Ondu mathali lyrics ( ಕನ್ನಡ ) – Padde huli – super cine lyrics

Ondu mathali – Sanjith hegde Lyrics

Singer Sanjith hegde

Ondu mathali nooru helale song details – Padde huli

▪ Sing : Ondu Maathali
▪ Singer : Sanjith Hegde
▪ Movie :Padde Huli
▪ Composer : B. Ajaneesh Loknath
▪ Lyricist: Nagarjun Sharma

Ondu mathali nooru helale song lyrics in Kannada – Padde huli

Hello exchoose me
I the love is the, u the love is the,
Angry why?
Sorry, Aa.. ನಾವು ಕನ್ನಡದಲ್ಲಿ ಸ್ವಲ್ಪ strong-u
ಅದಕ್ಕೆ ಇಂಗ್ಲಿಷ್ ಬರೋದಿಲ್ಲ
Ready.. ಒಂದು.. ಎರಡು ..ಮೂರು ..ನಾಲ್ಕು

ಒಂದು ಮಾತಲ್ಲೆ ನೂರು ಹೇಳಲೆ
ಇದ್ದು ಬಿಡ್ತೀಯ ಈ ತೋಳಲಿ
Doubt ಬೇಡವೆ ನಾನು ಲವ್ ಅಲ್ಲಿ ಬರೆದೆ ಬರೆಯುವೆ ಒಂದು ದಾಖಲೆ
I love the way you hate me

ಗೀತ ಬಂದಳು ಎದೆಯ ರೋಡಿಗೆ
Ok ಅಂದರೆ ಸಾಕು ಪ್ರೀತಿಗೆ
ರೆಕ್ಕೆ ಬಂದಿದೆ ನನ್ನ ಆಸೆಗೆ
Start -u ನಂಗೂ ಈ ಪ್ರೀತಿ ಬೆಸಿಗೆ!

ಒಂದು ಮಾತಲೆ ನೂರು ಹೇಳಲೆ
ಇದ್ದು ಬಿಡ್ತೀಯ ಈ ತೋಳಲಿ
Doubt,ಬೇಡವೆ ನಾನು ಲವ್ ಅಲ್ಲಿ ಬರದೆ ಬರೆಯುವೆ ಒಂದು ದಾಖಲೆ..

Oh darling
ನಿನ್ನ ನೋಡಲು, ಇರುವ ಎರಡು ಕಣ್ಣು ಸಾಲದೆ
ಪ್ರೇಮಲೋಕಕ್ಕೆ ತುಂಬ ಹೃದಯದಿ,
ಮಂಡಿಯೂರುವೆ ಕೋರಿ ಸ್ವಾಗತ!

ಯಾಕೆ ಹಿಂಗ ಆಡ್ತಿ ಹುಡುಗಿ ,
ಖಡಕ್ ಖದರ್ ನನಗಿಲ್ಪ?
Mirchiyannu clean ಮಾಡ್’ದೆ ಸುಮ್ಮನೆ ಉರ್ಕೊಂಡೆಯವ್ವ
ಹತ್ರ ಬಂದ್ರೆ ಸುರಿಬೇಡ
ನಾನುನು ಸರ ಪಟಾಕಿ
ನೀನೆನೆ ನನ್ನಾಕಿ ನಲ್ಲೆ ನಲ್ಲೆ!

ಸ್ವರ್ಗ ಬೇರೆ ಎಲ್ಲೂ ಇಲ್ಲ
ನೀನೆ ಅದರ ರೂಪ
ಚಂದ ಕಾಣ್ತಿ ಮೂತಿ ಮ್ಯಾಲೆ ಇದ್ರೆ ಕೋಪ
ಆಗುವಾಸೆ ಬಾನಿನಲ್ಲಿ ಇಬ್ರು ಜೋಡಿ ತಾರೆ
Watch -u ನೋಡ್ದಂಗೆ ಹಾಗೆ ಜೊತೆ ಬಾರೆ
ಗಣಿತದಲ್ಲಿ ನಾನ್ ಸ್ವಲ್ಪ weak-u
ಕುಣಿತದಲ್ಲಿ ಇಲ್ಲ break-u
ಮನವಿಯಲ್ಲ demand-u ಅನ್ಕೊ
ಉಸಿರೆ ಒಮ್ಮೆ ತಬ್ಬಿಕೊ
I love the way you hate me

ಗೀತ ಬಂದಳು ಎದೆಯ ರೋಡಿಗೆ
OK ಅಂದರೆ ಸಾಕು ಪ್ರೀತಿಗೆ
ರೆಕ್ಕೆ ಬಂದಿದೆ ನನ್ನ ಆಸೆಗೆ
Start-u ನಂಗೂ ಈ ಪ್ರೀತಿ ಬೆಸಿಗೆ!

ಒಂದು ಮಾತಲಿ ನೂರು ಹೇಳಲೆ
ಇದ್ದು ಬಿಡ್ತೀಯ ಈ ತೋಳಲ್ಲಿ
Doubt ಬೇಡವೆ ನಾನು ಲವ್ ಅಲ್ಲಿ ಬರೆದೆ ಬರೆಯುವೆ ಒಂದು ದಾಖಲೆ..

I love the way you hate me

ಗೀತ ಬಂದಳು ಎದೆಯ ರೋಡಿಗೆ
Ok ಅಂದರೆ ಸಾಕು ಪ್ರೀತಿಗೆ
ರೆಕ್ಕೆ ಬಂದಿದೆ ನನ್ನ ಆಸೆಗೆ
Start -u ನಂಗೂ ಈ ಪ್ರೀತಿ ಬೆಸಿಗೆ!

ಒಂದು ಮಾತಲಿ ನೂರು ಹೇಳಲೆ
ಇದ್ದು ಬಿಡ್ತೀಯ ಈ ತೋಳಲ್ಲಿ
Doubt ಬೇಡವೆ ನಾನು ಲವ್ ಅಲ್ಲಿ ಬರೆದೆ ಬರೆಯುವೆ ಒಂದು ದಾಖಲೆ..

Oh darling
ನಿನ್ನ ನೋಡಲು, ಇರುವ ಎರಡು ಕಣ್ಣು ಸಾಲದೆ
ಪ್ರೇಮಲೋಕಕ್ಕೆ ತುಂಬ ಹೃದಯದಿ,
ಮಂಡಿಯೂರುವೆ ಕೋರಿ ಸ್ವಾಗತ!

Leave a Comment

Contact Us