Categories
Rahul Dit-O

Nande lyrics ( ಕನ್ನಡ ) – Rahul dit-o – Super cine lyrics

Nande – Rahul dit-o Lyrics

Singer Rahul dit-o

Nande song details – Rahul dit-o

▪ Singer(s): Rahul Dit-O
▪ Lyricist: Rahul Dit-O
▪ Music: Rahul Dit-O

Nande song lyrics in Kannada – Rahul dit-o

ನಿನ್ನೆ ಮೊನ್ನೆ ತಾನೇ ಬಂದೆ
ಈಗ ಎಲ್ಲೋದ್ರು ಸೌಂಡ್ ಬರೀ ನಂದೇ….
ನಾನ್ ಕನ್ನಡಿಗ ಅಂದೆ
ಕನ್ನಡಕ್ಕೆ gansta rap’ನಾ ನಾನೆ ತಂದೆ
ಕೇಳ್ಸಕೊಳೊ ಲೇ..

ನಿನ್ನೇ ಮೊನ್ನೆ ತಾನೇ ಬಂದೆ
ಈಗ ಎಲ್ಲೊದ್ರು ಸೌಂಡ್ ಬರೀ ನಂದೇ..
ನಾನ್ ಕನ್ನಡಿಗ ಅಂದೆ
ಕನ್ನಡಕೆ gansta rap’ನಾ ನಾನೆ ತಂದೆ
ಕೇಳ್ಸ್ಕೊಳೊ ಲೇ…

ಇಷ್ಟ ಇದ್ದಂಗ್ ಇಂದ ಇಷ್ಟ ಇದ್ದಿದ್ ಒಂದೇ Hip -hop
ನನ್ ಲೈಫಲ್ ನೋಡಿದಿನಿ ಎಲ್ಲ ತರದ್ hit-flop
ಸಂಗೀತ ಯುದ್ಧ ಮಾಡೋದಕ್ಕೆ
ಶತ ಸಿದ್ದ
ನಾನ್ ಕನ್ನಡದ ಅಂತ ಪ್ರಸಿದ್ಧ

ನಾನ್ ಮಾಡೋದ್ ನೂರುಕ್ ನೂರು ಪರಿಶುದ್ಧ ಪದಬಳಿಕೆ
ನಾನ್ Care ಮಾಡೋದಿಲ್ಲ ಟೀಕೆ ಮಾಡೊ ಸೆಡೆಗಳಿಗೆ
ನಾ ಸೇರೊದಿಲ್ಲ ತುಕಾಲಿ rapper ಗಳ ಸಾಲಿಗೆ
ಹಾಡೋಕೆ ಬಾಯಿ ಬಿಟ್ರೆ ಬಂದೂಕು ನಂದು ನಾಲಿಗೆ

ತುಂಬಾ simple ಆಗಿರುತ್ತೆ ಕೇಳೋಕೆ ನನ್ನ flow
ನನ್ ತರ ಸಾಹಿತ್ಯ ಬರಿಯೋಕು ದಮ್ ಬೇಕಲೊ
ತಗೊಲ್ಲೊ ಮುಂಚೆ build -up ಕೇಳ್ಸ್ಕೊ ಗೊತ್ತಾಗುತ್ತೆ
ನನ್ ಜೊತೆ ಪೈಪೋಟಿ ಮಾಡೊದಕ್ಕು ಬೇಕು ಯೋಗ್ಯತೆ

ನಾ ಹೇಳೋದ್ ಅವತ್ ಇವತ್ ಯಾವತ್ತು ಇದ್ದಿದ್ ಇದ್ದಂಗೆ
By birth blood ಅಲ್ಲೆ ಬಂದಿರೋದು ನಂಗೆ
ಅದೇನೊ ಹಾಡಿ rap ಅಂತ ಹೇಳಿಕೊಳ್ಳೊ ಕೆಲವು ಮಂದಿಗೆ
ನನ್ನನ್ನ ದಿಕ್ಕರಿಸಲು ಇದ್ರು ಸಾಲದೆರಡು ಗುಂಡಿಗೆ

