Akasha Bhoomi Song Lyrics – Kaagadada Doniyali Movie

Akasha Bhoomi Song Details: Song Akasha Bhoomi Singer Pancham Jeeva, Asha Bhat Lyrics Pramod Maravante Movie Kaagadada Doniyali Music Thyagaraja MS Label Saregama India Limited Akasha Bhoomi Song Spotify: Akasha Bhoomi Song Lyrics In Kannada: ಆಕಾಶ ಭೂಮಿ ಯಾಕೆದೂರ ದೂರ ಇದೆದೂರಾನೇ ಇರಲಿ ಎಂದುಪ್ರೀತಿ ಹಾಗೆ ಇದೆಕಣ್ಣಲ್ಲೇ ಉಳಿದಂಥಸವಿಯಾದ ಮಾತ್ತೊಂದು ಏನಾಗಿದೆಈ ಜಗವೇ ಜಗವೇ ಹೊಸದುಮತ್ತೆ ಒಲವಾ ಬೆಳಕು ಸುರಿದುನೀ ಬಂದೆ ನೀನು … Read more

Midnightu Rastheyalli Song Lyrics – S/O Muthanna Movie

Midnightu Rastheyalli Song Details: Song Midnightu Rastheyalli Singer Sanjith Hegde Lyrics Yograj Bhat Movie S/O Muthanna Music Sachin Basrur Label Think Music Kannada Midnightu Rastheyalli Song Spotify: Midnightu Rastheyalli Song Lyrics In Kannada: ಕದೀಮ ಕದೀಮ ಕದೀಮ ಚಂದಿರಕಿಟಕಿಯಲ್ಲಿ ಕಣ್ಣು ಹೊಡೆವನು….ಕಯಾಲಿ ಕಾಯಲಿ ಕಾಯಲಿ ಸಾವಿರಬೊಗಸೆ ತುಂಬಾ ತಂದು ಸುರಿವನು…ದಿಲ್ ಕಿ ಬಾತ್ ನಾ ಹೇಳಲಾರೆನುಹೇಳದೆ ನಾ ಬಾಳಲಾರೆನುವನ್ವೇ ಲವ್ ಬಾಯಿಗೆ ಮಣ್ಣು ಹಾಕಲಿಒಬ್ಬನೇ … Read more

Mangalyam Tantunanena Song Lyrics – Just Married Movie

Mangalyam Tantunanena Song Details: Song Mangalyam Tantunanena Singer Sanjith Hegde Lyrics V Nagendra Prasad Movie Just Married Music B Ajaneesh Loknath Label Anand Audio Mangalyam Tantunanena Song Spotify: Mangalyam Tantunanena Song Lyrics In Kannada: ವರನಲ್ಲೂ ಹೊಸ ಲವ ಲವಿಕೆವಧುವಲ್ಲೂ ಹೊಸ ಲವ ಲವಿಕೆವಧು ವರರಾಸೆ ಚಡಪಡಿಕೆಈ ಮದುವೆ ಎಂಬ ಸಂಭ್ರಮಕೆಹಸಿರು ಚಪ್ಪರ ಅಂಗಳಕೆಹೊಸ ಹೊಂಬಾಳೆ ಸ್ವಾಗತಕೆಬೆಳಗಾನೆ ಇಡಿ ಬಳಗಾನೆತಾನೇ ತಂದನ್ನೇ ತಂದನ್ನೇ ಆಡಿದೆ … Read more

Enidu Enidu Song Lyrics – Leela Abhi Megha Movie

Enidu Enidu Song Details: Song Enidu Enidu Singer Harish Boraiah Lyrics Harish Boraiah Movie Leela Abhi Megha Music Harish Boraiah Label Hemanth UBC – Kannada Enidu Enidu Song Spotify Enidu Enidu Song Lyrics In Kannada: ಇವನ ಸ್ಮೈಲ್ ಅ ಹಿಂದಿದೆ ಅವಳ ಕಣ್ಣ ಕಾಡಿಗೆಇವನ ಹೆಜ್ಜೆ ಸಾಗಿದೆ ತಿಳಿಯಲಾರದೂರಿಗೆಅವಳ ಸಣ್ಣ ಮಾತ ಸುಳಿಗೆ ಸಿಕ್ಕಿ ಸೋತಾಏನಿದು.. ಏನಿದು.. ಇವನ ಹಾರ್ಟಿನ ಹೂವಿದು ಗುನುಗುವನು … Read more

