Neenillade Song Lyrics -Dilmaar Movie

Neenillade Song Details: Song Neenillade Singers Sarath Santosh Lyrics Keshav V G Movie Dilmaar Music Radhan Label Saregama Kannada Neenillade Song Spotify: Neenillade Song Lyrics in Kannada: ನೀನಿಲ್ಲದೆ…ಗ್ರಹಣ ಹಿಡಿದಿದೆ…ಸಿಡಿಲೇ ಬಡಿದಿದೆ ಉಸಿರೇಸಮಯ ಸರಿಯಾದೆಸಾವು ಕರೆಯದೆಜೀವ ಮರುಗಿದೆ ಉಸಿರೇ… ಪ್ರೀತಿ ಅನ್ನೋ ಮಾಯೆ ಒಳಗೆನುಕಿ ಹೊರಟೆ ಮೆಲ್ಲನೆಒಂಟಿ ಆದ ನನ್ನ ಹೃದಯಹುಡುಕುತಿಹುದು ನಿನ್ನನೇ..ನಿನ್ನ ನೆರಳು ನೋಡದೇನೆ ಹಗಲಿರುಳುಸಾಗದೇನೆಶ್ವದಲ್ಲೂ ನಿನ್ನ ಹೆಸರೇ ವಾಸ ಮಾಡಿದೆ.. ನೀನಿಲ್ಲದೆ…ಗ್ರಹಣ ಹಿಡಿದಿದೆ…ಸಿಡಿಲೇ ಬಡಿದಿದೆ … Read more

Ye Maaraya Song Lyrics – Maarnami Movie

Ye Maaraya Song Lyrics - Maarnami Movie

Ye Maaraya Song Details: Song Ye Maaraya Singers Mangli, Kapil Kapilan Lyrics Pramod Maravanthe Movie Maarnami Music Charan Raj Label Gunadya Productions Ye Maaraya Song Spotify: Ye Maaraya Song Lyrics In Kannada: (ಪಲ್ಲವಿ)(Female) ಅರೆರೆ ಎಂತದೊ ರಗಳೆ ಆಗಿದೆಅವನ ನೋಡಿದ ಕೂಡಲೆಹಸಿದ ಕಂಗಳು ಬಲೆಯ ಬೀಸಿದೆಸಿಲುಕಬಾರದೆ ಸುಮ್ಮನೆ…….. ಈ ಹವಾಮಾನ ಬಿಗುಮಾನ ತಂದು ಸೋಕಿದೆಆ ಅನುರಾಗದನುವಾದ ನೀನೆನಿನ್ನ ನಯವಾದ ನೋಟಾನೆ ಬಲುಸ್ವಾದನಾ ಹೇಗೆ ಮಾಡಲಿ … Read more

Maretharu Ninna Song – HUSTLER Movie

Maretharu Ninna Song Details: Song Maretharu Ninna Singers Varun Ramachandra Lyrics Manu Mohan Gowda Movie HUSTLER Music Jathin Dharshan Label Aim Infinity Studio Maretharu Ninna Song Lyrics in Kannada: ಹೆದರಿದೆ ಕಣ್ಣ ಹನಿಗಳುಮತ್ತದೇ ಕೆನ್ನೆ ಸೋಕಲುಕಂಡಿರೋ ಕನಸೆಲ್ಲವೂಕಾಣದೆ ಕಳುವಾದವುಮೋಹಕ ಮೋಹದ ನಗುವಿಗೆಏನ್ ಇಂಥ ಸೆಳೆಯುವ ಒಲವಿದೆಅರಿಯದ ನೋವಿನ ಹೃದಯಕೆಒಲವೆಂಬ ಬಾಕೀ ಉಳಿದಿದೆ……ಸಂತೆ ಅಲ್ಲಿ ನಿಂತ ಮನಸ್ಸಿಗೆಉಸಿರೇ ಹಿಡಿದು ಹೋದಂತಿದೆ ಸಾಗುವೆ…… ದೂರ…. ಬಲು ದೂರಮತ್ತೆಂದು ಸಿಗದ … Read more

