Neecha sullu sutho naalige lyrics ( ಕನ್ನಡ ) – Kirik party – super cine lyrics

Neecha Sullu sutho naalige – Vasishta N Simha Lyrics

Singer Vasishta N Simha

About the song

▪ Track : Neecha Sullu Sutho Naalige
▪ Movie : Kirik Party
▪ Music : B. Ajaneesh Loknath
▪ Singer : Vasishta N Simha
▪ Lyricist : Dhananjay Ranjan

NEECHA SULLU SUTHO NAALIGE LYRICS

ನೀಚ ಸುಳ್ಳು ಸುತ್ತೋ ನಾಲಿಗೆ
ನಿನ್ನ ಸೀಳುವ ರೋಷ ಉಕ್ಕಿದೆ
ಕಂಡ ಕಂಡಲೆಲ್ಲಾ ಕಂಡಿಸೊ
ನಿನ್ನ ಕಂಡರೆ ರಕ್ತ ಕುದಿತಿದೆ

ನೀಚ ಸುಳ್ಳು ಸುತ್ತೋ ನಾಲಿಗೆ ನಿನ್ನ ಸೀಳುವ ರೋಷ ಉಕ್ಕಿದೆ
ಕಂಡ ಕಂಡಲೆಲ್ಲಾ ಕಂಡಿಸೊ
ನಿನ್ನ ಕಂಡರೆ ರಕ್ತ ಕುದಿತಿದೆ

ಸುಳ್ಳೊಂದು ಭೂಮಿಯಲ್ಲಿ
ಮುಚ್ಚಿರುವ ಕೆಂಡದಂತೆ
ಎಲ್ಲ ಹತ್ತಿ ಉರಿದ ಮೇಲು
ಹೊಗೆಯಾಗೋ ಆಸೆಯಂತೆ
ಹದ್ದು ಮೀರಿ ಮಾತಾಡು
ಮನುಜನಲ್ಲಿ ಮನಸಿಲ್ಲ
ಸಾವು ಸೆರೆಗೆ ಸಿಕ್ಕಾಗ
ನಿನ್ನ ನೆರಳ ಉಳಿಸೊಲ್ಲ

ಕಟ್ಟು ಕಟೆಗೆ ಕಿವಿಕೊಡುವ
ಕೀಚಕರ ಕಸರತ್ತು
ಸಾವಿನಲ್ಲೂ ಸರಿ ತಪ್ಪು ಹುಡುಕಾಡಿ ಬಿಡೊ ಹೊತ್ತು

ಬದುಕಿ ಬಾಳು ಅವರನ್ನು ಕಂಡರೆ ಕಿಡಿ ಗಿಚ್ಚು
ಸತ್ತು ಹೋದ ಮೇಲು ಬಿಡದು
ನಿಮ್ಮ ಒಳ ಸಂಚು
ಇಂತ ಜನರ ಬಿಡಬೇಡ ಕರ್ಕೊಂಡು ಹೋಗು ಭಗವಂತ
ಇವ ಹೇಳೊ ನೆಪದಲ್ಲಿ ಯಾರು ಇಲ್ಲ ಜೀವಂತ

ನೀಚ ಸುಳ್ಳು ಸುತ್ತೋ ನಾಲಿಗೆ ನಿನ್ನ ಸೀಳುವ ರೋಷ ಉಕ್ಕಿದೆ
ಕಂಡ ಕಂಡಲೆಲ್ಲ ಕಂಡಿಸೊ
ನಿನ್ನ ಕಂಡರೆ ರಕ್ತ ಕುದಿತಿದೆ

ಉರಿವವರು ಉರಿಯುತ ಉರಿದುರಿದು ಹೋಗುವರು
ಕುಡಿವವರು ಕುಡಿಯುತ ಆವಿಯಾಗಿ ತೀರುವರು
ಬಾಳಿದವರ ಪಾಪಗಳು
ಆಡಿದವರ ಬಾಯಲ್ಲಿ
ಬತ್ತಿ ಇಟ್ಟ ಕ್ಷಣದಲ್ಲೇ ಬಂತು ನಿನ್ನ ಬುಡದಲ್ಲೆ

ಕಾಡಿದೆ ನೋಡು ನಿನ್ ಹಿಂದೆ
ಹೆಗಲೇರಿ ನಿನ್ನ ಬಾಳಿಗೆ ನೀನೆ ಸುತ್ತಿ ಸಿಲುಕಿಕೊಳ್ಳುವ ಭ್ರಾಂತಿ
ಆಡಿದಂತ ಆಟಕ್ಕೆಲ್ಲಾ ಲೆಕ್ಕ ಕೊಡಲೆ ಬೇಕು ಪೂರ್ತಿ ಬಾ
ಹೆದರಿಸು ಬಾ ಬಾ ಬಾ ಬಾ ಬಾ

ಕಡುಕ ಕಡು ಪಾಪಿ ಕಟ್ಟಿರುವ
ಕುಡುಕೋಟೆ ಕೆಡಹುವೆನು ಬಾ
ಬಾ ಬಾ ಬಾ

Leave a Comment

Contact Us