Nana Kandha Song Lyrics – Kuberaa Movie

Nana Kandha Song Details: Song Nana Kandha Singer Sinduri Vishal Lyrics Varadaraj Chikkabalapura Movie Kuberaa  Music Devi Sri Prasad Label Aditya Music Kannada Nana Kandha Song Spotify: Nana Kandha Song Lyrics In Kannada: ಹಚ್ಚನೆ ಹಸಿರಿನ ಹೊಲದಲ್ಲಿಅರಳಿದ ಹೂಗಳ ನಡುವಲ್ಲಿಹುಣ್ಣಿಮೆ ಹುಡುಕುತ ನಡೆಯುವೆಬಾರ ಕೈಗಳ ಹಿಡಿದು ನನ್ನ ಕಂದ.. ಗರ್ಭದ ಗುಡಿಯಲ್ಲಿ ಅಡಗಿಸುವೆನೆರಳೆನ್ನೋ ಉಡುಗೆಯ ತೊಡಗಿಸುವೆಜೊತೆಯಲ್ಲೇ ಇರುವೆನು ಎಂದಿಗೂ ನಾನಿನ್ನ ಕೈಯನ್ನು ಬಿಡೆನು ನನ … Read more

Eko Yeno Nannalli Song Lyrics – Arasu Movie

Eko Yeno Nannalli Song Details: Song Eko Yeno Nannalli Singer Mahalakshmi Iyer Lyrics Ram Narayan Movie Arasu  Music Joshwa Sridhar Label SGV Sandalwood Songs Eko Yeno Nannalli Song Spotify: Eko Yeno Nannalli Song Lyrics In Kannada: ಏಕೋ ಏನೋ ನನ್ನಲ್ಲಿ ಹೊಸ ಆಸೆಯು ಮೂಡುತಿದೆಏಕೋ ಏನೋ ಮನಸಲ್ಲಿ ಹೊಸ ಬಯಕೆಯು ಕಾಡುತಿದೆನಿನ್ನ ನೋಟ ನಿನ್ನ ಆಟ ಏನೋ ಸಂತೋಷನಿನ್ನ ಮಾತು ನಿನ್ನ ಪ್ರೀತಿ … Read more

Thanmayaladenu Song Lyrics – Paramaathma Movie

Thanmayaladenu Song Details: Song Thanmayaladenu Singer Shreya Ghoshal Lyrics Jayanth Kaykini Movie Paramaathma  Music V Harikrishna Label Think Music Kannada Thanmayaladenu Song Spotify: Thanmayaladenu Song Lyrics In Kannada: ತನ್ಮಯಳಾದೆನು ತಿಳಿಯುವ ಮುನ್ನವೇಕಣ್ಮರೆಯಾಗಲೇ ಹೇಳು ಮರೆಯುವ ಮುನ್ನವೇ ನಿನ್ನಲ್ಲೇ ಜೀವವನ್ನು ಅಡವಿಟ್ಟು ಬಂದೆ ನಾನುಕಣ್ಮುಚ್ಚಿಯೇ ನಾನೋಡಲೇ ಪುಟವೊಂದನು ಹರಿಯುವ ಮುನ್ನವೇ ತನ್ಮಯಳಾದೆನು ತಿಳಿಯುವ ಮುನ್ನವೇಕಣ್ಮರೆಯಾಗಲೇ ಹೇಳು ಮರೆಯುವ ಮುನ್ನವೇ ತಪ್ಪು ತಿಳಿಯ ಬೇಡ ನೀನು ಕನಸಿನಲ್ಲಿ ಕಂಡರೆಬೇರೆ … Read more

