Marali manasaagide Lyrics ( ಕನ್ನಡ ) – Gentleman – super cine lyrics

Marali manasaagide – Sanjith hegde , C R Bobby Lyrics

Singer Sanjith hegde , C R Bobby

About the song

▪ Film: Gentleman
▪ Song: MARALI MANASAAGIDE
▪ Singer: Sanjith Hegde, C.R.Bobby
▪ Music: Ajaneesh Loknath
▪ Lyricist: Nagarjun Sharma & Kinnal Raj

Marali manasaagide Lyrics

ಮರಳಿ ಮನಸಾಗಿದೆ,
ಸಾಗಿದೆ ನಿನ್ನ ಹೃದಯಕೇ.
ಪಯಣ ಶುರುವಾಗಿದೆ
ಕೋರಿದೆ ಪ್ರೀತಿ ಕಾಣಿಕೆ ..

ಮತ್ತೆ ಮತ್ತೆ ಮನಸು
ಶರಣಾದ
ಹಾಗಿದೆ,
ಕಿರು ಬೆರಳು ಬಯಸಿದೆ
ಸಲುಗೆ,
ಇರಬೇಕು ಜೊತೆಯಾಗಿ
, ನಿನ್ನಲೀ

ನಾ,,,,..

ಮಿಂಚುತ್ತಿದೆ..
ಮಿಂಚುತ್ತಿದೆ..
ನಿನ್ನಿಂದ ಕನಸೆಲ್ಲಾ
ಹೆಚ್ಚುತ್ತಿದೆ !
ಮಿಂಚುತ್ತಿದೆ..
ಇಗೋ ಮಿಂಚುತ್ತಿದೆ..
ಹೃದಯಕ್ಕೆ ಬಿರುಸಾಗಿ
ಬಂತು ಕಣೇ !

ಮರಳಿ ಮನಸಾಗಿದೆ,
ಸಾಗಿದೆ ನಿನ್ನ ಹೃದಯಕೇ
ಪಯಣ ಶುರುವಾಗಿದೆ
ಕೋರಿದೆ ಪ್ರೀತಿ ಕಾಣಿಕೆ ..!

ಸಂಯಮ,
ದುಪ್ಪಟ್ಟು ಆದಂತಿದೆ…
ನೀನೊಂತರ,
ನಯನಾ ಅದ್ಭುತ ಹೇ..
ಆಗಮ ..
ಉಸಿರೊಂದು ಉಸಿರಾಗಿದೆ…
ತಪ್ಪಾದರೆ ಬಚ್ಚಾಯಿಸು,
ಪ್ರೀತಿಲಿ ಗುರಾಯಿಸು….

ಹಗಲೇ ಹಗೆಯಾದ
ಈ ಜೀವಕೆ,
ಬೆಳಕು ನೀನಾಗಿಯೆ..
ಬದುಕು ಕುರುಡಾದ
ಈ ಮೋಸಕೆ,
ಉಸಿರು ನೀನಾಗಿಯೇ..

ಮತ್ತೆ ಮತ್ತೆ ಮನಸು
ಶರಣಾದ
ಹಾಗಿದೆ,
ಕಿರು ಬೆರಳು ಬಯಸಿದೆ
ಸಲುಗೆ,
ಇರಬೇಕು ಜೊತೆಯಾಗಿ
, ನಿನ್ನಲೀ

ನಾ,,,,..

ಮಿಂಚುತ್ತಿದೆ..
ಮಿಂಚುತ್ತಿದೆ..
ನಿನ್ನಿಂದ ಕನಸೆಲ್ಲಾ
ಹೆಚ್ಚುತ್ತಿದೆ !
ಮಿಂಚುತ್ತಿದೆ..
ಇಗೋ ಮಿಂಚುತ್ತಿದೆ..
ಹೃದಯಕ್ಕೆ ಬಿರುಸಾಗಿ
ಬಂತು ಕಣೇ !

Leave a Comment

Contact Us