Categories
Vasuki Vaibhav

Mansinda yarunu kettoralla lyrics ( kannada ) – Vasuki Vaibhav – super cine lyrics

Mansinda yarunu kettoralla – Vaduki Vaibhav Lyrics Singer Vaduki Vaibhav Song Writer Vaduki Vaibhav ಮನಸ್ಸಿಂದ ಯಾರುನು ಕೆಟ್ಟೋರಲ್ಲ..ಮನಸ್ಸಿಂದ ಯಾರುನು ಕೆಟ್ಟೋರಲ್ಲ!ಹ್ಮ್ಮ್.. ಒಂದ್ ಮಾತು ಬತ್ತದೆ, ಒಂದ್ ಮಾತು ಹೋಯ್ತದೆನು೦ಕೊಂಡು ನಡೆಯೋನೆ ಮನುಜ ತಾನೇ!ಇದ್ದಿದ್ದು ಇರ್ತಾದೆ, ಹೋಗಿದ್ದು ಹೊಯ್ತಾದೆಮನುಷ್ಯತ್ವ ಮರೆತೊದ್ರೆ ತಪ್ಪು ಶ್ಯಾನೆ!ಅನ್ಸರ್ಸ್ಕೊಂಡ್ ಹೋದ್ರೆ ಎಲ್ಲ ಮಕ್ಲಾಟಾನೆ! ಮನಸ್ಸಿಂದ ಯಾರುನು ಕೆಟ್ಟೋರಲ್ಲ..ಮನಸ್ಸಿಂದ ಯಾರುನು ಕೆಟ್ಟೋರಲ್ಲ!ಹ್ಮ್ಮ್.. ಕಷ್ಟ ಸುಖ ಎರಡು, ಮನಷ್ಯ೦ಗೆ ಬರ್ದೇ ಏನು?ಈಟುದ್ದ ಇರೋ ಮರಕ್ ಬತ್ತದ?!ನೋವು ನಲಿವು ಪಟ್ಟು, ಮೈಯ್ಯ ಮರೆತು […]

Categories
Chathan naik Pancham jeeva Shashank Vijay Prakash

Hands up lyrics ( kannada ) – Avane srimannarayana – super cine lyrics

Hans up – Vijay Prakash , Shashank , Pancham jeeva , Chathan naik Lyrics Singer Vijay Prakash , Shashank , Pancham jeeva , Chathan naik Music B Ajaneesh loknath Song Writer Nagarjun Sharma ಕೇಳಿ ಕಾದಿರುವ ಭಾ೦ದವರೇಭುವಿಯಲ್ಲಿ ಅವನ ಅರಿತವರೆಯಾರಿಲ್ಲ ಬಿಡಿ ಮುನ್ನುಡಿಇದ್ದರದೊಂದು ದಂತ ಕಥೆ..ನಾಕು ದಿಕ್ಕಿನಲು ಬೇಕವನುಬಂದೂಕು ಹಿಡಿದ ಮಾನವನುತಲೆ ಮೇಲಿದೆ ಕಿರೀಟ..ತೀರ ಹಠ..ಗುರಿ ಬೆನ್ನಟ್ಟೋ ನೇತಾರನು! ಗಾಳಿ ಮಾತಿನ ಬಜಾರುಸುದ್ದಿ ಸಾರಿದೆ […]

Categories
Mohan Krishna

Ninna nayana lyrics ( kannada ) – Swartharatna – super cine lyrics

Ninna nayana song lyrics – Mohan Krishna Lyrics Singer Mohan Krishna Song Writer Ashwin Kodange ನಿನ್ ನಯನ!ನಿನ್ ನಯನ ಕೇಶ ನೋಡಿಮರುಳಾದೆ ನಾನಿನ್ನ ಮನ!ನಿನ್ನ ಮನವು ಶುದ್ದ ಶುಭ್ರ ಸ್ವಚ್ಛಗಂಗಾ ಜಲನಿನ್ನ ಕನ್ನಡಿಯಂತ ಕಣ್ಣಂಚಲಿ ನಾಅಡಗಿರುವೆ ನಾ..ನಿನ್ ನಯನ… ನಿನ ಮನ… ನಿನ್ನ ಹೂ ಸುವಾಸನೆಯ ಮೈ ಗಂಧವುಬೀರಲು ಉಲ್ಲಾಸದಾಟನಿನ್ನ ಹೂ ಸುವಾಸನೆಯ ಮೈ ಗಂಧವುಬೀರಲು ಉಲ್ಲಾಸದಾಟನಿನ್ನ ಮನದ ಅಂಗಳದಿ ಚಂದ್ರ ಕಾಂತಿಯುಚೆಲ್ಲುವ ನನ್ನ ಶಾಂತ ನೋಟನಿಂತೊಡೆ…ನಿಂತೊಡೆ ನನ್ನೊಡೆ ನೀಬೆರಗಾದೆ ನಾ..ನಿನ್ […]

