Party freak song details
- Song : Party freak
- Singer : Chandan Shetty
- Lyrics : Chandan Shetty
- Music : Chandan Shetty
- Label : United audios
Party freak lyrics in Kannada
ಶೆಟ್ಟಿ ವೈಟಿಂಗ್ ಫಾರ್ ಯು
ಹಾ ಹಾ ಹಾ
ಐ ಆಮ್ ವೈಟಿಂಗ್ ಫಾರ್ ಮೈ ಪ್ಯಾಕೇಜ್
ಪ್ಯಾಕೇಜ್ ಬರ್ಬಾರ್ದು
ಪ್ಯಾಕೇಜ್ ಬರಲ್ಲ
ಇಸ್ ಇಟ್?
ಐ ಆಮ್ ಬ್ಯಾಕ್!
ಹಿಯರ್ ಇಸ್ ಯುವರ್ ಪ್ಯಾಕೇಜ್
ಮಿಸ್ಟರ್ ಸಮರ್ಥ್ ಲೆಟ್ಸ್ ಸ್ಟಾರ್ಟ್ ದಿ ಪಾರ್ಟಿ
ಶುರು ಮಾಡಿ ಪೆಗ್ ಪೆಗ್ ಪೆಗ್ ಪೆಗ್ ಪೆಗ್ ಪೆಗ್ ಪೆಗ್
ಹಾಕೋಣ ಪೆಗ್ ಪೆಗ್ ಪೆಗ್ ಪೆಗ್ ಪೆಗ್ ಪೆಗ್ ಪೆಗ್
ಲೆಟ್ಸ್ ಹ್ಯಾವ್ ಅ ಪೆಗ್ ಪೆಗ್ ಪೆಗ್ ಪೆಗ್ ಪೆಗ್ ಪೆಗ್ ಪೆಗ್
ಪೆಗ್ ಮೇಲೆ ಪೆಗ್ ಪೆಗ್ ಪೆಗ್ ಪೆಗ್ ಪೆಗ್ ಪೆಗ್ ಪೆಗ್
ಇಂದು ಶನಿವಾರ
ಮೈಯಲ್ಲಿ ಫುಲ್ಲು ಜೋಶ್ ಇದೆ
ನಾಳೆ ಭಾನುವಾರ
ರೆಸ್ಟ್ ಇಗೆ ಫುಲ್ಲು ಡೇ ಇದೆ
ತಿಕ್ಕೋಕೆ ಖಾರ್ ಖಾರ
ಚಿಕನ್ನು ಫ್ರೈ ರೆಡಿ ಇದೆ
ಲೋಟಕ್ಕೆ ಎಣ್ಣೆ ಬಿದ್ದ ಮೇಲೆ
ಹೇಳಿ ಚಿಂತೆ ಏನಿದೆ
ಪಾರ್ಟಿ ಸ್ಟಾರ್ಟ್ ಆಗಿದೆ
ನೈಟು ರಿಚ್ಚ್ ಆಗಿದೆ
ಕಣ್ಣು ಗ್ಲಿಚ್ ಆಗಿದೆ
ಬ್ರೈನು ಹುಚ್ಚಾಗಿದೆ
ಬಾಡಿ ಹೀಟ್ ಆಗಿದೆ
ಫುಲ್ಲು ಲೈಟ್ ಆಗಿದೆ
ಇನ್ನು ಟೈಟ್ ಆಗೋಕೆ
ಚೂರು ಬೇಕಾಗಿದೆ
ಬೇಕಾಗಿದೆ ಬೇಕಾಗಿದೆ
ಬೇಕಾಗಿ ಬೇಕಾಗಿ ಬೇಕಾಗಿ
ಬೇಕಾಗಿ ಬೇಕಾಗಿ ಬೇಕಾಗಿ
ಬೇಕಾಗಿ ಬೇಕಾಗಿ ಚೂರು ಬೇಕಾಗಿದೆ
ಪಾರ್ಟಿ ಫ್ರೀಕ್! (ಫ್ರೀಕ್ ಫ್ರೀಕ್ ಫ್ರೀಕ್)
ಪಾರ್ಟಿ ಫ್ರೀಕ್! (ಫ್ರೀಕ್ ಫ್ರೀಕ್ ಫ್ರೀಕ್)
ಆಫೀಸ್ ಅಲ್ಲಿ ಆಂಟಿ
ಕುಡಿತಾರೆ ಗ್ರೀನ್ ಟೀ
ಪಾರ್ಟಿಗೆ ಬಂದ್ರೆ
