Manase karagada lokave song details
- Song : Manase karagada lokave
- Singer : Mayukh Velagapudi
- Movie : Master
- Lyrics : Varadaraj Chikkaballapura
Manase karagada lokave lyrics in Kannada
ಮನಸೆ ಕರಗದ ಲಿರಿಕ್ಸ್
ಮನಸೇ ಕರಗದ ಲೋಕವೀ ಲೋಕವು
ಮನಸೇ ಕರಗದ ಲೋಕವೀ ಲೋಕವು
ಗುಡಿಸಿಲೊಳಗಡೆ ನಮ್ಮ ಬದುಕೇ ಮುಗಿವುದೆ
ನಾ ಮತ್ತೆ ಹಾರುವ ಕಿರು ಆಸೆ ಮೂಡಿದೆ
ಬೆಳಕು ಹರಿದಿದೆ ಬಾನು ಮೈಯ ಮುರಿದಿದೆ
ಈಗ ರೆಕ್ಕೆ ಹಾರದೆ ಕೊನೆ ಕದವು ತೆರೆಯದೆ
ಪುಟ್ಟ ಪುಟ್ಟ ಗುಂಡಿಗೇಲಿ ಉಸಿರೇ ನಿಂತು ಹೋಗೈತೆ
ಮನೆಯೋ ಮಸಣೆಯೊ ಎರಡು ಒಂದೇ ಆಗೈತೆ
ಕಣ್ಣಿರೊತ್ತಿ ಬಂದರೆ ನೀನೆ ಒರೆಸಿಕೊ ಇಲ್ಲಿ
ಅಪ್ಪ ಅಮ್ಮ ಯಾರೂ ಇಲ್ಲ ನೋವು ನುಂಗಿಕೊ
ಹೋದರೆ ಹೋಗಲಿ ಸಾಯೊ ಬದುಕು ನಮ್ಮದೂ
ಕವಿಗೆ ಬೀಳದೆ ಕಿರುಚಾಟವೂ ಎಂದೂ
ಹೋದರೆ ಹೋಗಲಿ ಸಾಯೋ ಬದುಕು ನಮ್ಮದೂ
ಏಳಿಗೆಯಾಗದು ನಮ್ಮ ಬದುಕಿದು ಎಂದೂ
ಮನಸೇ ಕರಗದ ಲೋಕವೀ ಲೋಕವು
ಮನಸೇ ಕರಗದ ಲೋಕವೀ ಲೋಕವು
Super hit song and super voice