One two three song details
- Song : One two three
- Singer : Manu
- Lyrics : K Kalyan
- Movie : Kashi from village
- Music : Koti
- Label : Anand audio
One two three lyrics in Kannada
ಒನ್ ಟೂ ಥ್ರೀ ಸಾಂಗ್ ಲಿರಿಕ್ಸ್
ಒನ್ ಟೂ ಥ್ರೀ
ಒನ್ ಟೂ ಥ್ರೀ
ಒನ್ ಟೂ ಥ್ರೀ
ಲೈಫ್ ಅಲ್ಲಿ ನನಗೆ ನ್ಯೂ ಎಂಟ್ರಿ ಆಗಿದ್ದು ಆಗಲಿ
ಹೋಗಿದ್ದು ಹೋಗಲಿ
ಗೆದ್ದೇ ಗೆಲ್ಲುತೀನಿ ಈ ಕಂಟ್ರಿ
ಎಂಜಾಯ್ ಮೆಂಟಲ್ಲಿ ಮಜಾಮಾಡಿ ನೋವಿನ ಮೇಲೆ ಮಲಗೋ ಆಸೆ ಇಲ್ಲ ಇಲ್ಲ
ಅಪ್ಪ ಅಮ್ಮನ ಆಸೆ ತೀರಿಸಿ ಜೀವ ಉಳಿಸೋ ಡಾಕ್ಟರ್ ಆಗಿ ಇದ್ರೆ ಸಾಕು ಏನು ಬೇಕಾಗಿಲ್ಲ ಇಲ್ಲ ಇಲ್ಲ
ಒನ್ ಟೂ ಥ್ರೀ
ಒನ್ ಟೂ ಥ್ರೀ
ಒನ್ ಟೂ ಥ್ರೀ
ಲೈಫ್ ಅಲ್ಲಿ ನನಗೆ ನ್ಯೂ ಎಂಟ್ರಿ
ಡೈಲಿ ಇಲ್ಲಿ ಅಡ್ಡಾಡೋಕೆ ಪ್ಲೈಟೂ ಗೀಟು ಯಾಕೊ ಬೇಕು ಸಾಕು ಸಿಂಪಲ್ ಬೈಕು
ಸೈಟು ಗೈಟು ಹೊಡಿಯೋದಕ್ಕೆ ಮಿಸ್ ವರ್ಡ್ ಯಾಕೋ ಬೇಕು
ಬೆಂಗಳೂರು ಬ್ಯೂಟಿ ಸಾಕು
ಬಾಯಾರಿಕೆ ಆದ್ರೆ ಅಮೃತ ಬೇಡ ಅಮೃತ ಬಳ್ಳಿ ಸಾಕು
ಕಷ್ಟ ಆದ್ರೆ ಕಾಯೋದಿಕ್ಕೆ ಕಾಣದಂತ ದೇವರು ಯಾಕೆ
ಕೈ ಹಿಡಿಯೋ ನಾಲ್ಕು ಫ್ರೆಂಡ್ಸ್ ಸಾಕು
ಒನ್ ಟೂ ಥ್ರೀ
ಒನ್ ಟೂ ಥ್ರೀ
ಒನ್ ಟೂ ಥ್ರೀ
ಲೈಫ್ ಅಲ್ಲಿ ನನಗೆ ನ್ಯೂ ಎಂಟ್ರಿ
ದುಡ್ಡಿದ್ದೋರು ಖರ್ಚು ಮಾಡ್ಲಿ
ಫ್ರೀ ಇದ್ದೋರು ಪೂಜೆ ಮಾಡ್ಲಿ
ಚಿಂತೆ ಯಾಕೊ ನಮಗೆ
ಮಂಚ ಕಾವು ಯಾಕೆ ಬೇಕು
ಪಂಚು ವಾಲ್ಟು ಇದ್ರೆ ಸಾಕು
ಗೆಲುವು ಇದೆ ನಿನಗೆ
ಲೈಫ್ ಅಲ್ಲಿ ಬೇಕು ಅಂದ್ರು ಮತ್ತೆ ಬರದು ಯೌವ್ವನ
ಟೆನ್ಶನ್ ಬಿಟ್ಟು ಕನಸು ಕಟ್ಟೋ ಜಾಣ
ಯಾಕೆ ಬೇಕು ಹೇಳು ತಮ್ಮ
ಟೈಮ್ ವೇಸ್ಟ್ ಏಳುಜನ್ಮ ಸಾಕಮ್ಮ ಪ್ರೀತ್ಸೋದೂ ಒಂದೇ ಜನ್ಮ
ಒನ್ ಟೂ ಥ್ರೀ
ಒನ್ ಟೂ ಥ್ರೀ
ಒನ್ ಟೂ ಥ್ರೀ
ಲೈಫ್ ಅಲ್ಲಿ ನನಗೆ ನ್ಯೂ ಎಂಟ್ರಿ