Mirri mirriyaa song details
- Song : Mirri Mirriyaa
- Singer : Chethan Naik , Priya maali
- Music : Ramkrish
- Lyrics : Phaneesh Raj
- Movie : Drona
- Label : Anand audio
Mirri mirriyaa lyrics in Kannada
ಮಿರಿ ಮಿರಿಯ ಲಿರಿಕ್ಸ್
ಮಿರಿ ಮಿರಿಯ ಕಣ್ಗಳ ಮಿಟುಕಿ ಓ ಓ
ಮುಸಿ ಮುಸಿದು ನಕ್ಕಳು ಮಿಣುಕಿ ಓ ಓ ಓ
ಮುಳುಗೋದೆ ಅವಳ ಪ್ರೀತಿ ಅಲ್ಲಿ
ಆ ಆ ಆ ಈ ಈ ಈ ಶುರುವೋ
ಹೌಲ ಹೌಲ ಹರಿದಾಡಿದೆ ನನ್ನಲ್ಲಿ ಆಸೆಯ
ಎದ್ವ ತದ್ವ ಮರೆಸು ಓ ಓ
ಕುಲ್ಲಂ ಕುಲ್ಲ ಖುಷಿ ಅಂಚಿಗೆ ಪ್ರೀತಿಯು
ಎದ್ದು ಬಿದ್ದು ಕುಣಿದೆ ಓ ಓ
ಮಿರಿ ಮಿರಿಯ ಕಣ್ಗಳ ಮಿಟುಕಿ ಓ ಓ ಓ ಓ
ಮುಸಿ ಮುಸಿದು ನಕ್ಕಳು ಮಿಣುಕಿ ಓ ಓ
ಮುಳುಗ್ಹೋದೆ ಅವಳ ಪ್ರೀತಿ ಅಲ್ಲಿ ಆ ಆ ಆ ಆ ಈ ಈ ಈ ಶುರುವೋ