Malenaadina hennu lyrics ( kannada ) – Arfaz ullal – super cine lyrics

Malenaadina hennu – Arfaz Ullal Lyrics Singer Arfaz Ullal About the song Album : Malenaadina Hennu Singer : Arfaz Ullal Lyrics : Shabeer Renja Presents : CR Creation Recordings : Kings Audio Station Kannur Mixing & Mastering : Yusuf Kannur ಮಲೆನಾಡು ಹೆಣ್ಣು ಮನಸೆ ಮನಸೆಒ ಮನಸೆ ಒ ಮನಸೆ ಏನೋ ಎದುರಲ್ಲೆ ನಡೆದಾಡುವೆಯಾ ನಿನ್ಯಾರೇ ದೇವತೆ ಮನಸಾರೆ ಒಪ್ಪಿದೆ ನಿನ್ನ … Read more

Dorassanni lyrics ( kannada ) – Pailwaan – super cine lyrics

Dorassani – Vijay Prakash Lyrics Singer Vijay Prakash About the Song:Singer: Vijay PrakashLyricist: Dr. V. Nagendra PrasadMusic: Arjun JanyaStarcast: Kichcha SudeepaDirector: KrishnaProducer: Swapna KrishnaMusic Label: Lahari Music ಸಾದಾ ಸೀದಾ, ಗಂಡು ಹೈದನಿನ್ನ ನೋಡಿ, ಬೆಂಡು ಆದಮೊದಲ ಬಾರಿ, ತಂಡ ಹೊಡೆದನನ್ನ ದೊರಸ್ಸಾನಿ.. ದೊರಸ್ಸಾನಿ..ನೀನೇನೆ!ನನ್ನ ಮನಸ್ಸೀಗ.. ಮನಸ್ಸೀಗ..ನಿಂದೇನೆ!ನನ್ನ ದೊರಸ್ಸಾನಿ.. ದೊರಸ್ಸಾನಿ..ನೀನೇನೆ!ನನ್ನ ಮನಸ್ಸೀಗ.. ಮನಸ್ಸೀಗ..ನಿಂದೇನೆ! ಸಾದಾ ಸೀದಾ, ಗಂಡು ಹೈದನಿನ್ನ ನೋಡಿ, ಬೆಂಡು ಆದಮೊದಲ ಬಾರಿ, ತಂಡ ಹೊಡೆದನನ್ನ … Read more

Dhruvathaare lyrics ( kannada ) – Pailwan – super cine lyrics

Dhruvathaare – Armaan malik Lyrics Singer Armaan malik About the Song:Singer: Armaan MalikLyricist: Dr. V. Nagendra PrasadMusic: Arjun JanyaStarcast: Kichcha SudeepaDirector: KrishnaProducer: Swapna KrishnaMusic Label: Lahari Music ಧೃವತಾರೆ.. ಧೃವತಾರೆ..ಸಾವಿರಾರು ಧೃವತಾರೆಭೂಮಿ ಮೇಲು ಇರುತಾರೆಮಿಂಚಲು ಆಗದೆ ನೊಂದಿರೋ ಧೃವತಾರೆ.. ಧೃವತಾರೆ..ಕಾಲದ ಚಕ್ರದಅಡಿಯಲ್ಲಿ ಸಿಗುತಾರೆಸಿಗುತಾರೆ.. ಸಿಗುತಾರೆ..ಯಾತಕೋ ಕಾಣೆಈ ಉಡುಗೊರೆ! ಕಣ್ಣು ಚುಚ್ಚಿಕಣ್ಣೆದುರು ಕನ್ನಡಿಹಿಡಿಯೋ ವ್ಯಂಗ್ಯಾನಏನು ಹೇಳಲಿಹೇಗೆ ತಾಳಲಿಬೆಟ್ಟ ಹತ್ತೋ ಆಸೆನಕೊಟ್ಟು ಮುರಿದ ಪ್ರಾಣನಅವನ ಜೂಜಲಿನಾವೆಲ್ಲಾ ಬಲಿಪ್ರತಿ ಸ್ವಾತಿ ಮಳೆಹನಿಯು … Read more

Sadha ninna kanalle lyrics ( kannada ) – Bachchan – super cine lyrics

Sadha ninna kanalle – Sonu nigam, Shreya goshal Lyrics Singer Sonu nigam, Shreya goshal Song – Sadha Ninna Kannali.Movie – BachchanSinger – Sonu Nigam & Shreya Ghoshal.Music – V HarikrishnaLyrics – Jayanth KaikiniStarting – Sudeep & Bhavana.Director – Shashank.Producer – Uday K Mehta.Music Label – D Beats Music World Pvt Ltd. ಸದಾ ನಿನ್ನ ಕಣ್ಣಲೀ.., ನನ್ನ … Read more

