕೊಟ್ಟು ಕಿವಿನಾ…
ಪ್ರೀತಿ ಇಂದಲೇ ಲೈಫ್ -uh,
ನವನವೀನ
ಮಹಾಜನತೆ ಕೇಳಿ,
ಕೊಟ್ಟು ಕಿವಿನ
ಜಗದೊಳಗೆ ಪ್ರೀತಿ ಒಂದೇ ಸೋಪಾನ
ಆಲ್ರೈಟ್ ದಿಲ್ ಹೈ ದಿವಾನ
ಆಲ್ ನೈಟ್ ಪಾರ್ಟಿ ಜಮಾನ
ಆಲ್ರೈಟ್ ಎಲ್ಲಿ ಸಾಗೋಣ
ಹೇ ಯು ವೇರ್’ಸ್ ಯುವರ್ ಮುಂದಿನ ನಿಲ್ದಾಣ
ತು ತು ಹೀ ಸಮುನ್ದರ್
ನಾ ಭೂಮಿ ನೀ ಅಂಬರ್
ತು ತು ಹೀ ಸಮುನ್ದರ್
ನಾ ಭೂಮಿ ನೀ ಅಂಬರ್
ಮುಂದೆ ದಾರಿಯಲಿ ನೂರು ಯಾನಗಳೂ
ಸೇರೋ ತಾಣವೊಂದೆ
ಬೇಕು ಬೇಡಗಳ ನಡುವೆ ಬದುಕಿದೆ
ಒಲವು ತಾನೆ ಸ್ಪಂದನೆ
ಕ್ಷಣ ಕ್ಷಣ ಖುಶಿ ಪಡೋ
ಮನಸಿಗೇ ಬೇಲಿ ಇಲ್ಲ
ಹಾಗೆ ತಾಣ ಇನ್ನೆಂದಿಗೂ ಬೇಕಾಗಿಲ್ಲ
ಬರಮಾಡುವ ಹೊಸ ನಾಳೆಯ
ಜೊತೆ ಹಂಚುತ ಸಂತೋಷವ
ಮಹಾಜನತೆ ಕೇಳಿ ಕೊಟ್ಟು ಕಿವಿನ
ಪ್ರೀತಿ ಇಂದಲೇ ಲೈಫ್ -uh ನವನವೀನ
ಆಲ್ರೈಟ್ ದಿಲ್ ಹೈ ದಿವಾನ
ಆಲ್ ನೈಟ್ ಪಾರ್ಟಿ ಜಮಾನ
ಆಲ್ರೈಟ್ ಎಲ್ಲಿ ಸಾಗೋಣ
ಹೇ ಯು ವೇರ್’ಸ್ ಯುವರ್ ಮುಂದಿನ ನಿಲ್ದಾಣ
ತು ತು ಹಿ ಸಮುನ್ದರ್
ನಾ ಭೂಮಿ ನೀ ಅಂಬರ್
ತು ತು ಹಿ ಸಮುನ್ದರ್
ನಾ ಭೂಮಿ ನೀ ಅಂಬರ್