Neenu neene illi naanu naane lyrics ( ಕನ್ನಡ ) – Gadibidi Ganda – Super cine lyrics

 Neenu neene illi naanu naane lyrics – Gadibidi Ganda



Neenu neene illi naanu naane song details


  • Song : Neenu neene illi naanu naane 
  • Singer : S P Balasubhramanya
  • Lyrics : Hamsalekha
  • Music : Hamsalekha
  • Movie : Gadibidi Ganda

Neenu neene illi naanu naane lyrics in Kannada


ನೀನು ನೀನೆ, ಇಲ್ಲಿ ನಾನು ನಾನೆ
ನೀನು ನೀನೆ, ಇಲ್ಲಿ ನಾನು ನಾನೇ
ನೀನು ಎಂಬುವನಿಲ್ಲಿ ನಾದವಾಗಿರುವಾಗ
ನಾನೇನು ಹಾಡಲಯ್ಯ ದಾಸಾನುದಾಸ
ನೀನು ನೀನೆ, ಇಲ್ಲಿ ನಾನು ನಾನೆ
ನೀನು ನೀನೆ, ಇಲ್ಲಿ ನಾನು ನಾನೇ
ನೀನು ಎಂಬುವನಿಲ್ಲಿ ನಾದವಾಗಿರುವಾಗ
ನಾನೇನು ಹಾಡಲಯ್ಯ ದಾಸಾನುದಾಸ
ನೀನು ನೀನೆ, ಇಲ್ಲಿ ನಾನು ನಾನೆ
ನೀನು ನೀನೆ, ಇಲ್ಲಿ ನಾನು ನಾನೇ


ನಾದದ ಶೃತಿ ನೀಡಿ ತುಂಬುರ ಸ್ಮೃತಿ ಹಾಡಿ
ಕೈಲಾಸವೆಲ್ಲ ನಾದೋಪಾಸನೆಯಾಗಿ
ನಾದದ ಶೃತಿ ನೀಡಿ ತುಂಬುರ ಸ್ಮೃತಿ ಹಾಡಿ
ಕೈಲಾಸವೆಲ್ಲ ನಾದೋಪಾಸನೆಯಾಗಿ


ಷಣ್ಮುಖ ಪ್ರಿಯರಾಗಾ
ಷಣ್ಮುಖ ಪ್ರಿಯರಾಗ ಷಣ್ಮುಖ ಪ್ರಿಯರಾಗ
ಮಾರ್ಗಹಿಂದೋಳವಾಗಿ ನಡೆಸಿದೆ ದರ್ಬಾರು ನೋಡು
ಹಾಡುವೆಯ ಪಲ್ಲವಿಯ ಕೇಳುವೆಯ ಮೇಲೆ ಏಳುವೆಯ
ನೀನು ಎಂಬುವನಿಲ್ಲಿ ನಾದವಾಗಿರುವಾಗ
ನಾನೇನು ಹಾಡಲಯ್ಯ ದಾಸಾನುದಾಸ
ನೀನು ನೀನೆ, ಇಲ್ಲಿ ನಾನು ನಾನೆ
ನೀನು ನೀನೆ, ಇಲ್ಲಿ ನಾನು ನಾನೇ


ಈ ಸ್ವರವೇ ವಾದ
ಈಶ್ವರನೇ ನಾದ
ತೃತಿಗತಿಯ ಕಾಗುಣಿತ ವೇದ
ಶಿವಸ್ಮರಣೆ ಸಂಗೀತ ಸ್ವಾದ
ದಮಕಗಳ ಪಾಂಡಿತ್ಯ ಶೋಧ
ಸುಮತಿಗಳ ಸುಜ್ಞಾನ ಭೋಧ
ಬದುಕುಗಳ ವಿಚಾರಣೆ ಕ್ಷಮಾಪಣೆ ವಿಮೋಚನೆ
ಗೆಲುವುಗಳ ಆಲೋಚನೆ ಸರಸ್ವತಿ ಸಮರ್ಪಣೆ


