Ninna Belakalli Song Details
Ninna Belakalli (ನಿನ್ನ ಬೆಳಕಲ್ಲಿ) is an evocative, cinematic Kannada romantic single that explores themes of enduring love, spatial distance, and the warmth of shared memories. Narrating the tender journey of two hearts searching for their way back to one another against the passage of time, the track blends lush, emotional melodies with visual storytelling. Listeners and viewers can experience the complete music video and audio release on the official SoniqueHorizon YouTube channel and digital music platforms.
| Feature | Details |
| Song Title | Ninna Belakalli (ನಿನ್ನ ಬೆಳಕಲ್ಲಿ) |
| Language | Kannada |
| Genre | Independent / Cinematic Romantic Melody |
| Thematic Focus | Love, Longing, Memories, Reunion |
| Production / Label | SoniqueHorizon |
Ninna Belakalli Song Lyrics In Kannada
ಈ ರಾತ್ರಿ ನಿನ್ನ ಬೆಳಕಲ್ಲಿ
ಈ ರಾತ್ರಿ ನಿನ್ನ ಬೆಳಕಲ್ಲಿ
ನಗರ ಮಲಗಿದರು ಮನಸು ಎಚ್ಚರ
ನೀನು ಹತ್ತಿರ ಬಂದರೆ ಕ್ಷಣವೇ ಬೇರೆ
ಗಾಳಿಯಲ್ಲಿ ತೆಲುತಿದೆ ನಿನ್ನದೇ ಸದ್ದು
ಕಣ್ಣಲ್ಲಿ ಹೊಳೆಯುತ್ತಿದೆ ಹೊಸೊಂದು ಹುಚ್ಚು
ಒಂದು ಹೆಜ್ಜೆ ನೀನು
ಒಂದು ಹೆಜ್ಜೆ ನಾನು
ಮದ್ಯದ ದೂರ ಕರಗಲಿ
ಈ ಬಿಟ್ ಏರಿದಾಗ
ಹೃದಯ ಮಾತಾಡಲಿ
ಈ ರಾತ್ರಿ ನಮ್ಮದಾಗಲಿ
ನಿನ್ನ ಬೆಳಕಲಿ ನಾನು ಕಳೆದು ಹೋಗುವೆ
ಈ ರಾತ್ರಿ ನಿನ್ನ ಜೊತೆ ದೂರಕ್ಕೆ ಹೋಗುವೆ
ನೀನು ಕೈ ಹಿಡಿದರೆ ಜಗವನ್ನೇ ಮರೆವೆ
ನಿನ್ನ ಬೇಳಕಲ್ಲಿ ನಾನು ಮತ್ತೆ ಬದುಕುವೆ
ನಿನ್ನ ಬೆಳಕಲ್ಲಿ.. ನಿನ್ನ ಬೆಳಕಲ್ಲಿ
ನಿನ್ನ ಬೆಳಕಲ್ಲಿ..
ಹತ್ತಿರ ಬಾ.. ಹತ್ತಿರ ಬಾ..
ಈ ರಾತ್ರಿ ನಮ್ಮದಾಗಲಿ
Supercinelyrics.com
ರಸ್ತೆಯ ದೀಪಗಳು ಹಿಂದೆ ಸರಿಯಲಿ
ನಿನ್ನ ನಗು ಮಾತ್ರ ಮುಂದೆ ಕರೆಯಲಿ
ಮೌನದ ಮಾತುಗಳು ತಳವಾಗಲಿ
ನಮ್ಮಿಬ್ಬರ ಹೆಜ್ಜೆಗಳು ಒಂದಾಗಲಿ
ಒಂದು ಕ್ಷಣ ಸಾಕು ನಿನ್ನ ಕಣ್ಣು ಸಾಕು
ನನ್ನ ಲೋಕ ಬದಲಾಗಲಿ
ಈ ಬಿಟ್ ಏರಿದಾಗ ಹೃದಯ ಮಾತಾಡಲಿ
ಈ ರಾತ್ರಿ ನಿಲ್ಲದಿರಲಿ
ನಿನ್ನ ಬೆಳಕಲ್ಲಿ ನಾನು ಕಳೆದು ಹೋಗುವೆ
ಈ ರಾತ್ರಿ ನಿನ್ನ ಜೊತೆ ದೂರಕ್ಕೆ ಹೋಗುವೆ
ನೀನು ಕೈ ಹಿಡಿದರೆ ಜಗವನ್ನೇ ಮರೆವೆ
ನಿನ್ನ ಬೇಳಕಲ್ಲಿ ನಾನು ಮತ್ತೆ ಬದುಕುವೆ
ನಿನ್ನ ಬೆಳಕಲ್ಲಿ.. ನಿನ್ನ ಬೆಳಕಲ್ಲಿ
ನಿನ್ನ ಬೆಳಕಲ್ಲಿ..
