Oh fakruddin lyrics ( ಕನ್ನಡ ) – French Biriyani – Super cine lyrics

Oh fakruddin – Madhuri seshadri , Karthik chennoji rao Lyrics

Singer Madhuri seshadri , Karthik chennoji rao

Oh fakruddin song details – French Biriyani

▪ Song Name : Oh Fakruddin
▪ Singer : Madhuri Seshadri, Karthik Chennoji Rao
▪ Lyricists : Vasuki Vaibhav, Avinash Balekkala
▪ Movie : French Biriyani

Oh fakruddin song lyrics in Kannada – French Biriyani

ಮಗಸೆ ಮಮ್ ಮಗಸೇ
ಮಗಸೇ ಎನ್ ಅಂದ್ರು ಸೈ

ಗುರಿ ಇಟ್ಟ ಗುಂಡ್ರೂ ರೀವರ್ಸ ಗೆರಲ್ ಬಂತು
ರನ್ ಮಗಾ. ರನ್ ಮಗಾ
ಕೇಸು ಖುಲಾಸೆ

ಮಗಸೆ ಮಮ್ ಮಗಸೇ
ಮಗಸೇ ಎನ್ ಅಂದ್ರು ಸೈ

ಸೈಕಲ್ ಗ್ಯಾಪ್ ಅಲ್ಲೇ ಫಕ್ರುದಿನ್
ಹೇಳ್ದೆ ಕೇಳ್ದೆ ಮುಕ್ಲಿಗಿಟ್ಟ ಸೇಫ್ಟಿ ಪಿನ್
ವಿಧಿಯ ಫೊನ್ ಬಂದ್ರೆ
ಟ್ರಿನ್ ಟ್ರಿನ್ ಟ್ರಿನ್..
ಏತ್ಲೇ ಬೇಕು ಆಪ್ಷನ್ ಇಲ್ಲಾ ಫಕ್ರುದ್ದೀನ್

ಮಗಸೆ ಮಮ್ ಮಗಸೇ
ಮಗಸೇ ಎನ್ ಅಂದ್ರು ಸೈ

ಮಗಸೆ ಮಮ್ ಮಗಸೇ
ಮಗಸೇ ಎನ್ ಅಂದ್ರು ಸೈ

ಯಾವ ಸೋಪಿನಿಂದ ತೊಳೆಯೋಕೆ ಆಗದು
ಮಾನಸ ಡೈಲಿ ಮಾಡೋ
ನೂರಾರು ವರೈಟಿ ಪಾಪವನು
ಬಾಯಿ ಬಿಟ್ಟರೆ, ಭಾರಿ ಸಮಸ್ಸೆ
ಬಾಳು ಹಾಳದ್ರು, ತೀಟೆ ತಿರ್ಸೋ ಆಸೆ

ಮಗಸೆ ಮಮ್ ಮಗಸೇ
ಮಗಸೇ ಎನ್ ಅಂದ್ರು ಸೈ

ಸೈಕಲ್ ಗ್ಯಾಪ್ ಅಲ್ಲಿ ಫಕ್ರುದ್ದೀನ್
ಹೇಳ್ದೆ ಕೇಳ್ದೆ ಮೂಕ್ಲಿಗಿಟ್ಟ ಸೇಫ್ಟಿ ಪಿನ್
ವಿಧಿಯ ಫೊನ್ ಬಂದ್ರೆ
ಟ್ರಿನ್ ಟ್ರಿನ್ ಟ್ರಿನ್..
ಏತ್ಲೇ ಬೇಕು ಆಪ್ಷನ್ ಇಲ್ಲಾ ಫಕ್ರುದ್ದೀನ್

ಮಗಸೆ ಮಮ್ ಮಗಸೇ

Leave a Comment

Contact Us