ನೈನ್ಟಿ ಮೇಲೆ ನೈನ್ಟಿ
ಏಜ್ ಎಷ್ಟೇ ಇರಲಿ
ನೋಡಿ ಹೆಂಗೆ ಇದೆ ಬ್ಯೂಟಿ
ಇವರ ಆಟಿಟ್ಯೂಡ್ ಗೆ
ಎಲ್ಲ ಸೇರಿ ಹೊಡಿಯೋಣ ಸೀಟಿ
ಸತ್ಯನಾ ಹೇಳೋಕೆ ಭಯವಿಲ್ಲ
ನಾನಾಗೆ ಕುಡಿದಾಗ
ನೋಡ್ದೋರು ನಗ್ತಾರೆ
ಬೀಳ್ಬೇಡ ಟ ಟ ಟ ಟೈಟ್ ಆದಾಗಾ
ಹುಶ್ಶಾರ್ ಆಗಿರಪ್ಪಾ
ಹುಡುಗೀರು ಪಕ್ಕದಲ್ ಇದ್ದಾಗ
ನೋಡೋಕೆ ಸಣ್ಣಗಿದ್ರು
ಬೇಜಾನು ಪವರ್ರು ತೋಳಾಗ
ಪಾರ್ಟಿ ಫ್ರೀಕ್! (ಫ್ರೀಕ್ ಫ್ರೀಕ್ ಫ್ರೀಕ್)
ಪಾರ್ಟಿ ಫ್ರೀಕ್! (ಫ್ರೀಕ್ ಫ್ರೀಕ್ ಫ್ರೀಕ್)
ಇವ್ಳ ಹಾಕೊಂಡಿರೋ ಬಟ್ಟೆ
ನಾ ನೋಡಿ ಸಣ್ಣಾಗ್ ಬಿಟ್ಟೆ
ಯಾರ ಮಗಳೋ ಕಣೆ ಇವಳು
ಲೈಟ್ ವೇಟು ಚಿಟ್ಟೆ
ಸಿಕ್ಕಾಪಟ್ಟೆ ಕ್ಯೂಟೂ
ಫ್ರಮ್ ಕರ್ನಾಟಕ ಸ್ಟೇಟು
ಪೆಗ್ ಮೇಲೆ ಪೆಗ್ ಬಿದ್ರು
ನಡೀತಾಳೆ ಸ್ಟ್ರೈಟು
ಎಷ್ಟೊತ್ತಾ ಹೊಟ್ಟೆನ ಹಿಂದಕ್ಕೆ
ಎಳ್ಕೊಂಡ ಇರೋಣ?
ಬಾಡಿ ನಾ ಫಿಟ್ಟಾಗೇ ಇಟ್ಟಿದ್ರೆ
ಹುಡ್ಗೀರಿಗ್ ಇಷ್ಟ ನಾ?
ಎಣ್ಣೆನಾ ಬಿಟ್ ಬಿಟ್ಟು ಇನ್ಮ್ಯಾಲೆ
ವರ್ಕ್ ಔಟ್ ನಾ ಮಾಡೋಣ
ಕುಡಿಯೋದು ಇವತ್ತೇ ಲಾಸ್ಟ
ಅಂತ ಅನ್ಕೊಂಡು ಕುಡಿಯೋಣ
ಶನಿವಾರ
ಮೈಯಲ್ಲಿ ಫುಲ್ಲು ಜೋಶ್ ಇದೆ
ನಾಳೆ ಭಾನುವಾರ
ರೆಸ್ಟ್ ಇಗೆ ಫುಲ್ಲು ಡೇ ಇದೆ
ತಿಕ್ಕೋಕೆ ಖಾರ್ ಖಾರ
ಚಿಕನ್ನು ಫ್ರೈ ರೆಡಿ ಇದೆ
ಲೋಟಕ್ಕೆ ಎಣ್ಣೆ ಬಿದ್ದ ಮೇಲೆ
ಹೇಳಿ ಚಿಂತೆ ಏನಿದೆ
ಚಿ ಚಿ ಚಿಲ್ ಆಗಿದೆ
ಫುಲ್ಲು ಥ್ರಿಲ್ ಆಗಿದೆ
ನನ್ನ ನೈಟ್ ಎಲ್ಲ ಪಾರ್ಟಿ ಮಾಡೋ
ಫುಲ್ಲು ಪ್ಲಾನ್ ಆಗಿದೆ
ಬಾಡಿ ತೇಲಾಡಿದೆ
ಕಿಕ್ಕು ಮಜವಾಗಿದೆ
ಆಹಾ ಮ್ಯೂಸಿಕ್ಕೂ ಕೇಳೋದಕ್ಕೆ
ಸೈಕ್ ಆಗಿದೆ
ಪಾರ್ಟಿ ಫ್ರೀಕ್!
ಪಾರ್ಟಿ ಫ್ರೀಕ್!
ಸಿ. ಎಸ್. ಶಬಾಷ್
ಪಾರ್ಟಿ ಫ್ರೀಕ್! (ಫ್ರೀಕ್ ಫ್ರೀಕ್ ಫ್ರೀಕ್)