Naughty girl lyrics ( ಕನ್ನಡ ) – Chakravarthy

Naughty girl song details

  • Song : Naughty girl
  • Singer : Reeta , Chorus
  • Lyrics : Dr V Nagendra prasad
  • Movie : Chakravarthy
  • Music : Arjun janya
  • Label : Anand audio

Naughty girl lyrics in Kannada

ನಾಟಿ ಗರ್ಲ್ ಲಿರಿಕ್ಸ್

ನಮ್ದು ನಿಮ್ದು ,ನಿಮ್ದು ನಮ್ದು, ತುಂಬಾ ಹಳೆದು
ಹಿಂಗೆ ಇರಲಿ ವಿಶ್ವಾಸ ತುಂಬಾ ಒಳ್ಳೆದು
ನಮ್ದು ನಿಮ್ದು, ನಿಮ್ದು ನಮ್ದು, ತುಂಬಾ ಹಳೆದು
ಹಿಂಗೆ ಇರಲಿ ವಿಶ್ವಾಸ ತುಂಬಾ ಒಳ್ಳೆದು

ಹಾಗಾದ್ರೆ ok
ಅವಾಗು ಮಾಡ್ತಿದ್ವಿ
ಬೇಜಾರು ಯಾಕೆ
ಇವಾಗು ಮಾಡ್ತಿದ್ವಿ
ವಿಲನ್ ಗಳು ಇದ್ದಲ್ಲಿ ನಮಗೆ ಕ್ಯಾಮೆ ಶುರು

ನಾಟಿ ಗರ್ಲ್
ನಾಟಿ ಗರ್ಲ್
You are ನಾಟಿ ಗರ್ಲ್
very ನಾಟಿ ಗರ್ಲ್

ಇಷ್ಟ ರೀ ನಾನ್ ಅಂದ್ರೆ ವಜ್ರಮುನಿಗೆ
ನಾನೊಬ್ಳೆ ಲವ್ವರ್ ತೂಗುದೀಪ ಗೇ
ಮಾತಿಲ್ವ ನಮ್ ಜೊತೆ ಆಡಲ್ವ
ರೌಡಿಗಳು ಇದ್ದಲ್ಲಿ ನಮ್ಮ ಕ್ಯಾತೆ ಶುರು

ನಾಟಿ ಗರ್ಲ್
Very ನಾಟಿ ಗರ್ಲ್
ನಾಟಿ ಗರ್ಲ್
You are ನಾಟಿ ಗರ್ಲ್

ಶಾಕ್ ಅನ್ನು ಕೊಟ್ಟಿದ್ದೀವಿ ಶಕ್ತಿ ಪ್ರಸಾದ್ ಗೆ
ಓ.. ಶೆಂಟ್ ಅನ್ನು ಹಾಕಿದೀವಿ ನಾವು ಸುಧೀರ್ ಗೆ
ಹೋ.. ಹೌದ.. ನಮ್ಗೂನೂ ಹಾಕಬಾರ್ದ
Fraud ಆದರೂ Bad ಆದರೂ ನೀವೆ God father

ಯಾರ್ದಿ ಡಾನ್. ಓ ಯಾರ್ದಿ ಡಾನ್..

Naughty girl song video :

Leave a Comment

Contact Us