O Deva lyrics ( ಕನ್ನಡ ) – Fortuner

O Deva song details

  • Song : O Deva
  • Singer : Sanjith Hegde , Varun Ramachandra
  • Lyrics : Manoj
  • Movie : Fortuner
  • Music : Poornachandra Tejaswi

O Deva lyrics in Kannada

ಓ ದೇವ ಸಾಂಗ್ ಲಿರಿಕ್ಸ್

ಓ ದೇವ ಓ ದೇವ
ಹೋಗಬಾರದೆ ನನ್ನ ಜೀವ
ಅವಳಿಲ್ಲದೆ ಬದುಕೆಲ್ಲಿದೆ
ಅರ್ಥ ಮಾಡಿಕೊ ನನ್ನ ನೋವ
ತಿರುಗಿ ತಿರುಗಿ ಸಾಕಾಯ್ತು
ತಿರುಗಿ ನೋಡಲೇ ಇಲ್ಲ
ಕರೆದು ಕರೆದು ಸಾಕಾಯ್ತು
ಓ ಅನ್ನಲೇ ಇಲ್ಲ

ಓ ದೇವ ಓ ದೇವ
ಹೋಗಬಾರದೆ ನನ್ನ ಜೀವ
ಅವಳಿಲ್ಲದೆ ಬದುಕೆಲ್ಲಿದೆ
ಅರ್ಥ ಮಾಡಿಕೊ ನನ್ನ ನೋವ
ಮಾರ್ನಿಂಗ್ ಸನ್ ರೈಸಂಗೆ
ನನ್ನ ಬಾಳಿಗೆ ಬೆಳಕಾಗೆ
Once upon a time ಸ್ಟೋರಿಗೆ
ಹೀರೋಯಿನ್ ನೀ ನನಗೆ
ತಾಳ ಹೈ ಹೀಲ್ಡ್ಸನ ಕೆಳಗೆ
ಮೇಳ ಬ್ಯಾಂಗಲ್ಸಿನ ಒಳಗೆ
ಬಾರ್ಸು ಸಂಗೀತದ ಹಾಗೆ
ಗುಡುಗು ಬಾರೆ ಕಿವಿಯೊಳಗೆ
ಡ್ಯಾನ್ಸ್ ಆಗೆಡ್ರ್ಯಾನ್ಸ್ ಆಗೆ
ಹಾರ್ಟ್ ಎತ್ಕೊಂಡು ಹೊಂಟೋಗೆ

ಓ ದೇವ ಓ ದೇವ
ಹೋಗಬಾರದೆ ನನ್ನ ಜೀವ
ಅವಳಿಲ್ಲದೆ ಬದುಕೆಲ್ಲಿದೆ
ಅರ್ಥ ಮಾಡಿಕೊ ನನ್ನ ನೋವ

ಫಸ್ಟ್ ಟೈಮ್ ಫೇಲಾದಾಗೆ
ಫೀಲಿಂಗು ನನ್ನೊಳಗೆ
ಟ್ರಾಫಿಕ್ ನಲ್ಲಿ ಇದ್ದವ್ನ್ಗೆ
ರೆಡ್ ಲೈಟ್ ಬಿದ್ದಂಗೆ
ಎಕ್ಸಾಮ್ ಅಲ್ಲಿ ಚಿತ್ತಿನ ಹಾಗೆ
ಕೈಗಟುಕದ ಚಿಟ್ಟೆಯ ಹಾಗೆ
ಎಫ್ ಎಮ್ ಅಲಿ
ಹಾಡಿನ ಹಾಗೆ
ಯಾಕಿಷ್ಟು ಬ್ರೇಕು ಹಿಂಗೆ
ಇವಳಂದ್ರೆ ಎಷ್ಟಿಷ್ಟ
ಅರ್ಥ ಮಾಡ್ಸೋದೆಂಗೆ

ಓ ದೇವ ಓ ದೇವ
ಹೋಗಬಾರದೆ ನನ್ನ ಜೀವ
ಅವಳಿಲ್ಲದೆ ಬದುಕೆಲ್ಲಿದೆ
ಅರ್ಥ ಮಾಡಿಕೊ ನನ್ನ ನೋವ

O Deva song video :

Advertisement Advertisement

Leave a Comment

Advertisement Advertisement

Contact Us