Nanna Preethi sullalla – Chandan Shetty Lyrics
| Singer | Chandan Shetty |
About the song
▪ Song : Nanna Preethi sullalla
▪ Singer : Chandan Shetty , Lohith
▪ Lyrics : Chandan Shetty
NANNA PREETHI SULLALLA LYRICS
ನನ್ನ ಪ್ರೀತಿ ಸುಳ್ಳಲ್ಲ
ನನ್ನ ಪ್ರೀತಿಸು ಬಾ
ನನ್ನ ಪ್ರೀತಿ ಸುಳ್ಳಲ್ಲ
ನನ್ನ ಪ್ರೀತಿಸು ಬಾ
ನಿನ್ನ ಕಾಡದೆ ಪ್ರೀತಿ ಮಾಡಿದೆ
ಮಾತನಾಡದೆ ತಪ್ಪುಮಾಡಿದೆನು
ನಿನಗೆ ಹೇಳದೆ ಪ್ರೀತಿ ಮಾಡಿದೆ
ಹೇಗೆ ತಿಳಿಸಲಿ ನನ್ನ ಪ್ರೀತಿಯನು
ನನ್ನ ಪ್ರೀತಿ ಸುಳ್ಳಲ್ಲ
ನನ್ನ ಪ್ರೀತಿಸು ಬಾ
ನನ್ನ ಪ್ರೀತಿ ಸುಳ್ಳಲ್ಲ
ನಿನ್ನ ಪ್ರೀತಿಸು ಬಾ
ನಿನ್ನನೆರಳಿಗೂ ನೋವ ಮಾಡದೆ
ಪ್ರೀತಿ ಮಾಡುವೆ ನಂಬು
ಓ ಹುಡುಗಿ
ನೀ ನನ್ನ ನೋಡದೆ ಹಾಗೆ
ಸುಮ್ಮನೆ ನಗುವ ಮನಸಿಗೂ
ನೋವ ತರಿಸಿದೆ ನೀ
ನಿನ್ನ ನೆನಪಲೆ
ನನ್ನ ದಿನಚರಿ
ಮರೆತು ಹೋದೆನಾ
ನಿನ್ನ ನೆನಪಲಿ ಕಾಯುವೆ
ನಿನ್ನಯ ದಾರಿಯನೆ
ಒಮ್ಮೆ ಬಂದು ಹೋಗಿಬಿಡು
ಸುಮ್ಮನೆ
ನನ್ನ ಪ್ರೀತಿ ಸುಳ್ಳಲ್ಲ
ನನ್ನ ಪ್ರೀತಿಸು ಬಾ
ನನ್ನ ಪ್ರೀತಿ ಸುಳ್ಳಲ್ಲ
ನನ್ನ ಪ್ರೀತಿಸು ಬಾ


