Natasaarvabhowma title track details
- Song : Natasaarvabhowma title track
- Singer : Sanjith Hegde, Anthony dasan, Jithin Raj
- Lyrics : Pavan Wadeyar
- Movie : Natasaarvabhowma
- Music : D Imman
- Label : T Series
Natasaarvabhowma title track lyrics in kannada
ನಟಸಾರ್ವಭೌಮ
ಹೀ ಈಸ್ ಕಿಂಗ್ ಆಫ್ ದ ಸಿನಿಮಾ
ಕಾಲಿಟ್ರೆ ಕೇಡಿಗಳೆಲ್ಲ ಇನ್ನೂ ಗಪ್ಪು ಚಿಪ್ಪು
ಡ್ಯಾನ್ಸ್ ವಿತ್ ಅಪ್ಪು ಡ್ಯಾನ್ಸ್ ವಿತ್ ಅಪ್ಪು
ಓ… ನಟಸಾರ್ವಭೌಮ
ಹೀ ಈಸ್ ಬಾಸ್ ಆಫ್ ದ ಕರ್ಮ
ನೋಡ್ರಪ್ಪೋ ಪಾಪಿಗಳೆಲ್ಲ
ಹೊಂಟ್ರು ಲಾಂಗ್ ಟ್ರಿಪ್ಪು
ಡ್ಯಾನ್ಸ್ ವಿತ್ ಅಪ್ಪು ಡ್ಯಾನ್ಸ್ ವಿತ್ ಅಪ್ಪು
ಹಿಡಿದರೆ ಇವ್ನು ಪೆನ್ನು ಸೆನ್ಸೇಷನ್ನು ನಿವ್ಸೂ
ಆಗದು ಕೈಯ್ಯಲಿ ಅಂತ ಕೂರೋದಿಲ್ಲ ಬಾಸು
ಸೆಂಟ್ರು ಸ್ಟೇಟು ಡಿಸ್ಟ್ರಿಕ್ಟ್ ತಾಲ್ಲೂಕ್
ಗ್ರಾಮದಿಂದ ಹಿಡಿದು ಹಳ್ಳಿ ಹೋಬ್ಳಿ ತನಕ
ರೀಚ್ ಆಗೋದ್ ಇವನೇ
ಡ್ಯಾನ್ಸ್ ವಿತ್ ಅಪ್ಪು ಡ್ಯಾನ್ಸ್ ವಿತ್ ಅಪ್ಪು
ನಟಸಾರ್ವಭೌಮ
ಹೀ ಈಸ್ ಕಿಂಗ್ ಆಫ್ ದ ಸಿನಿಮಾ
ಕಾಲಿಟ್ರೆ ಕೇಡಿಗಳೆಲ್ಲ ಇನ್ನೂ ಗಪ್ಪು ಚಿಪ್ಪು
ಡ್ಯಾನ್ಸ್ ವಿತ್ ಅಪ್ಪು ಡ್ಯಾನ್ಸ್ ವಿತ್ ಅಪ್ಪು
ಸ್ಟೈಲಿನಲ್ಲಿ ಲೇಟೆಸ್ಟು
ಸ್ಮೈಲ್ ಅಂತೂ ಬೊಂಬಾಟು
ಗತ್ತಲ್ಲಿದೆ ಗಮ್ಮತ್ತು
ಇಡೀ ದೇಶಕೆ ಅದು ಗೊತ್ತು
ಪಾಲಿಟಿಕ್ಸು ಕ್ರೈಮು ಸಿನಿಮಾ
ಸ್ಪೋರ್ಟ್ಸು ಯಾವ್ದು ಇದ್ರೂನೂ
ಮಿಸ್ಸೆ ಇಲ್ದೆ ಆಗೋಗ್ತಾರೆ
ಇವನಿಗೆ ಫ್ಯಾನ್ಸು ಅಲ್ಲೂನು
ಬಂದ ಬಂದ ನೋಡು ಕಾಪಾಡೋನು
ಮಿಂಚಿನಂತೆ ಬರೋ ತೂಫಾನು
ಹೊಡಿ ಹೊಡಿ ನೀ ಬ್ಯಾಂಡನ್ನು
ತಡೆ ಯಾಕಿನ್ನು
ಡ್ಯಾನ್ಸ್ ವಿತ್ ಅಪ್ಪು ಡ್ಯಾನ್ಸ್ ವಿತ್ ಅಪ್ಪು
ಸ್ಪೀಡಿನಲ್ಲಿ ಫಾಸ್ಟೆಸ್ಟು
ಹಿಡಿದೆ ಇಲ್ಲ ರಾಂಗ್ ರೂಟು
ಕರ್ನಾಟಕದ ಸಂಪತ್ತು
ಮರೆಯೋದಿಲ್ಲ ನಿಯತ್ತು
ಸ್ಟ್ರಿಂಗು ಆಪರೇಶನ್ ಮಾಡಿ
ಸತ್ಯ ಹೊರಗೆ ಎಳೆಯೋನು
ದುಡಿಮೆಯ ನಂಬಿ ಬದುಕು
ಅಂದ ಅಣ್ಣಾವ್ರ ಫ್ಯಾನು
ದುಡಿಮೆಯ ನಂಬಿ ಬದುಕು
ದುಡಿಮೆಯ ನಂಬಿ ಬದುಕು
ಅಡ್ಡ ದಿಡ್ಡಿ ಯಾಗಿ ಬಾಳೋರ್ಗೆಲ್ಲ
ಸುದ್ದಿ ಮಾಡಿ ಬುದ್ದಿ ಕಲಿಸೋನು
ನೋಡಿ ನೋಡಿ ಇವನದೇ ಸೆಪರೇಟ್
ರೂಟ್ ಇನ್ನೂ
ಡ್ಯಾನ್ಸ್ ವಿತ್ ಅಪ್ಪು ಡಾಡಾಡಾ ಡ್ಯಾನ್ಸ್ ವಿತ್ ಅಪ್ಪು
ಕನ್ನಡ ತಾಯ್ನಾಡು
ಹರಸಿ ಬೆಳೆಸಿದ ನೆಲೆಬೀಡು
ನಿಮ್ಮೆಲ್ಲರ ಮನೆ ಮಗನಾಗೊ
ಭಾಗ್ಯ ನಂದೇ ಎಂದು
ಡ್ಯಾನ್ಸ್ ವಿತ್ ಅಪ್ಪು ಡ್ಯಾನ್ಸ್ ವಿತ್ ಅಪ್ಪು
ಡ್ಯಾನ್ಸ್ ವಿತ್ ಅಪ್ಪು ಡ್ಯಾನ್ಸ್ ವಿತ್ ಅಪ್ಪು
ಹಿಡಿದರೆ ಇವ್ನು ಪೆನ್ನು ಸೆನ್ಸೇಷನ್ನು ನಿವ್ಸೂ
ಆಗದು ಕೈಯ್ಯಲಿ ಅಂತ ಕೂರೋದಿಲ್ಲ ಬಾಸು
ಸೆಂಟ್ರು ಸ್ಟೇಟು ಡಿಸ್ಟ್ರಿಕ್ಟ್ ತಾಲ್ಲೂಕ್
ಗ್ರಾಮದಿಂದ ಹಿಡಿದು ಹಳ್ಳಿ ಹೋಬ್ಳಿ ತನಕ
ರೀಚ್ ಆಗೋದ್ ಇವನೇ
ಡ್ಯಾನ್ಸ್ ವಿತ್ ಅಪ್ಪು ಡ್ಯಾನ್ಸ್ ವಿತ್ ಅಪ್ಪು