Novina bahumaana Lyrics – Arfaz ullal – Super cine lyrics

Novina bahumaana – Arfaz Ullal Lyrics

Singer Arfaz Ullal

About the song

▪Album : Novina Bahumaana
▪Singer : Arfaz Ullal
▪Lyrics : Junaid Belthangady
▪️Producer : Siraj Ns Creation
▪Recordings : Kings Audio Station Kannur
▪Mixing & Mastering : Yusuf Kannur
▪Presents : Classic Media

Novina bahumaana Lyrics

ನೀ ಯಾರಿಗೂ
ವಧುವಾಗುವಾ ದಿನ
ನಿನ್ನದೆ ನೆನಪಲಿ
ಕೊರಗಿದೆ ಜೀವನ
ನಿನ್ನ ನಗುವಿಗೆ
ಈ ಪ್ರೀತಿಯ ಬಲಿದಾನ
ಮುಗಿಯದ ರೋದನೆ
ನನಗಿಂದು ಬಹುಮಾನ

ನೀ ಕಳುಹಿಸಿದ ಕರೆ ಓಲೆ
ತೆರೆದಾಗಲೆ ತಿಳಿಯಿತು ನನ್ನವಳೆ
ನೀ ನೀಡಿದ ಪತ್ರದ ಜ್ವಾಲೆ
ಹರಿಯಿತು ಕಣ್ಣಲಿ
ನೀರಿನ ಮಾಲೆ
ತಲುಪಿದೆನು ಮಂಟಪದ ಬಳಿ
ಕುಳಿತೆ ಮೊದಲನೆಯ ಸಾಲಿನಲಿ

ನೀ ಯಾರಿಗೂ
ವಧುವಾಗುವಾ ದಿನ
ನಿನ್ನದೆ ನೆನಪಲಿ
ಕೊರಗಿದೆ ಜೀವನ
ನಿನ್ನ ನಗುವಿಗೆ
ಈ ಪ್ರೀತಿಯ ಬಲಿದಾನ
ಮುಗಿಯದ ರೋದನೆ
ನನಗಿಂದು ಬಹುಮಾನ

ಮನೆಯವರ ಆರ್ಭಟದ ಮುಂದೆ
ನಲುಗಿದ ಜೀವ
ಇನ್ನು ಭಯದಲಿದೆ
ಕಂಬನಿ ಮಿಡಿಯುವ ನೀರಿನಲಿ
ನೀ ನೆನೆಯುವ ಹಾಗೆಯೇ
ಕಾಣುತಿದೆ
ಕೊರೆಯುವ ಚಳಿಯ ನಡುವಿನಲಿ
ನಡೆದ ಮಂಜಿನ ಸಾಕ್ಷಿಯುವಿದೆ

ನೀ ಯಾರಿಗೊ
ವಧುವಾಗುವಾ ದಿನ
ನಿನ್ನದೆ ನೆನಪಲಿ
ಕೊರಗಿದೆ ಜೀವನ
ನಿನ್ನ ನಗುವಿಗೆ
ಈ ಪ್ರೀತಿಯ ಬಲಿದಾನ
ಮುಗಿಯದ ರೋದನೆ
ನನಗಿಂದು ಬಹುಮಾನ

Leave a Comment

Contact Us