Categories
Arman Malik Shreya goshal

Nodivalandava lyrics ( kannada ) – The villain – super cine lyrics

Nodivalandava – ARMAAN MALIK, SHREYA GHOSHAL Lyrics Singer ARMAAN MALIK, SHREYA GHOSHAL Music Arjun janya Song Writer Prem ಹಿಂದಿ ಇಶ್ಕ್ ಹೇಯ್ತಮಿಳು ಕಾದಲೇತೆಲುಗು ಪ್ರೇಮಮಇಂಗ್ಲಿಷ್ ಲವ್ ಯು ನ.. ನೋಡಿವಳ್ಅಂದಾವ ಮುತ್ತಿನ ಮಾಲೆ ಚಂದಾವನೋಡಿವಳ್ಅಂದಾವ ಮುತ್ತಿನ ಮಾಲೆ ಚಂದಾವಇವಳು ಯಾವ ಊರ ಚೆಲುವೆ ಶಿವಹೇಳಲ್ಲ.. ಹೇಳಲ್ಲ..ನಿನ್ಗಂತು ಹೇಳಲ್ಲ! ಹಿಂದಿ ಇಶ್ಕ್ ಹೇಯ್ತಮಿಳು ಕಾದಲೇತೆಲುಗು ಪ್ರೇಮವ ಹೇಳುಇಂಗ್ಲಿಷ್ ಲವ್ ಯು ನಕೇರಳ ಪ್ರೇಮಮಕನ್ನಡ ಪ್ರೀತಿಯ ಹೇಳು.. ನನಗೆ ನೀನು ಯಾರುಗೊತ್ತಿಲ್ಲ..ಕನಸಲಿ ನೀನು […]

Categories
Shreya goshal Sonu nigam

Sumanne hege ninanne lyrics ( kannada ) – Amar – super cine lyrics

Summane Heege Ninnane – SONU NIGAM, SHREYA GHOSHAL Lyrics Singer SONU NIGAM, SHREYA GHOSHAL Music Arjun janya Song Writer Kaviraj ಸುಮ್ಮನೆ.. ಹೀಗೆ ನಿನ್ನನೆನೋಡುತ.. ಪ್ರೆಮಿಯಾದೆನೆ..ಜೀವವೇ ಹೋಗಲಿ..ನೀನಿರೆ ಈ ತೋಳಲಿ..ಯುಗಗಳೇ ಸಾಗಲಿ..ನಿನ್ನ ಜೊತೆಯಲಿ ಬದುಕಲು ಜನಿಸುವೆ ಮರಳಿ.. ಸುಮ್ಮನೆ.. ಹೀಗೆ ನಿನ್ನನೆ.. ಮರೆತೆ ಬಿಡುವೆನು, ಜಗವ ನಡುನಡುವೆ..ಎಲ್ಲೋ ಹೊರಟರೆ, ಎಲ್ಲೋ ತಲುಪಿರುವೆ..ಎಂಥ ಚಂದ, ದೂರದಿಂದ..ನೀನು ನೀಡೋ ಹಿಂಸೆನೀನೆ ನನ್ನ, ಸ್ವಂತ ಅಂತಲೋಕಕೆಲ್ಲ ಕೂಗಿ ಹೇಳೋ ಆಸೆ.. ಸುಮ್ಮನೆ.. ಹೀಗೆ ನಿನ್ನನೆನೋಡುತ.. […]