ನವರಸ ಅರಗಿಸಿ ಪರವಸ ಪಳಗಿಸಿ ಅಪಜಯ ಅಡಗಿಸಿ ಜಯಿಸಲು ಇದು ಶಕುತಿಯ ಯುಕುತಿಯ ವಿಷಯಾರ್ಥ
ಗಣಗಣ ಶಿವಗಣ ನಿಜಗುಣ ಶಿವಮನ ನಲಿದರೆ ಒಲಿದರೆ ಕುಣಿದರೆ ಅದೇ ಭಕುತಿಯ ಮುಕುತಿಯ ಪರಮಾರ್ಥ
ನೀನು ನೀನೆ, ಇಲ್ಲಿ ನಾನು ನಾನೆ


ಸಾ ಸಮಗಸರಿ ನಿಗಸರಿಗ ಗಸನಿದಮ ಮಗಮದಾದದದಮ ದನಿನಿ ದದಾನಿ ಸಮಾಗ ಸನಿಸ ನಿಗಸರಿ ದಮಪಸ
ನೀನು ನೀನೆ, ಇಲ್ಲಿ ನಾನು ನಾನೆ


ದನಿಸಗ ನಿಸ ದನಿಸಗ ನಿಸಗಮ ಗಮ ನಿಸಗಮ, ಗಾಗಾ ಮಾಮಾ ಗಸಗಸಗಸಗಸ ಮಗಮಗಮಗಮಗ ಗಸ ಮಗಮಗಮಗ ಸನಿದಮದಸ
ನೀನು ನೀನೆ, ಇಲ್ಲಿ ನಾನು ನಾನೆ


ಮಗಮಗಮಗ ಸಮಗಮಗಮಗ
ದಮದಮದಮ ಮನಿದನಿದನಿದ
ಸಸಸಸಾಸಸಸಸ ಸಗಸನಿ ನಿಸನಿದ ಸಸಾಸನಿದ ನಿಸಾನಿದಮ ದಮಗಸ
ಸಗಮಗ ಗಮದನಿ ಮದನಿಸ ಗಸನಿಸ ದನಿ ಮದ ಮದನಿಸದ
ನೀನು ನೀನೆ, ಇಲ್ಲಿ ನಾನು ನಾನೆ
ಸ ಪ ಸ, ಸನಿಪಮಗಸನಿಪಸ


ಸಗಮಪಮಗ ಸಗಮಪಮಗ ಸಗಮಪಮಪ ಮಪನಿನಿಮಪಮ
ಸರಿಗಮ ದಪಗಪ ದಾಪಗ ದಾದಪ ದಪಗರಿ ಸಸರಿಗರಿ
ಸಾರಿಮಪನಿಸ ಸರಿಮಪನಿಸ ನಿಸ ರಿಪಮಾ ರಿಪಮಾ ರಿಸರಿ
ಸ ಮಸಾ ಮಸಾ ಮಪದಸರಿ ರಿ ಸಾದಪಮ
ಮಪದದಾಪಮ ಪದದಾಪಮ ಮಪದದಾಪಮ ಪಸದಾ
ಪಮಪದಸಾ ಮಪಪದರೀ
ಸರಿರಿ ಸರಿರಿ ಸರಿರಿ ಸರಿರಿ ಸರಿಸ
ದಸರಿದಸರಿ ಪದಸರಿ ಮಪದಸರಿ ರಿಮಪದಸರಿ ಸರಿಮಪದಸರಿ ಪನಿಸ ಗಪದ ರಿಮಪ ಸಗಮಗ ಸಮಗಸ ನಿದಮಗ
ನೀನು ನೀನೇ ಇಲ್ಲಿ ನಾನು ನಾನೇ
ನೀನು ನೀನೇ ಇಲ್ಲಿ ನಾನು ನಾನೇ

Neenu neene illi naanu naane song video : 

Leave a Comment

Contact Us