Bere yaaro lyrics ( kannada ) – Kaddipudi – super cine lyrics

Bere yaaro – Vani Harikrishna Lyrics Singer Vani Harikrisha Song Writer Jayanth kaikini ಬೇರೆ ಯಾರೋ.. ಬರೆದಂತಿದೆ.. ಸಾಲನೂ..ಬೀಸೋ ಗಾಳೀ .. ಮರೆತಂತಿದೆ.. ಮಾತನೂ..ಬೆಲ್ಲದ ಹಾಗೆಯೇ.. ಕಲ್ಲೆದೆ ಕರಗುವ.. ಬೇಗುದಿಯೂ ಇದೇತಕೋ..ತಡೆದಂತಿದೆ.. ನಿನ್ನನೂ…ತಡೆದಂತಿದೆ.. ನಿನ್ನನೂ… ಬೇರೇ… ಯಾರೋ… ಜೀವವೇ.. ಪ್ರೀತಿಸು.. ಜೀವ ಹೋಗುವಂತೆ..ಸಂತೆಯ.. ಮಧ್ಯವೇ.. ಸ್ವಪ್ನ ತಾಗುವಂತೆ..ನಮ್ಮಿಬ್ಬರ…ಓ.. ರುಪಾಂತರಾ…ಆದಾಗ ಸಣ್ಣ.. ಮಧ್ಯಂತರ…ಕನ್ನಡಿಯಲ್ಲಿಯೂ.. ಕಣ್ಣಿಗೆ ಬೀಳದ.. ಭೂಮಿಕೆಯೂ ಇದೇತಕೋ..ಸೆಳೆದಂತಿದೆ.. ನಿನ್ನನೂ…ಸೆಳೆದಂತಿದೆ.. ನಿನ್ನನೂ… ಬೇರೇ.. ಯಾರೋ ..ಬರೆದಂತಿದೇ.. ಸಾಲನೂ..ಮರೆತಂತಿದೇ.. ಮಾತನೂ..

Sariyaagi nenapide lyrics ( kannada ) – Mungaru male 2 – super cine lyrics

Sariyaagi nenapide – Armaan malik Lyrics Singer Armaan malik Music Arjun janya Song Writer Jayanth kaikini ಸರಿಯಾಗಿ ನೆನಪಿದೆ ನನಗೆ ಇದಕೆಲ್ಲ ಕಾರಣ ಕಿರುನಗೆಮನದ ಪ್ರತಿ ಗಲ್ಲಿಯೊಳಗು ನಿನದೆ ಮೆರವಣಿಗೆಕನಸಿನ ಕುಲುಮೆಗೆ ಉಸಿರನು ಊದುತಕಿಡಿ ಹಾರುವುದು ಇನ್ನು ಖಚಿತ x2 ಕಣ್ಣಲೇ ಇದೆ ಎಲ್ಲ ಕಾಗದ ನೀನೆ ನನ್ನಯ ಅಂಚೆ ಪೆಟ್ಟಿಗೆಏನೇ ಕಂಡರೂ ನೀನೆ ಜ್ಞಾಪಕ ನೀನೆ ಔಷದಿ ನನ್ನ ಹುಚ್ಚಿಗೆತೆರೆದು ನೀನು ಮುದ್ದಾದ ಅಧ್ಯಾಯಸಿಗದೆ ಇದ್ರೆ ತುಂಬಾನೇ ಅನ್ಯಾಯನನ್ನಯ ನಡೆ … Read more

Saaluthillave lyrics ( kannada ) – Kotigobba 2 – super cine lyrics

Saaluthillave – Shreya goshal , Vijay Prakash Lyrics Singer Shreya goshal , Vijay Prakash Song Writer Dr . V Nagendra prasad ಸಾಲುತಿಲ್ಲವೆ ಸಾಲುತಿಲ್ಲವೆನಿನ್ನ ಹಾಗೆ ಮತ್ತು ಬೇರೆಯಿಲ್ಲವೆಒಂದೇ ಸಮನೆ ನಿನ್ನ ನೋಡುತಿದ್ದ ಮೇಲುತುಂಬಾ ಸಲಿಗೆಯಿಂದ ಬೆರೆತು ಹೋದ ಮೇಲುಪಕ್ಕದಲ್ಲಿ ಕುಳಿತುಕೊಂಡು ನಿನ್ನ ಮೈಗೆ ಅಂಟಿಕೊಂಡು ಉಸಿರು ಉಸಿರು ಬೆಸೆದ ಮೇಲುಸಾಲುತ್ತಿಲ್ಲವೆ ಸಾಲುತಿಲ್ಲವೆನಿನ್ನ ಹಾಗೆ ಮತ್ತು ಬೇರೆಯಿಲ್ಲವೆ ಮುಂಜಾನೆ ನನ್ನ ಪಾಲಿಗಂತು ಸಾಲೋಲ್ಲಮುಸ್ಸಂಜೆ ತನಕ ಸನಿಹವಂತು ಸಾಲೋಲ್ಲನನ್ನಾಸೆ ಅನಿಸಿಕೆ ನಾ … Read more

