Nammoora hirimaga – Akash P Lyrics
Singer | Akash P |
Nammoora hirimaga Dr. Shivarajkumar Birthday special song lyrics
▪ Song Tittle : Nammoora Hirimaga
▪ Music : Akash P
▪ Singer : Akash P
▪ Lyricist : Akash P
Nammoora hirimaga Dr. shivarajkumar Birthday special song lyrics in Kannada
ನಮ್ಮೂರ ಹಿರಿಮಗ
ನಮ್ಮೂರ ಹಿರಿಮಗ
ಅಭಿಮಾನಿಗಳ ಮನೆ ಮಗ
ನಮ್ಮೂರ ಹಿರಿಮಗ
ಅಭಿಮಾನಿಗಳ ಮನೆ ಮಗ
ರಾಜ ರಾಜರ ಕುಡಿ ಇವ
ರಾಜ ವಂಶದ ಶಿವ ಇವ
ರಾಜನ ಮಗನೂ
ಪಾರ್ವತಿ ಪುತ್ರನೂ
ನಮ್ಮೂರ ಹಿರಿಮಗ
ಪ್ರೀತಿ ,ಕರುಣೆ ತುಂಬಿರೊ ಮನಸವಾ
ಪವರಿಗೂ ಟವರು
ಮಾತು ಫುಲ್ಲು ಶುಗರು
ಫ್ಯಾನ್ಸ್ ಗೆ ದೇವರು
One and only ಟಗರು
ಪವರಿಗು ಟವರು
ಮಾತು ಫುಲ್ಲು ಶುಗರು
ಫ್ಯಾನ್ಸ್ ಗೆ ದೇವರು
One and only ಟಗರು
ಸೆಂಚುರಿ ಸ್ಟಾರ್ ಶಿವಣ್ಣ
ಹ್ಯಾಟ್ರಿಕ್ ಹೀರೊ ಶಿವಣ್ಣ
ನಮ್ಗೆಲ್ಲಾ ಬಾಸ್ ಶಿವಣ್ಣ
ಶಿವರಾಜಕುಮಾರ
ರಾಜಣ್ಣ ರಾಜಣ್ಣ
ನೀವೆ ನಮ್ಗೆ ದೈವ ಅಣ್ಣ
ನಿಮ್ಮ ಹೆಸರು ಉಳಿಸೋಕೆ
ಇರುವವರೆ ಶಿವಣ್ಣ
ನಮ್ಮೂರ ಹಿರಿಮಗ
ಅಭಿಮಾನಿಗಳ ಮನೆ ಮಗ