Nodu shiva song details
- Song : Nodu shiva
- Singer : Chandan Shetty
- Music : Chandan Shetty
- Lyrics : Sumith M K
- Label : Anand audio
Nodu shiva lyrics in Kannada
ಯಾಕೋ ಜೀವನ ಸ್ಪೀಡಾಗೆನೆ ಮುಂದಕ್ ಹೋಗ್ತಿಲ್ಲ
ಇದು ಪಂಚರ್ ಎಲ್ಲಗಿದೆ ಅಂತ ಗೊತ್ತು ಆಗ್ತಿಲ್ಲ
ಚಡ್ಡಿ ಹಾಕಂಡ್ ಜೊತೆಗೆ ಗೋಲಿ ಅಡಿದ್ದೊರೆಲ್ಲ
ಕೈಲಿ ಕಾಲಿ ಪೀಲಿ ಸ್ಟೇಟಸ್ ಹಾಕೊಂಡ್ ಮೆರಿತಾವ್ರಲ್ಲ
ಆಸೆ ಪಟ್ಟಂಗೆಲ್ಲ ಏನು ನೆಡಿತಿಲ್ಲ
ಲೈಫು ಮಾತ್ರ ಬಾತ್ ರೂಂ ಇಂದ ಆಚೆ ಬರ್ತಿಲ್ಲ
ಆದಂಗ್ ಆಗಲಿ ಎಲ್ಲ ಕೇರ್ ಮಾಡಲ್ಲ
ಎಲ್ಲರು ಗೆಲ್ಲೇ ಬೇಕು ಲೈಫ್ ಅಲ್ಲಿ ಒಂದ್ಸಲ
ನೋಡು ನೋಡು ನೋಡು ಶಿವ..
ನಾವೇನ್ ಔಟ್ ಆಫ್ ಫೋಕಸ್ ಆಗಿದೀವ?!
ನೋಡು ನೋಡು ನೋಡು ಶಿವ..
ನಾವೇನ್ ಔಟ್ ಆಫ್ ಫೋಕಸ್ ಆಗಿದೀವ?!
ಶಿವ ನೀವು ಇಬ್ಬಿಬ್ರನ್ನ ಜೋಡಿ ಮಾಡ್ಕೊಂಡ್ರಿ
ನಮ್ ಹಣೆ ಬರಹಕ್ ಒಂದು ಇಲ್ಲಿ ಬೀಳ್ತಾ ಇಲ್ವಲ್ರಿ?
ಫ್ರೆಂಡ್ಸ್ ಜೊತೆ ಸೆರ ಬೇಡ ಅಂತ ಹೇಳ್ತಾರೆ
ಪಾಪ ಅವ್ರ ಮನೆಲು ಅವ್ರ್ಗೂ ಹಿಂಗೆ ಬೈತಾರೆ
ನಮ್ ಅಮ್ಮ ಆಂಟಿ ಮಗನ್ನ ನೋಡಿ ಕಲಿ ಅಂತಾರೆ
ಅಯ್ಯೋ ಮನೆ ಬಿಟ್ಟು ಓಡೋಗಷ್ಟು ಟಾರ್ಚರ್ ಕೊಡ್ತಾರೆ
ನೋಡು ನೋಡು ನೋಡು ಶಿವ..
ನಾವೇನ್ ಔಟ್ ಆಫ್ ಫೋಕಸ್ ಆಗಿದೀವ?!
ನೋಡು ನೋಡು ನೋಡು ಶಿವ..
ನಾವೇನ್ ಔಟ್ ಆಫ್ ಫೋಕಸ್ ಆಗಿದೀವ?!
ಇಷ್ಟ ಪಟ್ಟ ಹುಡುಗಿ ನನ್ನ ಬಿಟ್ಟು ಹೋದಳು
ಎಷ್ಟೇ ಕಾಡಿ ಬೇಡಿ ಕರುದ್ರುನು ವಲ್ಲೆ ಅಂದಳು
ಶಿವ ನಂಗೊಂದ್ ಒಳ್ಳೆ ಹುಡುಗಿ ಸೆಟ್ಟು ಮಾಡಪ್ಪ
ಅವಳನ ಗಂಗೆ ತಾರಾ ತಲೇಲಿ ಇಟ್ಟು ಮೆರೆಸ್ತಿನಪ್ಪ
ಗಂಟೆ ಒಡಿತೀನಿ ಶಂಕ ಓದ್ತೀನಿ
ಶಿವ ರಾತ್ರಿ ನೈಟು ಫುಲ್ಲು ಭಜನೆ ಮಾಡ್ತೀನಿ
ನಿನ್ನ ಪೂಜೆಲಿ ಕರಡಿ ನಾವಲ್ಲ
ಹರಸಿ ನಮ್ಮನ್ನು ಗೆಲ್ಲಿಸು ನೀನು ಒಂದ್ಸಲ
ನೋಡು ನೋಡು ನೋಡು ಶಿವ..
ನಾವೇನ್ ಔಟ್ ಆಫ್ ಫೋಕಸ್ ಆಗಿದೀವ?!
ನೋಡು ನೋಡು ನೋಡು ಶಿವ..
ನಾವೇನ್ ಔಟ್ ಆಫ್ ಫೋಕಸ್ ಆಗಿದೀವ?!