Orangeu Orangeu – Rahul Siplingunj Lyrics
Singer | Rahul Siplingunj |
About the song
▪ Movie : Orange
▪ Song Name: Orangeu Orangeu
▪ Singer: Rahul Siplingunj
▪ Lyricist: Kaviraj
Orangeu Orangeu song lyrics in Kannada..
Orangeu orangeu lyrics
Gold gold gold orange gold gold gold gold
Gold gold gold orange gold gold gold gold
Left ಇಂದ right ಇಂದ
front ಇಂದ back ಇಂದ
ನೋಡ್ಕೋಳಿ ಎಲ್ಲಾ ನನ್ನ
ಗುಂಪಲ್ಲಿ ಗೋವಿಂದ ಆಗಲ್ಲ
ಈ ಕಂದ
ಗುರಿ ಇಟ್ರೆ ಒಂದೇ ಗುನ್ನ
ಹುಟ್ಟಿದ್ದು ಅದಕ್ಕೇ ಮಾರನಹಳ್ಳಿಲಿ
ಬೆಳೆದಿದ್ದು ಬೆಂಗಳೂರಲ್ಲಿ
ನಂಗಂತೂ ರಾಜ ನಾನಿಲ್ಲಿ
ನಂಗಿಲ್ಲ ಯಾರ ಹಂಗಿಲ್ಲಿ
Gold gold gold orange gold gold gold gold
gold gold gold orange gold gold gold gold
Orangeu orangeu
Altene ಸಿಗ್ತ ಇಲ್ಲ
ನಂದೆಬೇರೆ Range
Orange -u orange -u
ಈ ನನ್ನ Heart
ತುಂಬ ತುಂಬಾನೆ
Sweet orange
orange -u orange -u
Altene ಸಿಗ್ತ ಇಲ್ಲ
ನಂದೆ ಬೇರೆ Range
Orange -u orange -u
ಈ ನನ್ನ Heart
ತುಂಬ ತುಂಬಾನೆ
Sweet orange
Left ಇಂದ rightಇಂದ
front ಇಂದ back ಇಂದ
ನೋಡ್ಕೋಳಿ ಎಲ್ಲ ನನ್ನ
ಗುಂಪಲ್ಲಿ ಗೋವಿಂದ ಆಗಲ್ಲ
ಈ ಕಂದ ಗುರಿ ಇಟ್ರೆ
ಒಂದೆ ಗುನ್ನ
ಕಳ್ಳನೊ ಸುಳ್ಳನೊ
ಕಾಸು ಬಿಸಾಕು
ಆಗ ನಿಂಗೆ ಇಲ್ಲಿ
ಸಿಕ್ಕಪಟ್ಟೆ ಬಹುಪರಾಕ್
ಮೂರು ದಿನ ಜೀವನ ಅಳುಕುಪುಳುಕು
ಓಡಾಟ ಇನ್ಯಾತಕೊ
ಹುಟ್ಟಿದ್ದು ಮಾರನಹಳ್ಳಿಲಿ
ಬೆಳೆದಿದ್ದು ಬೆಂಗಳೂರಲ್ಲಿ ನಂಗಂತೂ ರಾಜ ನಾನಿಲ್ಲಿ ನಂಗಿಲ್ಲ ಯಾರ ಹಂಗಿಲ್ಲಿ
Gold gold gold orange gold gold gold gold
gold gold gold orange
Gold gold gold gold
Orangeu orangeu
Altene ಸಿಗ್ತ ಇಲ್ಲ
ನಂದೆ ಬೇರೆ Range
Orange -u orange -u
ಈ ನನ್ನ Heart
ತುಂಬ ತುಂಬಾನೆ
Sweet orange