Munde Hego Yeno Song Lyrics – Aaram Aravinda Swamy Movie

Munde Hego Yeno Song Details:

SongMunde Hego Yeno
SingerNihal Tauro
LyricsPramod Maravanthe
MovieAaram Aravinda Swamy
MusicArjun Janya
LabelWinkwhistle Production’s

Munde Hego Yeno Song Spotify:

Munde Hego Yeno Song Lyrics In Kannada

ಮುಂದೆ ಹೇಗೋ ಏನೋ
ಇಂದು ಹಾಯಾಗಿದೆ
ಮನದ ತುಂಬ ನಿನ್ನ ಬಿಂಬ ಓಡಾಡಿದೆ
ರಾಶಿ ರಾಶಿ ಬಣ್ಣನಾ ತಂದು
ಸುರಿದೆ ನನ್ನ ಮೇಲೆ ದಿನ
ಅಂಗೈಯನ್ನು ಆಕಾಶ ಮಾಡೊ
ನಿನ್ನ ಪ್ರೀತಿಗೆ ಆಭರಿನಾ…

ಬೆಳಕಿನ ಬೆರಳನು ಹಿಡಿದಿರೊ ಅನುಭವ ನನಗೆ
ಜಗವನೆ ಮರೆಸುವ ಮರುಳನು ಸಹಿಸಲಿ ಹೆಂಗೆ
ಕಣ್ಣ ಮುಂದೆ ಬಂದಾಗ ನೀನು
ಕಾಣಬಲ್ಲೆ ಮಿಂಚ್ ಒಂದಾನ
ಅಂದವಾದ ಹಾಡಂತೆ ಕೇಳೋ
ನಿನ್ನ ಮಾತಿಗೆ ಅಭಿಮಾನಿ ನಾ

ಮುಂದೆ ಹೇಗೋ ಏನೋ
ಇಂದು ಹಾಯಾಗಿದೆ
ಮನದ ತುಂಬ ನಿನ್ನ ಬಿಂಬ ಓಡಾಡಿದೆ
ರಾಶಿ ರಾಶಿ ಬಣ್ಣನಾ ತಂದು
ಸುರಿದೆ ನನ್ನ ಮೇಲೆ ದಿನ
ಅಂಗೈಯನ್ನು ಆಕಾಶ ಮಾಡೊ
ನಿನ್ನ ಪ್ರೀತಿಗೆ ಆಭರಿನಾ…

Munde Hego Yeno Song Lyrics In English:

Munde hego yeno
Indu hayagide
Manada thumba ninna bimba odadide
Raashi raashi banna na tandu
Suride nanna mele dina
Angai yannu akasha mado
Ninna preethige aabhari naa..

Belakina beralanu hididiro anubhava nange
Jagavane maresuva marulanu sahisali henge
Kanna munde bandaga ninu
Kanaballe minch ondana
Andavada hadante kelo
Ninna matige abhimani na

Munde hego yeno
Indu hayagide
Manada thumba ninna bimba odadide
Raashi raashi banna na tandu
Suride nanna mele dina
Angai yannu akasha mado
Ninna preethige aabhari naa..

Advertisement
Advertisement Advertisement

Leave a Comment

Contact Us