Ninna premada song details
- Song : Ninna premada
- Singer : Narayan Sharma , M C Bijju
- Lyrics : K S Narasimha swamy
- Movie : Padde huli
- Music : B Ajaneesh loknath
Ninna premada lyrics in Kannada
ನಿನ್ನ ಪ್ರೇಮದ ಸಾಂಗ್ ಲಿರಿಕ್ಸ್
ನಿನ್ನ ಪ್ರೇಮದ ಪರಿಯೆ ನಾನರಿಯೆ
ಕನಕಾಂಗಿ ನಿನ್ನೋಳಿದೆ ಮನಸ್ಸು
ನಿನ್ನೋಳಿದೆ ಮನಸ್ಸು
ಹುಣ್ಣಿಮೆಯ ರಾತ್ರೀಲಿ ಉಕ್ಕುವುದು ಕಡಲಾಗಿ
ನಿನ್ನೊಲುಮೆ ನನ್ನ ಕಂಡು ನಿನ್ನೋಳಿದೆ ನನ್ನ ಮನಸ್ಸು
ನಿನ್ನ ಪ್ರೇಮದ ಪರಿಯೆ ನಾನರಿಯೆ
ಕನಕಾಂಗಿ ನಿನ್ನೋಳಿದೆ ಮನಸ್ಸು
ಸಾಗರದ ಹೃದಯದಲ್ಲಿ ರತ್ನ ಪರ್ವತ ಮಾಲೆ
ಮಿಂಚಿನಲ್ಲಿ ಮೇಯುವಂತೆ ತೀರದಲ್ಲಿ
ಬಳಕುವಳೆ ಕಣ್ಣು ಚುಂಬಿಸಿ ಮಿತ್ರೆ
ಸಾಗುವುದು ಕನಸಿನಂತೆ
ನಿನ್ನೋಳಿದೆ ನನ್ನ ಮನಸ್ಸು
ನಿನ್ನೋಳಿದೆ ನನ್ನ ಮನಸ್ಸು ಕನಕಾಂಬಿ
ನೆನಪೇ ಕ್ಷಣಕ್ಷಣವೂ ಕೊಲ್ಲದಿರು
ನೆನಪೇ ಅಂಬಿಗನಿಲ್ಲ ಈದಿನ
ನೆನಪೇ ಮುಳುಗಿದೆ ಜೀವನ
ನೆನಪೇ ಸಾಕಿನ್ನು ನಿನ್ನ ನರ್ತನ
ನೆನಪೇ ಕುದಿಯುತಿದೆ ಕಣ ಕಣ
ನೆನಪೇ ಯಾತಕ್ಕೆ ಹೀಗೆ ಜೀವನ್ ಮರಣ
ಕಣ ಕಣ ಕಳ್ಕೊಂತೆನಾ
ಪ್ರೀತಿ ಆಟ ಬೇಡ
ಮೊದಲ ಸಲ ಮೋಸ ಹೋದೆ
ಮತ್ತೆ ಪ್ರೀತಿ ಬೇಡ
ಒಡೆದ ಕನ್ನಡಿ ರೀತಿ ಚೂರಾಗಿತ್ತು
ನನ್ನ ಪ್ರೀತಿ
ಒಂಟಿಯಾಗಿ ಬಿಟ್ಟುಹೋದೆ
ಹೃದಯವನ್ನು ನೀನು ಮೀಟಿ
ಕೇಳೋರು ಯಾರೂ ಇಲ್ಲ ಇಲ್ಲಿ ನನ್ನ ಅರ್ಧಾನಾದ
ನನಗೆ ನಾನೇ ಮಾಡಿಕೊಂಡ ವಿಚಿತ್ರವಾದ ಮೂಕವಾದ
ಪ್ರತಿ ಹೆಜ್ಜೆಯಲ್ಲೂ ನನ್ನ ಜೊತೆಗೆ ನೀನಿರ್ತಿಯ ಅನ್ಕೊಂಡಿದ್ದೆ
ನಿನ್ನ ಜೊತೆಗೇನೆ ನನ್ನ ಭವಿಷ್ಯಾನ ಕಂಡುಕೊಂಡಿದ್ದೆ
ನನ್ನ ಸಮಯವೆಲ್ಲಾ ಮುಡಿಪಿಟ್ಟೆ ನಾನು ನಿನಗೋಸ್ಕರ
ಹುಡುಕಿ ಪ್ರೀತಿ ಸಮಯ ಕೊಡೋದನ್ನೇ ಮರೆತು ಹೋಗ್ತಿರಾ
ಸಾಧನೆಯ ಸರಪಳಿಯಲ್ಲಿ ಬಂಧಿಯಾಗಿರುವೆ
ನೀನಿಲ್ಲದೆ ನಾನಿರಲು ಹೇಗೋ ನಾನು ಕಲಿಯುವೆ
ಮರೆಯಲು ಮರೆತನೆ ನಮ್ಮ ಸವಿ ನೆನಪುಗಳು
ಇನ್ನೂ ನೆನಪಿದೆ ನಾನು ನಿನಗೆ ಬರೆದ ಕವಿತೆಗಳು
ಆಗದು ನಿನ್ನ ಬಿಟ್ಟು ಬಾಳುವಂತ ನೋವು ಏನಿದು
ಪ್ರತಿನಿತ್ಯ ನನ್ನತನದ ಸಾವು ಕಲ್ಲು ಮುಳ್ಳು ಹಾದಿಯಲ್ಲಿ ಸಾಗಿದೆ ನನ್ನ ಚಾರಣ
ನನ್ನ ಸಂಗೀತಾವೆ ಖುಷಿ ಹಾಗೂ ನೋವುಗಳಿಗೆ ಕಾರಣ
ನಿನ್ನ ಪ್ರೇಮದ ಪರಿಯೇ ನಾನರಿಯೆ ಕನಕಾಂಗಿ
ನಿನ್ನೋಳಿದೆ ನನ್ನ ಮನಸ್ಸು
ನಿನ್ನೋಳಿದೆ ನನ್ನ ಮನಸ್ಸು