Nighty maatra hakkobeda lyrics ( ಕನ್ನಡ ) – Krishan talkies

Nighty maatra hakkobeda song details

  • Song : Nighty maatra hakkobeda
  • Singer : Naveen Sajju, Shashank Sheshagiri
  • Lyrics : Pramod Maravanthe, Abhi Rajasutha
  • Movie : Krishna talkies
  • Music : Sridhar V Sambhram
  • Label : Jhankar music

Nighty maatra hakkobeda lyrics in kannada

ನೈಟಿ ಮಾತ್ರ ಹಾಕೋಬೇಡ ಸಾಂಗ್ ಲಿರಿಕ್ಸ್

ನೈಟಿ ಮಾತ್ರ ಹಾಕೋಬೇಡ ಮೇನಕ
ನಮ್ಗೆ ನೈಂಟಿ ಹೊಡ್ದಂಗೆ ಆಗ್ತದೆ ಜೀವಕ್ಕೆ
ನೈಟಿ ಮಾತ್ರ ಹಾಕೋಬೇಡ ಮೇನಕ
ನಮ್ಗೆ ನೈಂಟಿ ಹೊಡ್ದಂಗೆ ಆಗ್ತದೆ ಜೀವಕ್ಕೆ
ನೀ ಕ್ಯಾಟುವಾಕಲ್ಲಿ ನಡ್ಕೊಂಡು ಬಂದ್ರೆ ತಳಕ
ಪಡ್ಡೆ ಹುಡುಗರ ಬೈಕು ಹೋಗೋದಿಲ್ಲ ಮುಂದಕ್ಕ
ನಿನ್ನ ಗಲ್ಲು ಗಲ್ಲು ಗೆಜ್ಜೆ ಸೌಂಡು ಕೇಳಕ
ಸಾಯೋ ಮುದುಕರ ಹಾರ್ಟು ಹೊಡ್ಕೊಂತೈತೆ ದಡಕ ದಡಕ
ಯೂತ್ ನಾವು ಯೂತ್ ನಾವು
ನಿನ್ನ ನೋಡೆ ಏರ್ತು ಕಾವು
ಯೂತ್ ನಾವು ಯೂತ್ ನಾವು
ನಿನ್ನ ನೋಡೆ ಏರ್ತು ಕಾವು

ನಾಟಿ ಸೆಂಟು ಸ್ಮೆಲ್ಲಿಗೆ
ಕೆಂಪು ಲಿಪ್ಪು ಸ್ಮೈಲಿಗೆ
ಹೈಕ್ಳೆಲ್ಲಾ ಮೆಂಟಲಾಗವ್ರೆ
ಎಲ್ಲೆಲ್ಲೋ ನಿಂದೇನೆ ಟ್ಯಾಟೋ ಹಾಕ್ಸವ್ರೆ
ನಿನ್ನ ಆಧಾರ್ ಕಾರ್ಡಿಗೆ ಸಿ ಎಂ ಪೂಜೆ ಮಾಡ್ತವ್ರೆ
ನೈಟಿಲಿ ನಿನ್ನ ನೋಡ್ಬಿಟ್ರೆ ದಂಗಾಗಿ ಕುರ್ಚಿನ ಬಿಟ್ಟೆ ಕೊಡ್ತಾರೆ

ವಿಸ್ಕಿ ಬ್ರ್ಯಾಂಡಿ ಮಿಕ್ಸ್ ಆದ ಹಾಗೆ ಕಿಕ್ಕು ಕೊಡತೈತೆ
ನಿಮ್ಮ ಲುಕ್ಕು
ನಾವು ನಿಮ್ಮ birthday ಗೆ ಏರಿಯದಲ್ಲೆ ಮಾಡ್ತೀವೀ ನಿಮಗೆ ಸನ್ಮಾನ
ಸ್ಲೀವ್ ಲೆಸ್ ನೈಟಿಗೆ ಕೊಡ್ತೀವಿ ಬಹುಮಾನ
ಯೂತ್ ನಾವು ಯೂತ್ ನಾವು
ನಿನ್ನ ನೋಡೆ ಏರ್ತು ಕಾವು
ಯೂತ್ ನಾವು ಯೂತ್ ನಾವು
ನಿನ್ನ ನೋಡೆ ಏರ್ತು ಕಾವು

ಸ್ಯಾರಿ ನಮ್ಮ ಕಲ್ಚರ್ರು
ನೈಟಿ ನಿಮಗೆ ಕೂಲರ್ರು
ನೋಡ್ತಿದ್ರೆ ನಿಮ್ಮ ಫಿಗರ್ರು
ಬಾಡೀಲೀ 100 ಡಿಗ್ರಿ ಫೀವರ್ರು
ನೈಟೀಲಿ ಥೇಟ್ ನೀವು ಸನ್ನಿಲಿಯೋನ್ ಸಿಸ್ಟರು
ನಿಮ್ಮ ವಯ್ಯಾರ ನೋಡೀನೆ ಗಂಡು ಹೈಕ್ಳೆಲ್ಲಾ
ಬುಟ್ಟುಬುಟ್ರು ಅವರ ಲವರ್ರು
ವೈನು ಗೀನು ಇದ್ರೂನು ಓಕೆ ನಾವು ಸಿಗ್ನಲ್ ಜಂಪು ಮಾಡಿ ನಿಮ್ಮನ್ನೆ ಕಾಣ್ತೀವಿ
ನಮ್ಮಲ್ಲಿರೊ ಆಸೆನಾ ಫುಲ್ ಹೇಳ್ತಿವಿ
ನೀವು ಕೊಟ್ರೆ ಟೋಕನ್ ನಂಬರ್ ಗೆ ಕಾಯ್ತೀವಿ

ನೈಟಿ ಮಾತ್ರ ಹಾಕೋಬೇಡ ಮೇನಕ
ನಮ್ಗೆ ನೈಂಟಿ ಹೊಡ್ದಂಗೆ ಆಗ್ತದೆ ಜೀವಕ್ಕೆ
ನೈಟಿ ಮಾತ್ರ ಹಾಕೋಬೇಡ ಮೇನಕ
ನಮ್ಗೆ ನೈಂಟಿ ಹೊಡ್ದಂಗೆ ಆಗ್ತದೆ ಜೀವಕ್ಕೆ
ನೀ ಕ್ಯಾಟುವಾಕಲ್ಲಿ ನಡ್ಕೊಂಡು ಬಂದ್ರೆ ತಳಕ
ಪಡ್ಡೆ ಹುಡುಗರ ಬೈಕು ಹೋಗೋದಿಲ್ಲ ಮುಂದಕ್ಕ
ನಿನ್ನ ಗಲ್ಲು ಗಲ್ಲು ಗೆಜ್ಜೆ ಸೌಂಡು ಕೇಳಕ
ಸಾಯೋ ಮುದುಕರ ಹಾರ್ಟು ಹೊಡ್ಕೊಂತೈತೆ ದಡಕ ದಡಕ
ಯೂತ್ ನಾವು ಯೂತ್ ನಾವು
ನಿನ್ನ ನೋಡೆ ಏರ್ತು ಕಾವು

Nighty maatra hakkobeda song video :

Leave a Comment

Contact Us