Ondanondu kaaladinda – Suchith Suresh Lyrics
Singer | Suchith Suresh |
About the song
▪ Song: Ondanondu Kaaladinda
▪ Movie: “I Love You”
▪ Singer: Suchith Suresh
▪ Music Director: Aria Dakshin
▪ Lyricist: Dhananjay
▪ Music Label: Lahari Music
Ondanondu kaaladinda lyrics in Kannada
ಒಂದಾನೊಂದು ಕಾಲದಿಂದ
ಹಿಂದೆ ಬಂದೆ ಅಂದಿನಿಂದ
ಮುಂದೆ ಬಂದು ನಿಲ್ಲೂ ನಿನ್ನ
ಹೊತ್ತು ಹೋಗೋ ಆಸೆ ಇಂದ
ನಿನ್ನಿಂದ ನಾ ಮಾಸ್ಟರ್
ನನ್ ಸುರ್ ನೇಮ್ ಸೂಪರ್ ಸ್ಟಾರ್
ನಾನ್ ಲೂಟ್ ಅದೇನೇ ನಿನ್ನ ಲವ್ ಲೀ
ನಾನ್ ನೋ ಅಂದ್ರೆ ಎಂಡು
ನಾನ್ ಸ್ಟಾರ್ಟ್ ಅಂದ್ರೆ ಟ್ರೆಂಡ್
ನಾನ್ ಡೆಂಟ್ ಆದೆನೇ ನಿನ್ ಟ ಟ ಟಚ್ ಲಿ
ಪ್ರೀತ್ಸೆ ಬಿಡದೆ
ಯಾಕೆ ಅನದೆ
ಒನ್ ಟು ತ್ರೀ ಫೋರ್ ಅನುವಾದ
ಮ್ಯೂಸಿಕ್ ಅಲ್ಲಿ ಮಿಡಿದಾಗ
ನಾಕೌಟ್ ಆದೇ ತುಸು ಬೇಗ
ಇನ್ಷ್ಟಾ ಇಷ್ಟ ಇರುವಾಗ ಮನಸಿನ ಸೆಲ್ಫಿ ತೆಗಿ ಈಗ
ಅಪ್ಲೋಡ್ ಮಾಡಿ ಬಿಡು ಬೇಗ.
ಕಣ್ಣ ಕಣ್ಣಲ್ಲಿ ಇಟ್ಟು
ನಿನ್ನಲ್ ಮೇಲ್ಟ್ ಆಗೋ ಆಸೆ ಕಣ್ಣು ಹೊಡಿ
ಇನ್ನೂ ಇನ್ನೂ ಬೇಕು ಅನ್ನೋ
ನಿನ್ನ ಮನಸೂಂದು ಕಲರ್ ಕನ್ನಡಿ
ಸ್ವರ್ಗದ ಬಾಗಿಲ ಕೀಲಿಕೈ ಸಿಕ್ಕಿನಾ
ತೆರೆಯಲು ಅಪ್ಸರೆ ಬಂದಳು
ನನ್ನನ್ನೇ ನೋಡುತಾ ಮೆಲ್ಲನೆ ಅಪ್ಪುತಾ
ಎಲ್ಲವೂ ನಿನ್ನದೆ ಅಂದಾಳೋ
ನನ್ನ ಹಾರ್ಟಿನ ಪ್ರತಿ ಬೀಟ್ ಲಿ
ನಿನ್ನ ಹೆಸರು ಸ್ವೀಟ್ ಆದ ಸ್ವರವಾಗಿದೆ
ನಾ ಕಳುವಾಗಿರೊ ಹೊಸ ರೋಮಿಯೋ
ನಾ ನಿನ್ನ ಸೇರೋ ಸಲುವಾಗಿ ಸುಳಿದಾಡುವೇ..,
ಒಂದಾನೊಂದು ಕಾಲದಿಂದ
ಹಿಂದೆ ಬಂದೆ ಅಂದಿನಿಂದ
ಮುಂದೆ ಬಂದು ನಿಲ್ಲೂ ನಿನ್ನ
ಹೊತ್ತು ಹೋಗೋ ಆಸೆ ಇಂದ
ನಿನ್ನಿಂದ ನಾ ಮಾಸ್ಟರ್
ನನ್ ಸುರ್ ನೇಮ್ ಸೂಪರ್ ಸ್ಟಾರ್
ನಾನ್ ಲೂಟ್ ಅದೇನೇ ನಿನ್ನ ಲವ್ ಲೀ
ನಾನ್ ನೋ ಅಂದ್ರೆ ಎಂಡು
ನಾನ್ ಸ್ಟಾರ್ಟ್ ಅಂದ್ರೆ ಟ್ರೆಂಡ್
ನಾನ್ ಡೆಂಟ್ ಆದೆನೇ ನಿನ್ ಟ ಟ ಟಚ್ ಲಿ
ಪ್ರೀತ್ಸೆ ಬಿಡದೆ
ಯಾಕೆ ಅನದೆ
ಒನ್ ಟು ತ್ರೀ ಫೋರ್ ಅನುವಾದ
ಮ್ಯೂಸಿಕ್ ಅಲ್ಲಿ ಮಿಡಿದಾಗ
ನಾಕೌಟ್ ಆದೇ ತುಸು ಬೇಗ
ಇನ್ಷ್ಟಾ ಇಷ್ಟ ಇರುವಾಗ ಮನಸಿನ ಸೆಲ್ಫಿ ತೆಗಿ ಈಗ
ಅಪ್ಲೋಡ್ ಮಾಡಿ ಬಿಡು ಬೇಗ.