Manave Irula Kaanana Song Lyrics – Anshu Movie

Manave Irula Kaanana Song Details: Song Manave Irula Kaanana Singer Sunidhi Ganesh, Jyotsna Bharadwaj Lyrics Mahendra Gowda Movie Anshu Music K C Balasarangan Label Anand Audio Manave Irula Kaanana Song Spotify: Manave Irula Kaanana Song Lyrics In Kannada ಹೇ.. ಮನವೆ ಇರುಳ ಕಾನನ ಹ…. ಸಿಗದ ಬೆಳಕೆ ಕಾರಣಉಂಟು ಒಂದು ಕಿರಣ ಇರಲಿ ಸತತ ಪಯಣಸೇರು ಎಂದು ಮರೆತ ತೀರವಎಲ್ಲೂ ಹುಟ್ಟೊ … Read more

Mungaru Maleyemba Song Lyrics – Kothalavadi Movie

Mungaru Maleyemba Song Details: Song Mungaru Maleyemba Singer Nishan Rai, Sunidhi Ganesh Lyrics Pramod Maravanthe Movie Kothalavadi Music Vikas Vasishta Label MRT Music Mungaru Maleyemba Song Spotify: Mungaru Maleyemba Song Lyrics In Kannada: ಮುಂಗಾರು ಮಳೆ ಎಂಬ ಸಿನಿಮಾಲಿ ಬಂದಂತಮೊಲದಂತೆ ಮುದ್ದಾಗಿ ಕಾಣ್ತವಳಲ್ಲೊಬಂಗಾರ ಹಾಕಿದೋಳೆ ಸಿಂಗಾರ ಬೇಕಿಲ್ಲಮಹಾರಾಣಿ ಹಂಗೇನೆ ಮಿಂಚ್ತವಳಲ್ಲೊದಿನವೂ ದುಡಿಯುವಂತ ಬಡಪಾಯಿಗೆಸಿರಿಗೌರಿ ಎದುರಾಗಿ ಬಂದಂತಿದೆ ಕರುನಾಡ ಮಣ್ಣಲ್ಲಿ ನಿಧಿಯೊಂದು ದೊರೆತಾಯ್ತುಇನ್ನೇತಕೆ ಸಂಪಾದನೆಮುಡಿದಂತ ಮೊಗ್ಗೆಲ್ಲ … Read more

Kondaduva Song Lyrics

Kondaduva Song Details: Song Kondaduva  Singer Ananya Bhat Lyrics Nagarjun Sharma, Ananya Bhat Music Ananya Bhat Label Ananya Bhat Kondaduva Song Spotify: Kondaduva Song Lyrics In Kannada: ಕೊಂಡಾಡುವ ಬದುಕ ಕೊಂಡಾಡುವಕೊಂಡಾಡುವ ಬದುಕ ಕೊಂಡಾಡುವ ಲೈಫ್ ಸಿಕ್ಕಿರೋದೇ ಒಂದು ದೊಡ್ಡ ಗಿಫ್ಟು ಸಿಕ್ಕಂಗೆ ಕೊಂಡಾಡುವ ಬದುಕ ಕೊಂಡಾಡುವ ಹೇಕೊಂಡಾಡುವ ಬದುಕ ಕೊಂಡಾಡುವ ಲೈಫ್ ಸಿಕ್ಕಿರೋದೇ ಒಂದು ದೊಡ್ಡ ಗಿಫ್ಟು ಸಿಕ್ಕಂಗೆಕೊಂಡಾಡುವ ಬದುಕ ಕೊಂಡಾಡುವಕೊಂಡಾಡುವ ಬದುಕ ಕೊಂಡಾಡುವ ಹೇ ಕಷ್ಟ ನಷ್ಟ ಯಾರಿಗಿಲ್ಲ … Read more

Contact Us

error: Content is protected !!