Mummy please mummy song details
- Song : Mummy please mummy
- Singer : Vijay Prakash
- Music : Arjun janya
- Lyrics : Dr V Nagendra prasad
- Movie : Trivikrama
Mummy please mummy lyrics in Kannada
ಅರೆಂಜ್ ಮ್ಯಾರೇಜ್ ಅಂದ್ರೆ
ಆನ್ ಲೈನ್ ಅಲ್ಲಿ ಶಾಪಿಂಗ್ ಮಾಡ್ದನ್ಗೆ ಇರುತ್ತೆ ಹಾಹಾ
ನಾವು ಕೇಳೋದೇ ಒಂದು
ನಮ್ಮ ಗೆ ಸಿಗೋದೇ ಇನ್ನೊಂದು ಒಹ್ ಒಹ್
ಆದ್ರೆ ಲವ್ ಮ್ಯಾರೇಜ್ ಅಂದ್ರೆ
ನಾವೇ ಮಾರ್ಕೆಟಿಗೇ ಹೋಗಿ
ಹುಳ ಪಳ ಇರೋದನ್ನ ಆಯ್ದು ಬಿಸಾಕಿ ಹಾ ಹಾ
ಬಲ್ತಿರೋದನ್ನ ಪಕ್ಕಕೆ ಹಾಕಿ ಅದು
ಅದು ತಾಜಾ ತಾಜಾ ತರಕಾರಿ ತಗೊಂಡಂಗಿರುತ್ತೆ.
ಮಮ್ಮಿ ಪ್ಲೀಸ್
ಏನೇ ಹೇಳು ಮಮ್ಮಿ
ನಾನು ಆಗೋದೇ ಲವ್ ಮ್ಯಾರೇಜ್ ಮಮ್ಮಿ
ಮಮ್ಮಿ ಪ್ಲೀಸ್ ಮಮ್ಮಿ
ಮಮ್ಮಿ ಪ್ಲೀಸ್ ಮಮ್ಮಿ
ನೈಟ್ ಅಲ್ಲಿ ಅಪ್ಪನ ಹತ್ರ ಕೆಮ್ಮಿ
ನನ್ನ ಲವ್ ವಿಷ್ಯ ಹೇಳ್ಬಿಡು ಮಮ್ಮಿ
ಅರೆಂಜ್ ಮ್ಯಾರೇಜ್ ಮಮ್ಮಿ
ನಾನು ಆಗಬಿಟ್ರೆ ಆಗತೀನಿ ಡಮ್ಮಿ
ಮಮ್ಮಿ ಪ್ಲೀಸ್ ಮಮ್ಮಿ
ಮಮ್ಮಿ ಪ್ಲೀಸ್ ಮಮ್ಮಿ
ಪಕ್ಕದ ಮನೆ ಪಮ್ಮಿ
ಕೊಡತವಳೇ ಸಿಗ್ನಲ್ಲು ಕೆಮ್ಮಿ
ಅವರಿಗೆಲ್ಲ ಬೀಳಲ್ಲ ಮಮ್ಮಿ
ರೆಂಭೆ ಮೇನಕೆ ತರ್ತೀನಿ ಮಮ್ಮಿ
ಮಮ್ಮಿ ಪ್ಲೀಸ್ ಮಮ್ಮಿ
ಮಮ್ಮಿ ಪ್ಲೀಸ್ ಮಮ್ಮಿ
ಪ್ಲೀಸ್ ಮಮ್ಮಿ ಮಮ್ಮಿ ಪ್ಲೀಸ್ ಮಮ್ಮಿ
ನಮ್ಮದೇ ಕ್ಯಾಷ್ಟು ಹಾಹಾ
ಅಯ್ಯೋ ತುಂಬಾ ಬೆಸ್ಟು ಹೂ ಕಣ್ ಹೇಳು
ಅಂತ ಯಾರ್ನೋ ತೋರ್ಸಿ ಹೂ ಹೂ ಕುರಿ ಹಂಗೆ ನನ್ನ ಕೂರಿಸಿ
ಡುಂಡುಂ ಡೋಲು ಬಾರ್ಸಿ
ಯಾರೋ ಆದ್ರೆ ವೈಫು. ಯಕುಟಿಹೋಗುತೇ ಲೈಫು
ಅಡ್ಜಸ್ಟ್ ಆಗೋದು ಟಫ್
ಲವ್ ಮ್ಯಾರೇಜ್ ಯಾವತ್ತು ಸೇಫ್
ಮಮ್ಮಿ ಮಮ್ಮಿ ಪ್ಲೀಸ್ ಮಮ್ಮಿ
ಸಂಪ್ರದಾಯಕೆ ಬ್ರೆಕ್
ನೀನು ಈಗ ಹಾಕಲೇ ಬೇಕು.
