Naan olleyavne lyrics ( ಕನ್ನಡ ) – Gajanana and gang

Naan olleyavne song details

  • Song : Naan olleyavne
  • Singer : Puneeth Rajkumar
  • Lyrics : Abhishek Shetty
  • Movie : Gajanana and gang
  • Music : Praddyottan
  • Label : Anand audio

Naan olleyavne lyrics in kannada

ನಾನ್ ಒಳ್ಳೆಯವ್ನೆ ಸಾಂಗ್ ಲಿರಿಕ್ಸ್

ನಾನ್ ಒಳ್ಳೆವ್ನೆ
ನನ್ನ ಟೈಮ್ ಸರಿ ಇಲ್ಲ
ಟೈಮ್ ಸರಿ ಐತೆ
ಜೊತೆಗಿರೋರೆ ನೆಟ್ಟುಗಿಲ್ಲ
365 ದಿನಾನು ಓಡಬೇಕು ಹೊಟ್ಟೆಪಾಡು
ಏನ್ ಮಾಡ್ಲಿ ಹೇಳಿ ಈಗ ನಡಿದಿಲ್ಲ ಚೂರು ನೋಡು
ಬಾ ಮಗ ಎಣ್ಣೆ ಪಾರ್ಟಿ ಮಾಡೋಣ
ಯಾಕೆ ಹೀಗೆ ಬದುಕು ಆಯ್ತು ಕಾಣದೆ ಹೋದೆನಾ
ಬದುಕಿನಲ್ಲಿ ಖುಷಿಯೆ ಇಲ್ಲ ಬೇಕ ಈ ಜೀವನ

ಹಿಂಗೆಲ್ಲಾ ಯಾಕಾಯ್ತು ಗೊತ್ತಿಲ್ಲ
ಈ ದುನಿಯಾ ಅದ್ಯಾಕೊ ನಮ್ಗಲ್ಲ
ಇದು ಖಾಲಿ ಹಳೆ ಜೀವನ
ಸಾಕು ಬೇಡ ಬಾರೊ ಹುಡ್ಗೀರ್ ಕಾಲೇಜ್ ಮುಂದೆ ಹೋಗೋಣ
ಬೀಟ್ ಹಾಕೋಣ

ಹುಡುಗಿ ಬೇಕಾ ಫ್ರೆಂಡ್ಸ್ ಬೇಕಾ
ಕನ್ಪ್ಯೂಸನ್ ನಿಲ್ಲೋದಿಲ್ಲ
ಯಾರಿಗೆ ಯಾರು ಆಗೋದಿಲ್ಲ ನನ್ನ ಲೈಫೆ ಇಲ್ಲಿ ಎಲ್ಲಾ
ಹೊಸದಾಗಿ ಏನೂನು ಸಿಗ್ತಿಲ್ಲ
ಹಳೆಗಾಯ ಇನ್ನೂನು ಮಾದಿಲ್ಲ
ಬೇಗ ಬಾರೊ ಓಡೋಣ ಪೋಲೀಸ್ ಜೀಪೆ ಬಂದ ಜಾಗ ಈಗ ಮಾಡೋಣ ಎಸ್ಕೇಪ್ ಆಗೋಣ

ನಾನ್ ಒಳ್ಳೆವ್ನೆ
ನನ್ನ ಟೈಮ್ ಸರಿ ಇಲ್ಲ
ಟೈಮ್ ಸರಿ ಐತೆ
ಜೊತೆಗಿರೋರೆ ನೆಟ್ಟುಗಿಲ್ಲ

Naan olleyavne song video :

Leave a Comment

Contact Us