Kodeyodara Adiyalli Song Lyrics – Raju Kannada Medium Movie

Kodeyodara Adiyalli Song Details: Song Kodeyodara Adiyalli Singers Sonu Nigam Lyrics Hrudaya Shiva Movie Raju Kannada Medium Music Kiran Ravindranath Label Aim Infinity Studio Kodeyodara Adiyalli Song Spotify: Kodeyodara Adiyalli Song Lyrics in Kannada: ಕೊಡೆಯೊಂದರ ಅಡಿಯಲ್ಲಿ ನಮ್ಮಿಬ್ಬರ ಪಯಣಜಿಟಿ ಜಿಟಿ ಜಿಟಿ ಮಳೆ ಹಾಡಿಗೆ ಒಲಿದೆದೆಗಳ ತನನಎಡ ಬಲದಲಿ ಹಸಿರ ಸಿರಿ ಎದುರಿಗೆ ಜಲಪಾತಕೈಗೆ ಕೈ ತಾಕಿರಲು ಉಸಿರಲೆಗಳ ಮೊರೆತ ಕೊಡೆಯೊಂದರ ಅಡಿಯಲ್ಲಿ … Read more

Seere Seragalli Song Lyrics – Rajanivaasa Movie

Seere Seragalli Song Details: Song Seere Seragalli Singers Sarthak Kalyani Lyrics V Nagendra Prasad Movie Rajanivaasa Music Vijay Yardly Label A2 Music Official Seere Seragalli Song Spotify: Seere Seragalli Song Lyrics in Kannada: ಸೀರೆ ಸೆರಗಲ್ಲಿ ಕಟ್ಟಿ ಎಳೆದವಳೆದೂರ ಹೋಗುವುದು ಏಕೆ ನನ್ನವಳೆಎಳೆ ಬಿಸಿಲ ಮುಂಜಾನೆಸೆಳೆದಿರುವೆ ನೀ ನನ್ನೇರುಚಿ ನೋಡಲೇ ಹೇಳೇನಿನ್ನ ಆಪಲ್ ಕೆನ್ನೆ ಕದ್ದು ನೋಡಿವೆ ಕಣ್ಣುಗಳೆತಾಳಲಾರೆನು ಈ ರಗಳೆಮುದ್ದು ಮಾಡದಂತೆ ಇದ್ದರೆನನ್ನ … Read more

Hane Baraha Song Lyrics – Kothalavadi Movie

Hane Baraha Song Details: Song Hane Baraha Singers Siddarth Belmannu Lyrics Kinnal Raj Movie Kothalavadi Music Vikas Vasishta Label MRT Music Hane Baraha Song Spotify: Hane Baraha Song Lyrics in Kannada: ಕಾಣದೂರ ಆಸೆ ಕುದುರೆ ಏರಿ ಹೋದರೆಊರಿಗ್ ಊರೇ ಬೂದಿ ಅಯ್ತೆ ಯಾರ ಶಾಪಕೆವಿಧಿಯೇ ವಿಧಿಯೇ ನಿನದು ಸರಿಯೇ..ದಡವನು ಸೇರೋ ಭಯದಲ್ಲಿ ಜೀವದೇವರ ಕೂಗುತಿದೆದೋಣಿಯ ಕಾಯೋ ನಾವಿಕ ತಾನುನಿದಿರೆಗೆ ಜಾರಿದನೆ…ಹಣೆಬರಹ ಬರೆವ ಬ್ರಹ್ಮ ಎಲ್ಲಿ … Read more

