Neenu mechokaage song details
- Song : Neenu Mechokaage
- Singer : Priya Maali
- Music : Ramkrish
- Lyrics : Phaneesh Raja
- Movie : Drona
- Label : Anand audio
Neenu mechokaage lyrics in Kannada
ನೀನು ಮೆಚ್ಚೋಕಾಗೆ ಲಿರಿಕ್ಸ್
ನೀನು ಮೆಚ್ಚೊಕಾಗೆ
ನನ್ನ ರೂಪ ಅಂದ ಕೇಳಿಕೊಂಡೆ
ಕನಸಲ್ಲೇ ಕಾಣೋದು ಹೋಯ್
ಕಾಣುಸ್ಕೊಂಡು ಕಾಡುತೀಯ ಸುಮ್ಮನೆ
ಹದಿ ಹರೆಯದ ಮೈಯ ನೆರೆದ ಮನಸಿನ
ಒಳಗೆ ಒಳಗೆ ಕಾಳೊಂದ ಚಿಗುರಿಸಿ
ಅರಳಿಸುತ ನನ್ನನ್ ನಾನೆ ಮರೆಯುವ
ಸ ರಿ ಗ ಮ ಪದಗಳ ಮಿಡಿಸಿದ ಜಾಣ
ಕೇಳೊ ನನ್ನ ಲೂಸ್ ಮಂಡೆ ಪೂರ
ಬಿಸಿ ಏರಿ ಹೋಯ್ತು
ಹಿಂದೆ ಮುಂದೆ ಸುತ್ತುತ್ತಿದ್ರು ಹೋಯ್
ನೋಡಿ ಸಹ ನೋಡ್ದಂಗ್ ಹೋಯ್ತಿ ಯಾತಕೋ
ಮನಸೊಳಗೆ ದಿಡೀರ್ ಎದ್ದು ಒಲವಿಗೆ
ಸಿಹಿ ಸಿಹಿಯ ಸಕ್ಕರೆನ ಚಿಮ್ಮುಕ್ಕಿದೆ
ಬಿಡುವುದಿಲ್ಲ ನನ್ನ ಹೆಣ್ಣು ತನವಿದು
ನಿನ್ನ ಜೊತೆ ಅತುಗಿದ ಹನುಮನ ಬಾಲ