Categories
Ananya bhat Anurag Kulkarni

Narayana Narayana lyrics ( kannada ) – Avanesrimanarayana – super cine lyrics

Narayana Narayana – Anurag Kulkarni, Ananya Bhat Lyrics Singer Anurag Kulkarni, Ananya Bhat Music rajCharan Song Writer Nagarjun Sharma ಆಹಾ ಬಂದನು ಭಗವಂತನ ವರ್ಶನುಕಣ್ಣಿಗೆ ರೇಬನು ಯಾಕಿನ್ನು..ಜಗದೋದ್ಧಾರ ಸುಕುಮಾರಾ..ನಮಗೆಂದೆ ಬಂದ ಸರದಾರಾನಿನ್ನ ಒರಿಜಿನಲ್ ಮೊಗವ ನೋಡಣಾ.. ನಾರಾಯಣ ನಾರಾಯಣ ಶ್ರೀಮನ್ನಾರಾಯಣನಾರಾಯಣ..ನಾರಾಯಣ ನಾರಾಯಣ ಶ್ರೀಮನ್ನಾರಾಯಣನಾರಾಯಣ.. ಶಂಖ ಚಕ್ರ ಗಧೆ ಹೇಳು ಸ್ವಾಮಿ ‌‌ಎಲ್ಲಿದೆ..ಶಂಖ ಚಕ್ರ ಗಧೆ ಹೇಳು ಸ್ವಾಮಿ ‌‌ಎಲ್ಲಿದೆ..ಕೈಜೋಡಿಸಿ ದೇವ್ರನ್ನ ಡೌಟ್ಯಾಕೆ ಕೇಳಣ..ಯಾಕಪ್ಪಾ ಬಂದೂಕು ಬೇರಿಜರ್ಬಿಲ್ಲು-ಬಾಣ..ಕುಂಕುಮ ಹಣೆಗೆ ತಾಕಿ..ಆಗಿದೆ..ಜಯದ ತಿಲಕ…ಒಲಿದಿದೆ, […]

Categories
Kailash Kher Santosh Venky Sony Komanduri

Malavalli mavane magale lyrics ( Kannada ) – Odeya – super cine lyrics

Malavalli mavane magale – Kailash Kher, Santosh Venky, Sony Komanduri Lyrics Singer Kailash Kher, Santosh Venky, Sony Komanduri Music Arjun janya Song Writer Kaviraj ಬಂದ್ರು ಬಂದ್ರು ನೋಡೋ ಮ್ಯಾನ್ ಆಫ್ ಮಾಸ್ದಾರಿ ಬಿಡ್ರೋ ಫಾರ್ ದಿ ಮ್ಯಾನ್ ಆಫ್ ಕ್ಲಾಸ್ಹಿಸ್ ಗೊನ್ನಾ ಬಿ ಮಿಂಚಿಂಗ್ ಲೈಕ್ ಅ ಲೈಟೆನಿಂಗ್ ಫ್ಲಾಶ್ಸಾಹೋ ಸಾಹೋ ಸಾಹೋ ಸಾಹೋರೆ ಮಳವಳ್ಳಿ ಮಾವನ ಮಗನೆಬಾರಯ್ಯ ಜಾತ್ರೆಗೆಮದ್ದೂರ ಬೆಣ್ಣೆ ಮುದ್ದೆಬಂದೈತೆ ತೇರಿಗೆ ನಮ್ಮದೇ ಹುಡುಗಿ […]

Categories
Nakul Abhyankara Yamini Ghantasala

Gira gira gira lyrics ( kannada ) – Dear camrade – super cine lyrics

Gira gira gira song lyrics in Kannada Singer Nakul Abhyankara , Yamini Ghantasala Music Justin prabhakaran Song Writer Dhananjay Ranjan ಗಿರ ಗಿರ ಗಿರ ಬೀಸುವ ಕಲ್ಲು ತಿರುಗಿ ಸವೆದು ಹೋದರೂ ದವಸ ನುಣುಗಾತಿಲ್ಲವೆ ಹೋಯ್ ಹೋಯ್ ಹೋಯ್ ಅಲೆದಾಡುತ ಅವಳೆದುರಲ್ಲೆ ದಣಿದು ಮಣಿದು ಹೋದರೂ ಮನಸೆ ಕರಗುತಿಲ್ಲವೆ ಹೋಯ್ ಹೋಯ್ ಹೋಯ್ ಅವಳಂತೂ ತಿರುಗಿ ನೋಡಲ್ಲ ಪ್ರೀತಿಯ ಗಮನ ಇಲ್ಲ ಹೋಯ್ ಗಿರ ಗಿರ ಗಿರ ಬೀಸುವ ಕಲ್ಲು […]