ನಿನ್ನೆ ಮೊನ್ನೆ ತಾನೇ ಬಂದೆ
ಈಗ ಎಲ್ಲೋದ್ರು ಸೌಂಡ್ ಬರೀ ನಂದೆ ನಂದೆ
ನಾನ್ ಕನ್ನಡಿಗ ಅಂದೆ
ಕನ್ನಡಕ್ಕೆ gansta rap’ನಾ ನಾನೆ ತಂದೆ
ಕೇಳ್ಸ್ಕೊಳೊ ಲೇ…

ನಿನ್ನೆ ಮೊನ್ನೆ ತಾನೇ ಬಂದೆ
ಈಗ ಎಲ್ಲೋದ್ರು ಸೌಂಡ್ ಬರೀ ನಂದೆ ನಂದೆ…
ನಾನ್ ಕನ್ನಡಿಗ ಅಂದೆ
ಕನ್ನಡಕ್ಕೆ gansta rap’ನಾ ನಾನೆ ತಂದೆ
ಕೇಳ್ಸ್ಕೊಳೊ ಲೇ..

ಕೆಟ್ಟ ಸಾಹಿತ್ಯ ನಂದಲ್ಲ singer rapper ‘ಗಳ್ದು
song ನಾ sing ಮಾಡಿ rappers ಅಂತ ಹೇಳೆಕೊಳ್ಳೆ ಬಾರ್ದು
rap ಮಾಡುತೀನಿ ಏನೊ ಸ್ವಲ್ಪ ತಕ್ಕ ಮಟ್ಟಿಗೆ
ನನ್ ಲಿರಿಕ್ಸ್ ತಲೆ ಮೇಲೆ ತೆಗದು ಹೊಡೆದಂಗೆ ಇರುತ್ತೆ ಇಟ್ಟಿಗೆ

Rap ಮಾಡೋದ್ರಿಂದ
life -style change ಆಯ್ತು ಚಪ್ಪಲ್ ಹುಡುಕುತಿದ್ದ ಕಾಲಿಗೆ sneakers ಬಂದಾಯ್ತು
ನಾನ್ ಹಾಡೋದ್ರಲ್ ಅರ್ಥ ಇದೆ ಅಂತ ಆಯ್ತು
ಅದಕ್ಕೇನೆ ಮೈಕ್ ಹಿಡಿದು Stage ಮೇಲೆ ನಿಂತು ಆಯ್ತು

ಇಷ್ಟ XL tees,ಒಳ್ಳೆ shirt baggy pants, snap back ಹಾಕೋದಿಲ್ಲ ಜಾತ್ರೆ ಜಾಕೆಟ್ china-mina thu yaak costly shoes, costly watch ring bling match Benz car ಅಲ್ ಬಂದು ಇಳಿತೀನಿ haters please, wait and watch!

From the day one daddy south underground ತಂದೆ rap game ಅಲ್ ಕಾಲು ಇಟ್ಟಗ್ ಇಂದನೂ ಕೊಂದೆ everyday struggle ನಂಗೇ ಇದ್ದಿದ್ದೆ ಚಿಂತೆ
But rap ಅಂತ ಬಂದ್ರೆ ದರ್ಬಾರ್ ಇಂದು ನಂದೆ

ನಿನ್ನೆ ಮೊನ್ನೆ ತಾನೇ ಬಂದೆ
ಈಗ ಎಲ್ಲೋದ್ರು ಸೌಂಡ್ ಬರೀ ನಂದೆ ನಂದೇ…
ನಾನ್ ಕನ್ನಡಿಗ ಅಂದೆ
ಕನ್ನಡಕ್ಕೆ gansta rap’ನಾ ನಾನೆ ತಂದೆ
ಕೇಳ್ಸ್ಕೊಳೊ ಲೇ…

ನಿನ್ನೆ ಮೊನ್ನೆ ತಾನೇ ಬಂದೆ
ಈಗ ಎಲ್ಲೊದ್ರು ಸೌಂಡ್ ಬರೀ ನಂದೆ ನಂದೇ..
ನಾನ್ ಕನ್ನಡಿಗ ಅಂದೆ
ಕನ್ನಡಕ್ಕೆ gansta rap’ನಾ ನಾನೆ ತಂದೆ
ಕೇಳ್ಸ್ಕೊಳೊ ಲೇ…

Leave a Reply

Your email address will not be published. Required fields are marked *

Contact Us