Mauni Naanu Song Details
“Mauni Naanu” is a soulful Kannada track from the movie Suryakanti, featuring the mesmerizing voice of Karthik. The song’s poetic lyrics are penned by Kaviraj, while the legendary Ilayaraja delivers a timeless musical composition. Released under Anand Audio, this track beautifully blends emotion and melody, making it a favorite among Kannada music lovers.
| Song | Mauni Naanu |
| Singer | Karthik |
| Lyrics | Kaviraj |
| Movie | Suryakanti |
| Music | Ilayaraja |
| Label | Anand Audio |
Mauni Naanu Song Spotify
Mauni Naanu Song Lyrics In Kannada
ಮೌನಿ ನಾನು.. ನುಡಿವಾಗ ನೀನು..
ಧ್ಯಾನಿ ನಾನು ನನ್ನ ದೇವಿ ನೀನು
ಮೋಹಕ ನಗು.. ಮನಸೊಂತರ ಮಗು..
ಮೋಹಕ ನಗು ಮನಸೊಂತರ ಮಗು
ಬದಲಾದೆ ನಾನು ಬಂದಮೇಲೆ ನೀನು..
ಸ್ನೇಹಿತೇನೋ ದೇವತೆನೋ ತಿಳಿಯೆನು..
ನನ್ನ ನಿನ್ನ ಬಂಧವೇನೋ ಅರಿಯೆನು ಓಹೋ ಓಹೋ..
ಮೌನಿ ನಾನು ನುಡಿವಾಗ ನೀನು
ಧ್ಯಾನಿ ನಾನು ನನ್ನ ದೇವಿ ನೀನು…
ತೇಲಿ ಬಂದ ಸವಿ ಸೋನೇ ನೀನು..
ಕಲ್ಲಿನಂಥ ಹೃದಯದಲ್ಲಿ ಹೂವ ಬೆಳೆಸಿದೆ..
ಮೋಡವಿರದ ಸುಡು ಬಾನು ನಾನು..
ಮಳೆಯಬಿಲ್ಲಿನಂತೆ ನೀನು ಬಣ್ಣ ಚೆಲ್ಲಿದೆ..
ಸೆಳೆದೆ ನೀ ನೀ ನನ್ನ ಒಲವಿನೂರಿಗೆ..
ಇಳಿದೇ ನೀ ನೀ ನನ್ನ ಎದೆಯ ಗೂಡಿಗೆ..
ನಂಗು ಒಂದೂ..ಮನಸುಂಟು ಎಂದು..
ಅರಿವಾಗಿರೋದು ಇಂದು ನನಗೇ ನಿನ್ನಿಂದಾನೆ…
ಮೌನಿ ನಾನು ನುಡಿವಾಗ ನೀನು
ಧ್ಯಾನಿ ನಾನು ನನ್ನ ದೇವಿ ನೀನು…
Supercinelyrics.com
ನೂರು ಸಾರಿ ನಿನ್ನ ನೋಡಿ ನೋಡಿ
ತಿರುಗಿ ತಿರುಗಿ ನೋಡೋ ಆಸೆ
ನನ್ನ ಕಾಡಿದೆ..
ನಾವು ಸೇರಿ ನಡೆವಾಗ ದಾರಿ..
ಎಂದು ಎಲ್ಲೂ ಮುಗಿಯಬಾರದೆಂದು ಅನಿಸಿದೆ..
ಕನಸೇ ನೀ ಬಾ ನನ್ನ ಹೃದಯ ತುಂಬಿಕೋ..
ಸೊಗಸೇ ನೀ ಬಾ ನನ್ನ ಬದುಕ ಸೇರಿಕೋ…
ನನ್ನ ನಾನೇ.., ಮರೆವಂತೆ ಮಾಡೋ…
ನಿನದೆಂತ ಮೋಡಿ ನನ್ನ ತುಂಬ ನೀನೇ ಓಹೋ ಓಹೋ….
ಮೌನಿ ನಾನು ನುಡಿವಾಗ ನೀನು
ಧ್ಯಾನಿ ನಾನು ನನ್ನ ದೇವಿ ನೀನು..
ಮೋಹಕ ನಗು ಮನಸೊಂತರ ಮಗು
ಬದಲಾದೆ ನಾನು ಬಂದಮೇಲೆ ನೀನು..
ಸ್ನೇಹಿತೇನೋ ದೇವತೆನೋ ತಿಳಿಯೆನು
ನನ್ನ ನಿನ್ನ ಬಂಧವೇನೋ ಅರಿಯೆನು ಓಹೋ ಓಹೋ..
ಹ್ಮ್ಮ್ ಹ್ಮ್ಮ್ ಹ್ಮ್ಮ್ಮ್ ಹ್ಮ್ಮ್ಮ್
ಹ್ಮ್ಮ್ಮ್ ಹ್ಮ್ಮ್ ಹ್ಮ್ಮ್ ಹ್ಮ್ಮ್…
ಧ್ಯಾನಿ ನಾನು… ನನ್ನ ದೇವಿ ನೀನು…
Mauni Naanu Song Lyrics In English
Mouni naanu nudivaaga neenu
dhyani naanu nanna devi neenu
mohaka nagu mansonthara magu
mohaka nagu mansonthara magu
badalade naanu bandamele neenu
snehitheno devatheno thiliyenu
nanna ninna bandaveno ariyenu oh oh..
Mouni naanu nudivaaga neenu
dhyani naanu nanna devi neenu..
theli bandha, savi sole neenu
kallinantha hrudhayadali
hoova bellasidhe
modaviradha sudu baaanu naanu
malayabillinanthe neenu
banna chellidhe..
seledhe nee nee nanna olavinoorige
illidhe nee nee nanna edeya goodige
nangu ondhu manasuntu endhu
arivaagirodhu indhu
nanage ninnindhaa ne..
Supercinelyrics.com
Mouni naanu nudivaaga neenu
dhyani naanu nanna devi neenu..
nooru sari ninna nodi nodi
thirugi thirugi nodo aase nanna kaadidhe
naavu seri nadevaaga dhaari
yendhu ello
mugiyabaaradhendhu anisidhe..
kanase nee baa nanna hrudhaya thumbiko
sogase nee baa nanna badhuka seriko
nanna naane, marevanthe maado
ninadhentha modi nanna
thumba neene oh oh..
Mouni naanu nudivaaga neenu
dhyani naanu nanna devi neenu..
mohaka nagu mansonthara magu
mohaka nagu mansonthara magu
badalade naanu bandamele neenu
snehitheno devatheno thiliyenu
nanna ninna bandaveno ariyenu oh oh..
