Ninnalle song details
- Song : Ninnalle
- Singer : Bharan
- Lyrics : Ravikumar B
- Music : Bharan
- Label : Anand audio
Ninnalle lyrics in Kannada
ನಿನ್ನಲ್ಲೇ ಸಾಂಗ್ ಲಿರಿಕ್ಸ್
ನಿನ್ನ ಜಿಂಕೆ ನಡಿಗೆ
ನನ್ನ ಮನದ ಕಡೆಗೆ
ಅನ್ನೋ ಕಲ್ಪನೇನೆ ವಾರೆವ್ಹಾ
ಕಣ್ಣ ನೋಟ ಸುಲಿಗೆ
ಲೋಕ ಹೋಯ್ತು ಮರೆಗೆ
ಅನ್ನೋ ವಾಸ್ತವಾನೆ ವಾರೆವ್ಹಾ
ನಶೆಯಾಗಿ ಬದಲಾದೆ
ಕಳೆದೋದೆ ಹೋದೆ ಹೋದೆ ಹೋದೆ ನಾನೀಗ
ನಿನ್ನಲ್ಲೇ…… ನಿನ್ನಲ್ಲೇ…..
ಶಾಕಲಿ ವಯ್ಯರ್ಸ್ ನನ್ನ ಮೈತುಂಬಾ ನಿನ್ನ ಹೆಸರು ಕರೆದಕೂಡಲೇ
ಟೈಮಿಂಗು ಪಕ್ಕ ಕಣೆ
ಏನಂತ ಹೇಳೋದು
ನೀನು ಅಲ್ಲಿಗೆ ಬಂದು ಬಿಡಲೇ
ಬ್ರೇಕಿಂಗ್ ನ್ಯೂಸ್ ನಮ್ಮ ಪ್ರೀತಿ ಇಂದು TRP ಟಾಪ್ ಅಲ್ಲಿದೆ
ಟ್ರೆಂಡಿಂಗ್ ನೋಡೀಗ ನಮ್ಮ ಲವ್ ಸ್ಟೋರಿ
ಹ್ಯಾಶ್ ಟಾಗ್ ಆಗಿ ಶೇರ್ ಆಗ್ತಿದೆ
ಎಂತ ಮೋಡಿ ನೀನು
ನೀನೆ ಜೋಡಿ ಇನ್ನೂ
ಟೈಮು ಕೂಡಿ ಬಂತು ವಾರೆವ್ಹಾ
ಹಾರ್ಟು ತುಂಬಾ ತರಲೆ
ಒಪ್ಪಿ ಕೇಳಿ ಬರಲೆ
ಪ್ರೀತಿ ರೂಡಿ ಆಯ್ತು ವಾರೆವ್ಹಾ
ನಗುವೊಂದೇ ಸಾಕೀಗ
ಸೆರೆಯಾದೆ ಆದೆ ಆದೇ ನಾನೀಗ
ನಿನ್ನಲ್ಲೇ….. ನಿನ್ನಲ್ಲೇ….
ಮೌನವಾಯ್ತು ಮಾತು ನನ್ನ ಹೃದಯ ನಿಂಗೆ ಸೋತು
ನೆರಳ ಹಾಗೆ ನಿನ್ನ ಹಿಂದೆ ಸಾಗಿತು
ಸೋಲಬಾರದಿತ್ತು ಹೀಗೆ ಆಗಬಾರದಿತ್ತು
ಗೆಲ್ಲಬಾರದಿತ್ತು ನೀ ನನ್ನ
ಹೃದಯ ಕದ್ದೇ ಎಲ್ಲಿ ನೀ ಹೋದೆ
ನಿನ್ನ ಜಿಂಕೆ ನಡಿಗೆ
ನನ್ನ ಮನದ ಕಡೆಗೆ
ಅನ್ನೋ ಕಲ್ಪನೇನೆ ವಾರೆವ್ಹಾ
ಕಣ್ಣ ನೋಟ ಸುಲಿಗೆ
ಲೋಕ ಹೋಯ್ತು ಮರೆಗೆ
ಅನ್ನೋ ವಾಸ್ತವಾನೆ ವಾರೆವ್ಹಾ
ನಿನ್ನಲ್ಲೇ……….. ನಿನ್ನಲ್ಲೇ…….