Ninna tunta kopa – Vinayak dandagi Lyrics
Singer | Vinayak dandagi |
About the song
▪ Singer: Vinayak Dandagi
▪ Written – screenplay:
Kalmesh
▪ Direction: Anand Asangi
▪ Movie : local leader
▪ Starring: Kalmesh, Ankita
Lyrics
“ಲೋಕಲ್ ಲೀಡರ್”
ನಿನ್ನ ನೋಡಿ ಸವಿ ಪ್ರೀತಿ ಮೂಡಿ |
ಮನವು ಸೋತು ನಿಂತೆ ಮಾತೆ ಮರೆತು |
ಒಂದೊಳ್ಳೆ ಕಾಟಾ ನಿನ್ನ ಕಣ್ಣ ನೋಟ |
ಕೊಡು ನನಗೂ ಸ್ವಲ್ಪ ನಿನ್ನ ತುಂಟ ಕೋಪ |
ಎದೆಯ ಬಾರಾ ಹೆಚ್ಚಾಯ್ತು ತೀರಾ |
ಹೃದಯದ ಬೀಗ ತೆರೆದು ಬಾ ನೀ ಬೇಗಾ |
ಓ,,,ನನ್ನ ಒಲವೇ ಮರುಳಾದೆ ನಿನಗೆ ನಾ ಚಲುವೇ |
ನೀ,,,ಇರದೇನೆ ನನ್ನ ಬದುಕಿದು ಸೊನ್ನೆ |
ನಿನ್ನ ನೆನಪಲ್ಲೆ ನಾ ಹುಚ್ಚನಾದೆನು ನಲ್ಲೆ |
ಈ,,,ಬಡ ಮನಕೆ ನೀನಾದೆಯಲ್ಲೆ ನೌಕೆ |
ನಿನ್ನ ಗುಂಗಲ್ಲೆ ನಾ ಕಳೆದು ಹೋದೆನು ಮರುಳೇ |
ಜಗದ ಸುಖವನ್ನೇ ನಾ ನೀಡುವೆ ನನ್ನಾನೆ |
Tqu super cine news🥰
Support all🙏
Super kamlesh
Supre😍😍