Moda Modalu Bhoomigilida Song Details
Enjoy the melodious Kannada romantic track Moda Modalu Bhoomigilida from the movie Yashwanth. Sung beautifully by Rajesh Krishnan and Nanditha, the song features heartfelt lyrics by Kaviraj and soulful music composed by Mani Sharma. Released under SGV Sandalwood Songs, this track is loved for its soothing melody and romantic charm.
| Song | Moda Modalu Bhoomigilida |
| Singer | Rajesh Krishnan – Nanditha |
| Lyrics | Kaviraj |
| Movie | Yashwanth |
| Music | Mani Sharma |
| Label | SGV Sandalwood Songs |
Moda Modalu Bhoomigilida Song Spotify
Moda Modalu Bhoomigilida Song Lyrics In Kannada
ಮೊದಲ ಮೊದಲೂ ಭೂಮಿಗಿಳಿದ
ಮಳೆ ಹನಿಯು ನೀನೇನಾ..
ಹೂವ ಎದೆಯ ಚುಂಬಿಸಿದ ಇಿಬ್ಬನಿಯು ನೀನೇನಾ..
ಬರದೆ ನನ್ನ ಕನಸಲ್ಲಿ…
ಕಾಣದೆ ನನ್ನ ಎದುರಲ್ಲಿ
ಇದ್ದೆಯೋ ಯಾವ ಊರಲ್ಲಿ ನೀನು ಅವಿತು ಕುಳಿತೂ
ಅಲ್ಲ ಮಳೆ ಹನಿಯಲ್ಲ
ನಾನು ಇಂಗೋದಿಲ್ಲ
ಅಲ್ಲ ಇಿಬ್ಬನಿಯಲ್ಲ ನಾನು ಅರೋದಿಲ್ಲ
ಬಾಳು ಸಿಧ ಬಾಳು ಸಾಧಾ… ಹುಡುಗ ಕಾಣೆ ಇವನು
ನಾನು ಬರದೆ ನಿನ್ನ ಕನಸಲ್ಲಿ…
ಕಾಣದೆ ನಿನ್ನ ಎದುರಲ್ಲಿ
ಇದೇನು ನನ್ನ ಊರಲ್ಲಿ ನನ್ನಷ್ಟಕ್ಕೇನಾ
ಅಮ್ಮನ ಪ್ರೀತಿಯೇಗೆ
ಎಂದು ನಾ ಕಂಡಿಲ್ಲ ಕ್ಷಣ ಕೂಡವು
ಅಮ್ಮನ ರೀತಿ ನಿನ್ನ
ಪ್ರೀತಿಯು ಅಂತಲ್ಲ ಮನಸೆಲ್ಲವು
ಕೋಟಿ ದೇವರು ಕೂಡ
ಕೊಟ್ಟರೂ ಸಾಟಿಯಾಗದು ತಾಯಿಗೆ..
ಅಂತ ಪ್ರೀತಿಯ ನನ್ ಅಂಗ ಅಂತೀಯಾ..
ಸುಳ್ಳು ಹೇಳ್ತಿಯಾ ಯಾಕೆ ಹುಡುಗಿ
ಮೊದಲ ಮೊದಲೂ ಭೂಮಿಗಿಳಿದ
ಮಳೆ ಹನಿಯು ನೀನೇನಾ..
ಹೂವ ಎದೆಯ ಚುಂಬಿಸಿದ ಇಿಬ್ಬನಿಯು ನೀನೇನಾ..
ಬರದೆ ನನ್ನ ಕನಸಲ್ಲಿ…
ಕಾಣದೆ ನನ್ನ ಎದುರಲ್ಲಿ
ಇದ್ದೆಯೋ ಯಾವ ಊರಲ್ಲಿ ನೀನು ಅವಿತು ಕುಳಿತೂ
ಅಲ್ಲ ಮಳೆ ಹನಿಯಲ್ಲ
ನಾನು ಇಂಗೋದಿಲ್ಲ
ಅಲ್ಲ ಇಿಬ್ಬನಿಯಲ್ಲ ನಾನು ಅರೋದಿಲ್ಲ
ಬಾಳು ಸಿಧ ಬಾಳು ಸಾಧಾ… ಹುಡುಗ ಕಾಣೆ ಇವನು
Supercinelyrics.com
ನಾನು ಬರದೆ ನಿನ್ನ ಕನಸಲ್ಲಿ…
ಕಾಣದೆ ನಿನ್ನ ಎದುರಲ್ಲಿ
ಇದೇನು ನನ್ನ ಊರಲ್ಲಿ ನನ್ನಷ್ಟಕ್ಕೇನಾ
ಆ ತಂಗಾಳಿ ತೀಡುವ
ರೀತಿ ನಾ ಹೇಗೆಂದು ತಿಳಿದಿಲ್ಲವೂ..
