Mungaru Maleyemba Song Lyrics – Kothalavadi Movie

Mungaru Maleyemba Song Details:

SongMungaru Maleyemba
SingerNishan Rai, Sunidhi Ganesh
LyricsPramod Maravanthe
MovieKothalavadi
MusicVikas Vasishta
LabelMRT Music

Mungaru Maleyemba Song Spotify:

Mungaru Maleyemba Song Lyrics In Kannada:

ಮುಂಗಾರು ಮಳೆ ಎಂಬ ಸಿನಿಮಾಲಿ ಬಂದಂತ
ಮೊಲದಂತೆ ಮುದ್ದಾಗಿ ಕಾಣ್ತವಳಲ್ಲೊ
ಬಂಗಾರ ಹಾಕಿದೋಳೆ ಸಿಂಗಾರ ಬೇಕಿಲ್ಲ
ಮಹಾರಾಣಿ ಹಂಗೇನೆ ಮಿಂಚ್ತವಳಲ್ಲೊ
ದಿನವೂ ದುಡಿಯುವಂತ ಬಡಪಾಯಿಗೆ
ಸಿರಿಗೌರಿ ಎದುರಾಗಿ ಬಂದಂತಿದೆ

ಕರುನಾಡ ಮಣ್ಣಲ್ಲಿ ನಿಧಿಯೊಂದು ದೊರೆತಾಯ್ತು
ಇನ್ನೇತಕೆ ಸಂಪಾದನೆ
ಮುಡಿದಂತ ಮೊಗ್ಗೆಲ್ಲ ಜಡೆನಾಗೆ ಹೂವಾಯಿತು
ಎಲ್ಲಾದಕೂ ನೀನೇ ಹೊಣೆ
ಈ ಜೀವವೇ… ನಿಂದೆ ಕಣೇ

ಮುಂಗಾರು ಮಳೆ ಎಂಬ ಸಿನಿಮಾಲಿ ಬಂದಂತ
ಮೊಲದಂತೆ ಮುದ್ದಾಗಿ ಕಾಣ್ತವಳಲ್ಲೊ

ಹದಿನಾರು ಕಡೆಯಿಂದ ಹೊಸ ಗಾಳಿ ಸುಳಿದಾಯ್ತು
ಹಳೆ ಚಾಳಿಯ ಮರೆಯೊಣವೆ
ಒಲವೆಂಬ ನದಿಗೊಂದು ಜಲಪಾತವಾಗೋದು
ಜೊತೆಯಾಗಿಯೇ ಮುಳುಗೋಣವೆ
ಹಾಳಾದೇನು ನಿನ್ನಿಂದಲೇ….

Mungaru Maleyemba Song Lyrics In English:

Mungaru Maleyemba cinema li bandanta
Moladante muddagi kaantaavalallo
Bangara haakilla singara bekilla
Maharaniyantene minchatavalallo
Dinavu dudivanta badapaayige
Siri Gowri eduragi bandangide

Karunaada mannalli nidhiyondu doretaaytu
Innethake sampadane
Mudidanta moggella jade myaale hoovaaytu
Ellaadaku neene hone
Ee jeevave.. ninde kane

Mungaru Maleyemba cinema li bandanta
Moladante muddagi kaantaavalallo

Hadinaaru kadeyinda hosagaali sulidaaytu
Hale chaliya mareyonave
Olavemba nadiyondu jalapaatavaagoytu
Jotheyagi mulugonave
Haalaadenu.. ninnindale…

Advertisement
Advertisement Advertisement

Leave a Comment

Contact Us