Ondu munjane lyrics ( kannada ) – Yajamana – super cine lyrics

Ondu munjane – Sonu nigam, Shreya goshal Lyrics Singer Sonu nigam, Shreya goshal Music v Harikrisha ಒಂದು ಮುಂಜಾನೆ ಹಂಗೆ ಸುಮ್ಮನೆ ನಾವು ಹೋಗುವ ಬಾರೆ! ದಾರಿ ಇದ್ದಷ್ಟು ದೂರ ಹೋಗುವ ಬೇಡ ಅನ್ನೋರು ಯಾರೆ? ನನ್ನ ತಾರೆ.. ನಿನ್ನ ಮೇಲೆ.. ಗೋಲಿ ಆಡ್ತಿದ್ದ ವಯಸ್ಸಲ್ಲೆ ಪ್ರೀತಿ ಶುರುವಾಗೋಯ್ತೆ! ನೀ ಕಾಣೋ.. ಎಲ್ಲ ಕನಸ ಮಾಡುವೆನೆ ನಾನು ನನಸ ದಾಸ ನಿಂಗೆ ಖಾಸ.. ಒಂದು ಮುಂಜಾನೆ ಹಂಗೆ ಸುಮ್ಮನೆ ನಾವು ಹೋಗುವ … Read more

Kuttu kuttu Song lyrics – Victory 2

Kuttu kuttu Song Details : Song Kuttu kuttu Singers Shabbir Dange, Shamitha Malnad Lyrics Shivu Bhergi Movie Victory 2 Music Arjun Janya Label Anand Audio Kuttu kuttu Song lyrics in Kannada : ಹಗಲು ರಾತ್ರಿ ಕುಟ್ಟಿ ಕುಟ್ಟಿ ಕುಟ್ಟಪಂತ ಹೆಸರು ಬಂತುಕುಟ್ಟಿ ಕುಟ್ಟಿ ಸಣ್ಣ ಆಗೋಯ್ತು ಜೀವನಿನ್ನ ಜೀವದಾಗ ಏನೈತೆ ಮಾವ ಕುಟ್ಟು ಕುಟ್ಟು ಕುಟ್ಟು ಕುಟ್ಟು ಕುಟ್ಟು ಕುಟ್ಟು ಕುಟ್ಟಪ್ಪಕುಟ್ಟು ಕುಟ್ಟು ಕುಟ್ಟು … Read more

Rekkeya kudure yeri lyrics ( kannada ) – kavacha – super cine lyrics

Rekkeya kudure yeri – S P Balasubramanya , Shreya Jaydeep Lyrics Singer S P Balasubramanya , Shreya Jaydeep Singer 4 music Song Writer Nagendra prasad ರೆಕ್ಕೆಯ ಕುದುರೆ ಏರಿ ಬೆಳ್ಳಿ ಬೆಳ್ಳಿ ಮೋಡವ ದಾಟಿಬರುವ ನಿನ್ನ ಅಪ್ಪಯ್ಯಮಿನುಗೊ ಚುಕ್ಕಿಗಳನ್ನು ಹಿಡಿದು ಬೊಗಸೆಯಲ್ಲಿತರುವ ನಿನ್ನ ಅಪ್ಪಯ್ಯ ರೆಕ್ಕೆಯ ಕುದುರೆ ಏರಿ ಬೆಳ್ಳಿ ಬೆಳ್ಳಿ ಮೋಡವ ದಾಟಿಬರುವ ನನ್ನ ಅಪ್ಪಯ್ಯಮುಡಿಯುವೆನು ಮುಡಿಯೊಳಗೆ ಮಿನುಗುವ ತಾರೆನಡೆಯುವೆನು ಅವನ ಜೊತೆ ನೋಡಲಿ ಊರೇಕಂದ … Read more

Contact Us