ಬೆಳಕು ಆರಿದರು ನೀನು ಇರಬೇಕು
ದಾರಿ ತಪ್ಪಿದರು ಜೊತೆ ನಡೆಯಬೇಕು
ಮಾತು ಮುಗಿದರು ಮೌನ ಉಳಿಯಲಿ
ಈ ಒಂದು ರಾತ್ರಿ ನೆನಪಾಗಿ ಉಳಿಯಲಿ
ಹತ್ತಿರ ಬಾ.. ಇನ್ನು ಹತ್ತಿರ ಬಾ..
ಹೃದಯಕ್ಕೆ ಒಂದಾಗಿ ಬಾ
ನಿನ್ನ ಬೆಳಕಲ್ಲಿ ನಾನು ಕಳೆದು ಹೋಗುವೆ
ಈ ರಾತ್ರಿ ನಿನ್ನ ಜೊತೆ ದೂರಕ್ಕೆ ಹೋಗುವೆ
ನೀನು ಕೈ ಹಿಡಿದರೆ ಜಗವನ್ನೇ ಮರೆವೆ
ನಿನ್ನ ಬೇಳಕಲ್ಲಿ ನಾನು ಮತ್ತೆ ಬದುಕುವೆ
ನಿನ್ನ ಬೆಳಕಲ್ಲಿ ರಾತ್ರಿ ಹೊಳೆಯಲಿ
ನಿನ್ನ ಬೆಳಕಲ್ಲಿ ಮನಸು ಕುಣಿಯಲಿ
ನಿನ್ನ ಬೆಳಕಲ್ಲಿ.. ನಿನ್ನ ಬೆಳಕಲ್ಲಿ
ಈ ರಾತ್ರಿ ನಮ್ಮದಾಗಲಿ
Ninna Belakalli Song Lyrics In English
Ee raatri ninna belakalli
Ee raatri ninna belakalli
Nagara malagidaru manasu ecchara
Neenu hattira bandare kshanave bere
Gaalilli telutide ninnade saddu
Kannalli holeyuttide hosadondhu huchchu
Ondu hejje neenu
Ondu hejje naanu
Madyada doora karagali
Ee beat eridaaga
Hrudaya maatadali
Ee raatri nammadaagali
Ninna belakali naanu kaledu hooguve
Ee raatri ninna jothe doorakke hooguve
Neenu kai hididare jagavanne mareve
Ninna belakalli naanu matte badukuve
Ninna belakalli.. ninna belakalli
Ninna belakalli..
Hattira baa.. hattira baa..
Ee raatri nammadaagali
Supercinelyrics.com
Rastheya deepagalu hinde sariyali
Ninna nagu maatra munde kareyali
Mounada maatugalu talavaagali
Nammibbara hejjegalu ondaagali
Ondu kshana saaku ninna kannu saaku
Nanna loka badalaagali
Ee beat eridaaga hrudaya maatadali
Ee raatri nilladirali
Ninna belakalli naanu kaledu hooguve
Ee raatri ninna jothe doorakke hooguve
Neenu kai hididare jagavanne mareve
Ninna belakalli naanu matte badukuve
Ninna belakalli.. ninna belakalli
Ninna belakalli..
Belaku aaridaru neenu irabeku
Daari tappidaru jothe nadeyabeku
Maatu mugidaru mouna uliyali
Ee ondu raatri nenapaagi uliyali
Hattira baa.. innu hattira baa..
Hrudayakke ondaagi baa
Ninna belakalli naanu kaledu hooguve
Ee raatri ninna jothe doorakke hooguve
Neenu kai hididare jagavanne mareve
Ninna belakalli naanu matte badukuve
Ninna belakalli raatri holeyali
Ninna belakalli manasu kuniyali
Ninna belakalli.. ninna belakalli
Ee raatri nammadaagali