ಮನೆ ತುಂಬುಸ್ಗೋ ಸಾಕು
ನಾನು ಹೆತ್ತುಕೊಡ್ತಿನಿ ವರ್ಷಕ್ಕೆ ನಾಲಕ್ಕು
ಮಮ್ಮಿ ಪ್ಲೀಸ್ ಮಮ್ಮಿ ಮಮ್ಮಿ ಪ್ಲೀಸ್ ಮಮ್ಮಿ
ಜಗಳ ಆಡಿದ್ರೆ ತವರ ಮನೆ ಹೋಗ್ತಾಳೆ ಓಹೋಹ್
ಕೋಪ ಬಂದ್ರೆ ಅಣ್ಣನ ಮನೆಗೆ ಹೋಗ್ತಾಳೆ ಒಹ್
ಹಂಗು ನಾ ಲವ್ ಮ್ಯಾರೇಜ್ ಆದ್ರೆ
ತವರು ಮನೇನು ಇಲ್ಲ ಬ್ರದರ್ ಮನೇನು ಇಲ್ಲ
ಮಮ್ಮಿ ಅದಕ್ಕೆ
ಅದಕ್ಕೆ ಲವ್ ಮ್ಯಾರೇಜ್ ಬೇಡ ಅಂದ್ರೆ
ಓಡಿಹೋಗಿ ಮದುವೆ ಆಗ್ಬಿಡ್ತೀಯೇನೋ ಬೇಕುಪ್ಪ
ಮಮ್ಮಿ ಮಾಡಬಿಡ್ರಿ ಆಶೀರ್ವಾದ
ಇಲ್ಲ ತಿಳ್ಳ್ಕೊಳ್ರಿ ಕೈ ತಪ್ಪಿ ಹೋದ
ಇಷ್ಟು ದಿವ್ಸ ಕುಲುಮೆ ಅಲ್ಲಿ ಕಾದ
ಬೇಗ ತಟ್ಟದಿದ್ರೆ ಹಳ್ಳಾಗಿ ಹೋದ
ಮಮ್ಮಿ ಪ್ಲೀಸ್ ಮಮ್ಮಿ ,ಮಮ್ಮಿ ಪ್ಲೀಸ್ ಮಮ್ಮಿ
ಅರೆಂಜ್ ಲ್ಯಾಂಡ್ ಲೈನ್ ಫೋನು
ಹಟ್ಟಿಯಲ್ಲಿ ಕಟ್ಟಕೊ ಪ್ಲಾನು
ಲವ್ ಅಂದ್ರೆ ಆಪಲ್ ಫೋನು
ರೋಮ್ಯಾನ್ಸ್ ರೋಮಿಂಗ್ ಅಲೋನ್
ಮಮ್ಮಿ ಪ್ಲೀಸ್ ಮಮ್ಮಿ ಪ್ಲೀಸ್ ಮಮ್ಮಿ
ಮಮ್ಮಿ ಪ್ಲೀಸ್ ಮಮ್ಮಿ. ಪ್ಲೀಸ್ ಮಮ್ಮಿ
ಮಮ್ಮಿ ಪ್ಲೀಸ್ ಮಮ್ಮಿ ಪ್ಲೀಸ್ ಮಮ್ಮಿ
ಮಮ್ಮಿ ಪ್ಲೀಸ್ ಮಮ್ಮಿ ಪ್ಲೀಸ್ ಮಮ್ಮಿ
ಪ್ಲೀಸ್ ಪ್ಲೀಸ್ ಪ್ಲೀಸ್ ಪ್ಲೀಸ್ ಪ್ಲೀಸ್
ಮಮ್ಮಿ ಅರೆಂಜ್ ಮ್ಯಾರೇಜ್ ಬೇಡ