Aanumale Jenumale Song – Elumale Movie

Aanumale Jenumale Song Details: Song Aanumale Jenumale Singers VM Mahalingam Lyrics Punit Rangaswamy Movie Elumale Music D Imman Label AnandAudio Aanumale Jenumale Song Spotify : Aanumale Jenumale Song Lyrics in Kannada: ಆನುಮಲೆ, ಜೇನುಮಲೆ,ಕಾಡುಮಲೆ, ಕಾಣುಮಲೆ,ಪಚ್ಛೆಮಲೆ ಪವಳಮಲೆ ಪೊಣ್ಣಚಿಮಲೆ,ಸುರುದಿದೆ ಬೆಂಕಿಮಳೆ,ಉರಿದಿದೆ ನೋಡು ಇಳೆನಡುಗಿದೆ ಜೀವಗಳೇಗುಡುಗುಡುಗಿದೆ ಏಳುಮೇಲೆ.ಜಡೆಯನು ತೆರೆದೂ ಢಮರುಗ ಹಿಡಿದು ಸಿಡಿಲಿನ ನಡೆನಡೆದು….ಪರಶಿವ ತಾಂಡವ ನಾಡುತ ಕುಣಿದಿಹ ಮೂರನೇ ಕಣ್ ತೆರೆದು…ಖಂಡಾಯ ದೊಡೆಯನೇ ಮಾದಯ್ಯ,ಕೆಂಡಾದ ಕೋಪವು … Read more

Baredu Bidale Nanna Avala Hesaranu Song Lyrics – Jotheyagi Hithavagi Movie

Baredu Bidale Nanna Avala Hesaranu - Jotheyagi Hithavagi

Baredu Bidale Nanna Avala Hesaranu Song Details: Song Baredu Bidale Nanna Avala Hesaranu Singers Suprith Sharma Lyrics Suprith Sharma S Movie Jotheyagi Hithavagi Music Anand Rajavikram Label Shriratna Film Company Baredu Bidale Nanna Avala Hesaranu Song Spotify : Baredu Bidale Nanna Avala Hesaranu Song Lyrics in Kannada: ಬರೆದು ಬಿಡಲೇ ನನ್ನ ಅವಳ ಹೆಸರನುಬರೆದು ಕೊಡಲೇ ನನ್ನ ಮನಸಿನ … Read more

Yendu Kanda Kanasu Song Lyrics – Lankesh Patrike Movie

Endo Kanda Kanasu - Lankesh Patrike

Yendu Kanda Kanasu Details: Song Yendu Kanda Kanasu Singers Rajesh Krishnan, Kavitha Krishnamurthy Lyrics K.Kalyan Movie Lankesh Patrike Music Babji-Sandeep Label Anand Audio Kannada Endo Kanda Kanasu Song Spotify: Endo Kanda Kanasu Song Lyrics in Kannada: ಎಂದೊ ಕಂಡ ಕನಸುಅದು ನಿನ್ನ ಮನಸುನಿನ್ನ ಮನಸಿಗಾಗಿ ಸೋತೇ ನಿನ್ನ ಒಂದು ಸ್ಪರ್ಶನಂಗೆ ನೂರು ವರುಷನಿನ್ನ ನೆರಳಿಗಾಗಿ ಸೋತೇ ನೂರಾರು ಮುಳ್ಳುಗಳಾ ನಡುವೆ ಹೂವಿದೇನೂರಾರು ನೋವುಗಳಾ … Read more

Saagarada Anchinda Song Lyrics – Dandaka Movie

Saagarada Anchinda Song Details: Song Saagarada Anchinda Singers Haricharan Lyrics Sandeep Shetty Movie Dandaka Music Kiran Waugh Label Siri Music Saagarada Anchinda Song Spotify: Saagarada Anchinda Song Lyrics in Kannada: ಸಾಗರದ ಅಂಚಿಂದ ಮಿಂಚೊಂದು ಹೇಳೋಯ್ತುನನ್ನವಳು ನೀನೆಂದು ನಾ ಖುಷ್ ಖುಷ್ ಖುಷ್ಮಾಮರದ ಮರೆಯಲ್ಲಿ ಚೂಗುಡ್ತು ಮರಿಗುಬ್ಬಿನನ್ನೊಳಗೆ ನೀನೆಂದು ನಾ ಖುಷ್ ಖುಷ್ ಖುಷ್ಗಿರ ಗಿರ ತಿರುಗಿತು ನನ್ನೀ ಮನಹಗಲಲೆ ಕಂಡೆನು ಆ ಚಂದ್ರನಗಿರ ಗಿರ … Read more

Contact Us