Nodu nodu yogi bossu song details
- Song : Nodu nodu yogi bossu
- Singer : Anthony Daasan
- Lyrics : M D Ramprasad
- Movie : Lanke
- Music : Karthik Sharma
- Label : Anand audio
Nodu nodu yogi bossu lyrics in kannada
ನೋಡು ನೋಡು ಯೋಗಿ ಬಾಸ್ ಸಾಂಗ್ ಲಿರಿಕ್ಸ್
ನೋಡು ನೋಡು ಯೋಗಿ ಬಾಸ್
ಮಾಸು ಎಂಟ್ರಿ ಕೊಟ್ಟೆ ಬಿಟ್ಟ
ಧೂಳಿನಿಂದ ಎದ್ದು ಬಂದು
ಅಂಬಾರಿ ಏರೆ ಬಿಟ್ಟ
ಅಲೆಮಾರಿ ಆದರೂನು
ಡಾರ್ಲಿಂಗ್ ಆಗೆ ಬಿಟ್ಟ
ನಿಗ್ರುದ್ರೆ ಬಗ್ಗುಸ್ಕೊಂಡು ಎಕ್ಕಿಲಿತಾನೆ
ಲೂಸ್ ಮಾದ ಬಿಂದಾಸಾಗಿ ಮೀಸೆ ಬಿಟ್ಟು ಮಾಸು ಆದ
ಟಣ್ ಟಣ ಟಣ್ ಟಣ ಟಣ್ ಟಣ ಟಣ್ ಟಣ
ಅಡ್ಡದಿಂದ ಆಪೀತ್ ಆಗೋ
ಮೂಟೆ ಕಟ್ಟಿ ಮೋರಿಲಿ ಮುಬ್ಬಾಕ್ತಾನೆ
ಗುಜರಿ ಇಂದ ಎಸ್ಕೇಪ್ ಆಗಿ
ಮಟಾಷ್ ಆದ ಗೊತ್ತ
ಮಜೂರ್ ಮಂಜಾನೆ
ಆಟಗಾರನಿಗೆ ಗೊತ್ತು
ಇವನ ಆಟ
ಏನ್ ಎಂಟ್ರಿ ಅಬ್ಭಾಬ್ಭಾ
ಮಗ ಮುಂದೈತೆ ಮಾರಿಹಬ್ಬ
ಲೂಸ್ ಮಾದ ಬಿಂದಾಸಾಗಿ ಮೀಸೆ ಬಿಟ್ಟು ಮಾಸು ಆದ
ಟಣ್ ಟಣ ಟಣ ಟಣ್ ಟಣ ಟಣ
ಖಡಕ್ ಕಲೇಜ ಕಣೊ
ಕಾಡ್ಗಿಚ್ಚು ಕಣ್ಣಲ್ಲೆ
ಹಬ್ಬಿದಂಗ್ ಐತೆ
ಬರಸಿಡಿಯೊ ಸಿಡಿಲು ಕೂಡ
ಸಲಾಮ್ ಹೊಡ್ದು ಸೈಡಲ್ಲಿ
ನಿಂತಗೈತೆ
ಕಿತ್ತಾಕೊ ಬಾರ್ಡರ್ ಇವನ್ದೇ ಏರಿಯಾ
ಮುಗುಸೋಕೆ ನಿಂತವ್ನೆ ಎಲ್ಲಾ ವೈರಿಯಾ
ಮೈನ್ಟೈನ್ ಮಾಡೋ ಶಿವಾ
ಮಗ ಇನ್ಮುಂದೆ ನಿಂದೇ ಹವಾ
ಲೂಸ್ ಮಾದ ಬಿಂದಾಸಾಗಿ ಮೀಸೆ ಬಿಟ್ಟು ಮಾಸು ಆದ