Oh moda nee odi lyrics ( ಕನ್ನಡ ) – Prarambha – super cine lyrics

Oh moda nee odi – Prajwal pai Lyrics

Singer Prajwal pai

About the song

▪ Song: Oh Moda Nee Odi
▪ Singer: PRAJWAL PAI
▪ Rap: Allok
▪ Film: Prarambha
▪ Music: Prajwal Pai
▪ Lyricist: Santhosh Naik

Oh Moda nee odi lyrics

ಓ ಮೋಡ ನೀ ಓಡಿ ಬಂದೆಯಾ ಜೊತೆಗೆ
ಈ ಭೂಮಿ ಆ ಭಾನು ಸೇರಿಸೊ ಕಥೆಗೆ
ಜೀವಕಾದ ನೂರಾರು ಗಾಯ ಆಗಲಿ ಮಾಯ
ನೋವಿಗೆಲ್ಲ ಇನ್ನು ವಿದಾಯ ಬೀಳುವ ಧ್ಯೇಯ

ನವ ಜೀವನ ನವ ಚೇತನ
ಪ್ರಾರಂಭವಾಗಲಿ
ಹೊಸದೆ ಕ್ಷಣ ಖುಷಿಯ ಕ್ಷಣ
ಪ್ರಾರಂಭವಾಗಲಿ
I wanna fly to the rhythm of the night
I wanna fly to cos i feel so alive
ಸಂತೆಯಲ್ಲಿ ಕರ್ದು ಹೋದ ಮಗವಂತು ನನ್ನ ಪರಿಗ
ದಾರಿಯಲ್ಲಿ ಹರಿದು ಹೋದ ಬದುಕೇನೆ ಒಂಟಿ ಜೋಡಿಗ

ಆದರೂ ಛಲವಿದೆ
ಗೆಲ್ಲುವ ಹಠವಿದೆ
ಕಣ್ಣಲು ಕನಸಿದೆ
ಸುಂದರ ಬದುಕಿದೆ
I wanna fly to the rhythm of the night
I wanna fly cos I feel so alive

ಈ ಜೀವನ ನಾ ನಡೆಯುವ ದಾರಿಯಲ್ಲಿ
ನೀ ಸ್ನೇಹಕೊಟ್ಟು ತುಸು
ಪ್ರೀತಿಯಿಂದ ನಿನ್ನ ಹೆಗಲ ಕೊಟ್ಟು ನನ್ನ ಮೇಲೆ ಇಟ್ಟು ನೀ
ಹೇಳೊ ಜೀವನ
ಕಲಿತಿರೊ ಪಾಠದಲ್ಲಿ
ಸರಿ ತಪ್ಪು ಉಂಟು
ಬಿಟ್ಟೋಗ್ಲಿ ಎಲ್ಲ ಹಳೆ ಕೆಟ್ಟ ನಂಟು ಬರಿ ಶಾಂತಿ ಕೊಡು ನೀ

ಹೇ ಜೀವನ ಓ ಜೀವನ
ಬಿಸಾಕು ಒಂದು smile
ಕೊನೆಯವರೆಗೂ ಖುಷಿಯಾಗಿರುವೆ
ಹೇ ಜೀವನ ನನ್ನ ಜೀವನ
ಇನ್ ಮೇಲೆ ನಾನು ನಾನಾಗಿರುವೆ
ಬಾನಲ್ಲಿ ಬಾನಾಡಿ ಆಗುವ ಸಮಯ

ಆಕಾಶ ಈ ಭೂಮಿ ಆಗಿದೆ ಸನಿಹ
ದಾರಿದೀಪ ಈ ಮೈಲಿಗಲ್ಲು ತೋರಿದೆ ದಾರಿ
ನೋವನೆಲ್ಲ ಹುತ್ತಿಟ್ಟಮೇಲೆ
ಹೃದಯವೇ ಗೋರಿ
ನವ ಜೀವನ ನವ ಚೇತನ ಪ್ರಾರಂಭವಾಗಲಿ
ಹೊಸದೆ ಕ್ಷಣ ಖುಷಿಯ ಕ್ಷಣ
ಪ್ರಾರಂಭವಾಗಲಿ
I wanna fly to the rhythm of the night
I wanna fly to cos i feel so alive

Leave a Comment

Contact Us