ನಿನ್ನಯ ಸ್ಪರ್ಶ ತಂದ ಹರ್ಷದ
ಹಾಗಂತು ನನ್ನ ಹೃದಯವು
ಸುಮ್ಮನೆತಕೆ ತಂಪು
ಗಾಳಿಗೆ ನನ್ನ ಹೋಲಿಕೆ ಮಾಡುವೆ..?
ಸುನ್ತರ್ಗಳಿಗೆ ಮದು ಹೋಲಿಕೆ
ಹಾಗ ಒಪ್ಪಿಗೆ ನಾನು ನೀಡುವೆ
ಮೊದಲ ಮೊದಲೂ ಭೂಮಿಗಿಳಿದ
ಮಳೆ ಹನಿಯು ನೀನೇನಾ..
ಹೂವ ಎದೆಯ ಚುಂಬಿಸಿದ ಇಿಬ್ಬನಿಯು ನೀನೇನಾ..
ಬರದೆ ನನ್ನ ಕನಸಲ್ಲಿ…
ಕಾಣದೆ ನನ್ನ ಎದುರಲ್ಲಿ
ಇದ್ದೆಯೋ ಯಾವ ಊರಲ್ಲಿ ನೀನು ಅವಿತು ಕುಳಿತೂ
ಅಲ್ಲ ಮಳೆ ಹನಿಯಲ್ಲ
ನಾನು ಇಂಗೋದಿಲ್ಲ
ಅಲ್ಲ ಇಿಬ್ಬನಿಯಲ್ಲ ನಾನು ಅರೋದಿಲ್ಲ
ಬಾಳು ಸಿಧ ಬಾಳು ಸಾಧಾ… ಹುಡುಗ ಕಾಣೆ ಇವನು
ನಾನು ಬರದೆ ನಿನ್ನ ಕನಸಲ್ಲಿ…
ಕಾಣದೆ ನಿನ್ನ ಎದುರಲ್ಲಿ
ಇದೇನು ನನ್ನ ಊರಲ್ಲಿ ನನ್ನಷ್ಟಕ್ಕೇನಾ
Moda Modalu Bhoomigilida Song Lyrics In English
Moda modalu bhomigilidha
male haniyu ninena..
hoov edheya chumbisida ibbaniyu ninena..
baradhe nanna kanasalli…
kaanadhe nanna edhuralli
iddeyo yav uralli nin avithu kulithu
Alla male haniyalla
..nanu ingodilla
alla ibbaniyalla nanu arodilla
balu sidha balu saada…huduga kane ivanu
Naanu baradhe ninna kanasalli…
kaanadhe ninna edhuralli
idhenu nanna huralli nannashtakkena,
Ammana preethi yege
endhu na kandilla kshana kudavu
Ammana reethi ninna
preethiyu antalla manasellavu
Koti devaru koodu
kottaru saatiyagadhu thaahige..
Anta preethiya nan ang anthiya..
sullu elithiya yeke hudugi
Supercinelyrics.com
Moda modalu bhomigilidha
male haniyu ninena..
hoov edheya chumbisida ibbaniyu ninena..
baradhe nanna kanasalli…
kanadhe nanna edhuralli
iddeyo yav uralli nin avithu kulithu
Alla male haniyalla
..nanu ingodilla
alla ibbaniyalla nanu arodilla
balu sidha balu saada…huduga kane hivanu
Nanu baradhe ninna kanasalli…
kaanadhe ninna edhuralli
idhenu nanna huralli nannashtakkena,
Ah tangaali teedo
rithi naa hegendhu thilidillavoo..
Ninnaya sparsha thandha harshada
haganthu nana hrudavavu
Summanethake tampuu
gaalige nanna holike maaduve..?
Suntargalige madu holike
haaga oppige naanu niduve
Moda modalu bhomigilidha
male haniyu ninena..
hoov edheya chumbisida ibbaniyu ninena..
baradhe nanna kanasalli…
kanadhe nanna edhuralli
idhyo yav uralli nin avithu kulithu
Alla male haniyalla
..nanu ingodilla
alla ibbaniyalla nanu arodilla
balu sidha balu saada…huduga kane hivanu
Nanu baradhe ninna kanasalli…
kaanadhe ninna edhuralli
idhenu nanna huralli nannashtakkena
