Olagirodu olagidrene anda song details :
- Song : Olagirodu olagidrene anda
- Singer : Udith Narayan, Suma
- Lyrics : V Ravichandran
- Movie : Malla
- Music : V Ravichandran
- Label : SGV
Olagirodu olagidrene anda lyrics in kannada
ಒಳಗಿರೋದ್ ಒಳಗಿದ್ರೆ
ಅಂದಚಂದಾನೆ ಬಂಗಾರ
ಒಳಗಿರೋದ್ ಒಳಗಿದ್ರೆ
ಅಂದಚಂದಾನೆ ಬಂಗಾರ
ಒಳಗಿರೋದ್ ಹೊರಗಿದ್ರೆ
ಕಿರ್‌ಕಿರ್ ಕಿರುಗುತ್ತೆ ಬಂಗಾರ
ಮದನನ್ನ ಮಕ್ಕಳೆಲ್ಲಾ
ಕರಗೋದ್ರು ನಿನ್ನ ನೋಡಿ
ಮದುವೆಯಾದವರೆಲ್ಲಾ
ಮರೆತೋದ್ರು ಹೆಂಡೀರಾ
ಬೇಳೆ ಕಾಳು
ಬೇಯುತ್ತಿಲ್ಲಾ
ಗದ್ದೆ ಯಾರೂ
ಊಳುತ್ತಿಲ್ಲಾ
ನನ್ನಾ ಬಂಗಾರ
ಊರಿಗೆ ಹೇಳೇ ಒಂದು ಪರಿಹಾರ
supercinelyrics.com
ಎಲ್ಲಿರಬೇಕ್ ಅಲ್ಲಿದ್ರೆ
ಅಂದಚಂದಾನೆ ಬಂಗಾರ
ಅಲ್ಲಿರಬೇಕಾದ್ ಇಲ್ಲಿದ್ರೆ
ಕಿರ್‌ಕಿರ್‌ಕಿರುಗುತ್ತೆ ಬಂಗಾರ
ಬೆತ್ತಲೆ ಹಣೆಗೆ ಸಿಂಧೂರ ಶೃಂಗಾರ
ಅಂತಾರೆ ಕೇಳೇ ಬಂಗಾರ
ನಗ್ನ ಮೂಗಿಗೆ ಮೂಗುತ್ತಿ ವಯ್ಯಾರ
ಅಂತಾರೆ ಕೇಳೇ ಬಂಗಾರ
ಕೈಗೆ ಬಳೆಗಳ್ ಕಾಲಿಗೆ ಗೆಜ್ಜೆ ಕೊರಳಿಗೆ ಚಿನ್ನದ ಹಾರ
ಒಟ್ಟಾರೆ ಮೈತುಂಬಾ ಬಟ್ಟೆ ಅದನ್ನೇ ಯಾಕೆ ಬಿಟ್ಟೆ
ಬಣ್ಣದ ಚಿಟ್ಟೇ
ಹಾರಿ ಹೋಯ್ತೆ
ನನ್ನಾ ಬಂಗಾರ
ಊರಿಗೆ ಆಗ್ಬೇಡ ನೀ ಆಹಾರ
ಎಲ್ಲಿರಬೇಕ್ ಅಲ್ಲಿದ್ರೆ
ಅಂದಚ೦ದಾನೆ ಬಂಗಾರ
ಒಳರಗಿರೋದ್ ಒಳಗಿದ್ರೆ
ಅಂದಚ೦ದಾನೆ ಬಂಗಾರ
ಕೋಳಿ ಪುಕ್ಕ ಕೀಳೋದೆ ತಿನ್ನೋಕೆ ಕೇಳೇಲೆ
ಜಂಭದ ಕೋಳಿಯೇ
ಸಿಪ್ಪೆ ಇಲ್ಲದ ಹಣ್ಣಂಗೆ ನೀನಮ್ಮ ಯಾಕಮ್ಮಾ
ಆಗು ಗೌರಮ್ಮ
ರೇಶಿಮೆ ಸೀರೆ ಮೈಯಾ ಮೇಲೆ ಕೊಡುವ ಲುಕ್ಕೇ ಬೇರೆ
ಮಣ್ಣಿನ ಸೊಗಡು ಅರಿಯದಿದ್ದರೆ ಓದಿದ ಬುಕ್ಕು ವೇಷ್ಟೇ
ಬಣ್ಣದ ಚಿಟ್ಟೇ
ನೀನೇ ಕೇಳೇ
ನನ್ನಾ ಬಂಗಾರ
ಊರಿಗೆ ಸಿಕ್ತು ಒಂದು ಪರಿಹಾರ
supercinelyrics.com
ಒಳಗಿರೋದ್ ಒಳಗಿದ್ರೆ
ಅಂದಚಂದಾನೆ ಬಂಗಾರ
ಒಳಗಿರೋದ್ ಹೊರಗಿದ್ರೆ
ಕಿರ್‌ಕಿರ್‌ಕಿರುಗುತ್ತೆ ಬಂಗಾರ