Ninna nenapalli song details
- Song : Ninna nenapalli
- Singer : Gagana R Karanth
- Lyrics : Gagana R Karanth
- Music : Rocky – Shiv
- Label : T series
Ninna nenapalli lyrics in Kannada
ನಿನ್ನ ನೆನಪಲ್ಲಿ ಸಾಂಗ್ ಲಿರಿಕ್ಸ್
ಆ ಒಂದು ರಾತ್ರಿ
ನಿನ್ನ ನೆನಪಲ್ಲಿ
ಒಬ್ಬಂಟಿ ಒಂದು ಕಾಡಿತು
ನಿನ್ನ ಕಣ್ಣಾ ನೋಟವು ಒಂದು
ನನ್ನನ್ನೇ ನೋಡುತಾ ಸೆಳೆಯಿತು
ಈಗ ಈ ಕ್ಷಣವೂ
ಏಕೆ ಒಂಟಿತನವೂ ಕಾಡಿದೆ
ಆ ವೇಳೆ ಚಂದ್ರನಂತೆ ಒಂಟಿ ಅನಿಸಿದೆ
ನನ್ನ ದಿನವೆಲ್ಲಾ ಕಾಡಿದೆ ನಿನ್ನ ನೆನಪುಗಳು
ಮರೆಯಲಿ ಹೇಗೆ ನಾ ನಿನ್ನ ಹೇಳು
ನನ್ನ ಮೌನಕೆ ಕಾರಣ ನೀನೆಯಾಗಿರುವೆ
ಮರೆಯಲಿ ಹೇಗೆ ನಾ ನಿನ್ನ ಹೇಳು
ಕಂಡ ಕ್ಷಣವೆಲ್ಲಾ ಕಾಡಿದೆ ನಿನ್ನ ನೆನಪುಗಳು
ಮರೆಯಲಿ ಹೇಗೆ ನಾ ನೀ ಹೇಳು
ನನ್ನ ದಿನವೆಲ್ಲಾ ಕಾಡಿದೆ ನಿನ್ನ ನೆನಪುಗಳು
ಮರೆಯಲಿ ಹೇಗೆ ನಾ ನಿನ್ನ ಹೇಳು